Asianet Suvarna News Asianet Suvarna News
874 results for "

ಪರಿಶೀಲನೆ

"
IT Raid Continues In Sandalwood Star Yash HouseIT Raid Continues In Sandalwood Star Yash House

ಯಶ್ ಮನೆಯಲ್ಲಿಯೇ ಐಟಿ ಅಧಿಕಾರಿಗಳು : ಮುಂದೇನು..?

ನಟ ಯಶ್ ಮನೆಯಲ್ಲಿ ಐಟಿ ಅಧಿಕಾರಿಗಳು ರಾತ್ರಿ ಪೂರಾ ಪರಿಶೀಲನೆ ನಡೆಸಿದ್ದು, ಇಂದೂ ಕೂಡ ಪರಿಶೀಲನೆ ಕಾರ್ಯ ಮುಂದುವರಿಸಲಿದ್ದಾರೆ. 

NEWS Jan 5, 2019, 8:07 AM IST

IT Officials Question Puneeth Rajkumar Wife AshwiniIT Officials Question Puneeth Rajkumar Wife Ashwini
Video Icon

ಐಟಿ ಅಧಿಕಾರಿಗಳಿಂದ ಪುನೀತ್ ಪತ್ನಿ ಅಶ್ವಿನಿ ವಿಚಾರಣೆ

ಸ್ಯಾಂಡಲ್‌ವುಡ್ ನಟ-ನಿರ್ದೆಶಕ-ನಿರ್ಮಾಪಕರ ನಿವಾಸಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶೊಧಕಾರ್ಯ ಮುಂದುವರೆಸಿದ್ದಾರೆ. ಪುನೀತ್ ರಾಜ್ ಕುಮಾರ್ ಮನೆಯಲ್ಲೂ ದಾಖಲೆಪತ್ರಗಳ ಪರಿಶೀಲನೆ ನಡೆಯುತ್ತಿದೆ. ಈ ನಡುವೆ, ಅಧಿಕಾರಿಗಳು, ಪುನೀತ್ ಪತ್ನಿ ಅಶ್ವಿನಿಯವರನ್ನು ವಿಚಾರಣೆ ನಡೆಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ವಿವರ...

NEWS Jan 4, 2019, 4:58 PM IST

This Is How IT Sleuths Planned Raid on Sandalwood StarsThis Is How IT Sleuths Planned Raid on Sandalwood Stars

ಸ್ಯಾಂಡಲ್‌ವುಡ್ ಐಟಿ ದಾಳಿ ಹಿಂದಿದ್ದ ಮಾಸ್ಟರ್ ಪ್ಲಾನ್ ಏನು..?

ಚಂದನವನಕ್ಕೆ ಬೆಳ್ಳಂಬೆಳಗ್ಗೆಯೇ ಐಟಿ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ.  ಒಟ್ಟು 60 ಕಡೆ ದಾಳಿ ಮಾಡಿದ್ದು, ದೊಡ್ಡ ನಟ ನಿರ್ದೇಶಕರ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. 

NEWS Jan 3, 2019, 12:32 PM IST

90 thousand Money Found With Beggar After Death In Bengaluru90 thousand Money Found With Beggar After Death In Bengaluru

ಮೃತ ಭಿಕ್ಷುಕನ ಬಳಿ ಸಿಕ್ತು ಭಾರೀ ಪ್ರಮಾಣದ ಹಣ

ಬೆಂಗಳೂರಿನಲ್ಲಿ ಮೃತ ಭಿಕ್ಷುಕನೋರ್ವನ ಬಳಿಕ ಭಾರೀ ಪ್ರಮಾಣದಲ್ಲಿ ಹಣವು ಪತ್ತೆಯಾಗಿದೆ. ಆತ ಮೃತನಾದ ಬಳಿಕ ಪರಿಶೀಲನೆ ವೇಳೆ ಆತನ ಬಳಿ 96 ಸಾವಿರ ಹಣ ದೊರೆತಿದೆ. 

NEWS Jan 2, 2019, 8:54 AM IST

Goa CM Manohar Parrikar attends office for first time in 4 monthsGoa CM Manohar Parrikar attends office for first time in 4 months

ಹೊಸ ವರ್ಷದಂದು ಕಾರ್ಯಾಲಯಕ್ಕೆ ಬಂದ ಸಿಎಂ..ಜೀವನೋತ್ಸಾಹಕ್ಕೆ ಸೆಲ್ಯೂಟ್

ಅನಾರೋಗ್ಯದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಮನೋಹರ್ ಪರಿಕ್ಕರ್ ಮಾಂಡೋವಿ ನದಿಯ ಸೇತುವೆಯನ್ನು ಪರಿಶೀಲನೆ ನಡೆಸಿದ್ದರು. ಮನೋಹರ್ ಪರಿಕ್ಕರ್ ಅವರ ಕುರಿತು ವಿಪಕ್ಷ ನಾಯಕರು ಕುಹಕ ಆಡಿದ್ದರು.

NEWS Jan 1, 2019, 8:43 PM IST

Bengaluru beggar who died with 96 Thousand in a Plastic coverBengaluru beggar who died with 96 Thousand in a Plastic cover

ಬೆಂಗಳೂರು: ಸಾವಿಗೀಡಾದ ಭಿಕ್ಷುಕನ ಬಳಿ ಕಂತೆ ಕಂತೆ ನೋಟು! ಅಬ್ಬಬ್ಬಾ...

ಆತ ರೈಲ್ವೆ ನಿಲ್ದಾಣದ ಎದುರು ಭಿಕ್ಷೆ ಬೇಡುತ್ತಿದ್ದ. ಅನುಮಾನಾಸ್ಪದವಾಗಿ ಸಾವಿಗೀಡಾದ. ಪೊಲೀಸರು ಪರಿಶೀಲನೆ ನಡೆಸಿದಾಗ  ನೋಟಿನ ಕಂತೆ ಕಂತೆಗಳೆ ಪತ್ತೆಯಾಗಿವೆ.

Bengaluru-Urban Jan 1, 2019, 7:24 PM IST

Pregnant woman in Tamil Nadu gets HIV via blood transfusion due to hospital negligencePregnant woman in Tamil Nadu gets HIV via blood transfusion due to hospital negligence

ಇದೆಂಥಾ ದುರ್ವಿಧಿ! ಗರ್ಭಿಣಿಗೆ ಎಚ್‌ಐವಿ ಪೀಡಿತನ ರಕ್ತ

ಅನೀಮಿಯಾದಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ಆಸ್ಪತ್ರೆಯೊಂದರಲ್ಲಿ ಎಚ್‌ಐವಿ ಸೋಂಕು ಇರುವ ರಕ್ತ ನೀಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸದೇ ರಕ್ತಪೂರೈಕೆ ಮಾಡಿದ ಖಾಸಗಿ ಲ್ಯಾಬ್‌ನ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.

NEWS Dec 27, 2018, 8:32 AM IST

Village Accountant crushed to death by sand mining mafia in RaichurVillage Accountant crushed to death by sand mining mafia in Raichur

ಘೋರ ದುರಂತ : ಲಾರಿ ಹರಿಸಿ ಗ್ರಾಮ ಲೆಕ್ಕಿಗ ದುರ್ಮರಣ

ಅಕ್ರಮ ಮರಳುಗಾರಿಕೆ ಪರಿಶೀಲನೆ ವೇಳೆ ಮರಳು ತುಂಬಿದ್ದ ಲಾರಿ ಹರಿದು ಗ್ರಾಮ ಲೆಕ್ಕಿಗನೊಬ್ಬ ಮೃತಪಟ್ಟಘಟನೆ ಶನಿವಾರ ಸಂಜೆ ರಾಯಚೂರು ಜಿಲ್ಲೆಯ ಸಿರವಾರದಲ್ಲಿ ನಡೆದಿದೆ. 

NEWS Dec 23, 2018, 7:17 AM IST

Karnataka Government may ban 15 years old more than 45 lakh vehiclesKarnataka Government may ban 15 years old more than 45 lakh vehicles

ರಾಜ್ಯದಲ್ಲಿ 15 ವರ್ಷ ಹಳೆಯ ಲಕ್ಷಾಂತರ ವಾಹನಗಳು ನಿಷೇಧ?

ಮಾಲಿನ್ಯ, ಅಪಘಾತ ತಪ್ಪಿಸಲು ನಿಷೇಧಕ್ಕೆ ಪರಿಶೀಲನೆ| ಏಕೀಕೃತ ನಗರ ಭೂ-ಸಾರಿಗೆ ಪ್ರಾಧಿಕಾರ ರಚನೆ?

state Dec 22, 2018, 7:36 AM IST

Govt Plans New Route To Ensure Aadhaar Linking With Bank Account MobileGovt Plans New Route To Ensure Aadhaar Linking With Bank Account Mobile

ಎರಡು ಸೇವೆಗಳಿಗೆ ಆಧಾರ್ ಲಿಂಕ್ ಕಡ್ಡಾಯ..?

ಸರ್ಕಾರಿ ಸೇವೆಗಳನ್ನು ಬಿಟ್ಟು ಇತರೆ ಸೇವೆಗಳಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ ಎಂದು ಸುಪ್ರೀಂ ತೀರ್ಪು ನೀಡಿತ್ತು. ಆದರೆ ಈಗ ಗ್ರಾಹಕರ ವೈಯಕ್ತಿಕ ವಿವರ ಪರಿಶೀಲನೆಗೆ ಪರದಾಡುತ್ತಿರುವ ಬ್ಯಾಂಕುಗಳು ಹಾಗೂ ಮೊಬೈಲ್‌ ಸೇವಾದಾತ ಕಂಪನಿಗಳ ಅನುಕೂಲಕ್ಕಾಗಿ 2 ಕಾಯ್ದೆಗಳ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

NEWS Dec 18, 2018, 7:44 AM IST

Karnataka Minister D K.Shivakumar visited To Mekedatu on FridayKarnataka Minister D K.Shivakumar visited To Mekedatu on Friday

ಮೇಕೆದಾಟು ಡ್ಯಾಂ ನಿರ್ಮಾಣ : ಡಿಕೆಶಿ ಸ್ಥಳ ಪರಿಶೀಲನೆ

ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೇಕೆದಾಟುವಿನಲ್ಲಿ ಡ್ಯಾಂ ನಿರ್ಮಾಣ ಮಾಡಲಾಗುತ್ತಿದ್ದು, ಶುಕ್ರವಾರ ಸ್ಥಳಕ್ಕೆ ಸಚಿವ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

NEWS Dec 8, 2018, 8:32 AM IST

pros and cons  of Mekedatu projectpros and cons  of Mekedatu project

ಮೇಕೆದಾಟು ಯೋಜನೆ ಸಾಧಕ-ಬಾಧಕಗಳೇನು?

ಸದ್ಯ ಕೇಂದ್ರ ಜಲ ಆಯೋಗ ಮೇಕೆದಾಟು ಯೋಜನೆಯ ವಿಸ್ತೃತ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ವರದಿ ಸಲ್ಲಿಕೆಗೂ ಮೊದಲು ಸ್ಥಳ ಪರಿಶೀಲನೆಗೆ ಸಚಿವ ಡಿ.ಕೆ ಶಿವಕುಮಾರ್‌ ಇಂದು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆ ಎಂದರೆ ಏನು? ಏನೆಲ್ಲಾ ಸಿದ್ಧತೆ ನಡೆಯುತ್ತಿದೆ? ಅಲ್ಲಿನ ಸ್ಥಳೀಯರ ಅಭಿಮತ ಏನು? ಕುರಿತ ವಿವರ ಇಲ್ಲಿದೆ.

NEWS Dec 7, 2018, 10:37 AM IST

Tumkur Siddaganga mutt seer Shivakumara Swamiji Health Condition UpdatesTumkur Siddaganga mutt seer Shivakumara Swamiji Health Condition Updates

ಹೆಚ್ಚಿನ ಆರೈಕೆ ಅಗತ್ಯವಾದರೆ ಸಿದ್ಧಗಂಗಾ ಶ್ರೀ  ಚೆನ್ನೈಗೆ

ತುಮಕೂರಿನ ಸಿದ್ಧಗಂಗಾ ಮಠದ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಚೆನ್ನೈನಿಂದ ಆಗಮಿಸಿದ್ದ ವೈದ್ಯರ ತಂಡ ಶ್ರೀಗಳ ಆರೋಗ್ಯ ಪರಿಶೀಲನೆ ನಡೆಸಿ ತೆರಳಿದೆ.

NEWS Dec 6, 2018, 10:58 PM IST

Maharashtra allows citizens to insepct government records under RTIMaharashtra allows citizens to insepct government records under RTI

ಮಹಾ ನಾಗರಿಕರಿಗೆ ಸರ್ಕಾರಿ ದಾಖಲೆ ಪರಿಶೀಲನೆ ಅವಕಾಶ

ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್‌ ಸರ್ಕಾರವು ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸ್ವಾಗತಾರ್ಹ ಹೆಜ್ಜೆ ಇರಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಖುದ್ದು ಹೋಗಿ ಕಡತ ತಪಾಸಣೆ ಮಾಡಲು ಮಾಹಿತಿ ಹಕ್ಕಿನ ಅಡಿ ಅವಕಾಶ ನೀಡಿದೆ.

NEWS Dec 4, 2018, 11:46 AM IST

Govt RBI in Talks to Allow Use Of QR Code Based Offline AadhaarGovt RBI in Talks to Allow Use Of QR Code Based Offline Aadhaar

ಬ್ಯಾಂಕ್‌ಗೆ ಆಫ್‌ಲೈನ್‌ ಆಧಾರ್‌? ಏನಿದು..?

 ಬ್ಯಾಂಕುಗಳ ಅನುಕೂಲಕ್ಕಾಗಿ ‘ಆಫ್‌ಲೈನ್‌ ಆಧಾರ್‌’ ಆಯ್ಕೆ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಪರಿಶೀಲನೆಯಲ್ಲಿ ತೊಡಗಿದೆ.

NEWS Dec 4, 2018, 7:39 AM IST