Asianet Suvarna News Asianet Suvarna News
872 results for "

ಪ್ರಯೋಗ

"
Dabangg 3 team censors objectionable scenes from hud hud songDabangg 3 team censors objectionable scenes from hud hud song

ಹಿಂದೂ ಭಾವನೆಗಳಿಗೆ ಧಕ್ಕೆ : ಆಕ್ಷೇಪಾರ್ಹ ಸೀನ್‌ ಕಟ್ ಮಾಡಿದ ದಬಾಂಗ್-3 ತಂಡ

ಕಿಚ್ಚ ಸುದೀಪ್- ಸಲ್ಮಾನ್ ಖಾನ್ ಬಹುನಿರೀಕ್ಷಿತ 'ದಬಾಂಗ್-3' ಚಿತ್ರದ ಟೈಟಲ್ ಹಾಡಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಅಂಶಗಳಿವೆ ಎಂದು ಹಿಂದೂಪರ ಸಂಘಟನೆಗಳು ಆರೋಪ ಮಾಡಿದ್ದು ಚಿತ್ರತಂಡ ಅದಕ್ಕೆ ಕತ್ತರಿ ಪ್ರಯೋಗ ಮಾಡಿದೆ. 

Cine World Dec 19, 2019, 4:53 PM IST

China launches digital courts with AI judges and mobile court systemChina launches digital courts with AI judges and mobile court system

ಚೀನಾದಲ್ಲಿ ರೋಬೋ ಜಡ್ಜ್‌, ನ್ಯಾಯಾಂಗ ಕ್ಷೇತ್ರದಲ್ಲಿ ಕ್ರಾಂತಿಕಾರಕ ಪ್ರಯೋಗ!

ಚೀನಾದಲ್ಲಿ ರೋಬೋ ಜಡ್ಜ್‌!| ವಿಡಿಯೋ ಕಾಲ್‌ ಮೂಲಕ ವಿಚಾರಣೆ, ‘ವಿ ಚಾಟ್‌’ನಲ್ಲೇ ತೀರ್ಪು| ಫಟಾಫಟ್‌ ಪ್ರಕರಣಗಳ ವಿಚಾರಣೆಗೆ ಡಿಜಿಟಲ್‌ ಕೋರ್ಟ್‌ ತೆರೆದ ಚೀನಾ| ನ್ಯಾಯಾಂಗ ಕ್ಷೇತ್ರದಲ್ಲಿ ಕ್ರಾಂತಿಕಾರಕ ಪ್ರಯೋಗ

SCIENCE Dec 17, 2019, 8:19 AM IST

Bengaluru Police may soon patrol Cubbon Park on bicyclesBengaluru Police may soon patrol Cubbon Park on bicycles

ಬೆಂಗಳೂರು: ಪೊಲೀಸರು ಗಸ್ತು ತಿರುಗಲು ಸೈಕಲ್‌!

ಬೆಂಗಳೂರು ಪೊಲೀಸರಿಗೆ ಗಸ್ತು ತಿರುಗಲು ಸೈಕಲ್ ನೀಡಲಾಗುತ್ತಿದೆ. ಅರೇ ಬೈಕ್ ಬಿಟ್ಟು ಸೈಕಲ್..! ಹೌದು ಈ ಬಗ್ಗೆ  ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಪ್ರಯೋಗಕ್ಕೆ ಮುಂದಾಗಿದ್ದಾರೆ.  

Karnataka Districts Dec 16, 2019, 8:33 AM IST

Andhra Pradesh Assembly passes Disha Act that aims to fast track the investigation And the trial in rape casesAndhra Pradesh Assembly passes Disha Act that aims to fast track the investigation And the trial in rape cases

ರೇಪಿಸ್ಟ್‌ಗಳ ವಿರುದ್ಧ ಸರ್ಕಾರದ ಬ್ರಹ್ಮಾಸ್ತ್ರ: ಅತ್ಯಾಚಾರಿಗಳಿಗೆ 21 ದಿನದಲ್ಲೇ ಗಲ್ಲು!

ರೇಪಿಸ್ಟ್‌ಗಳ ವಿರುದ್ಧ ಆಂಧ್ರ ಸರ್ಕಾರದ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ಜಗನ್ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಐತಿಹಾಸಿಕ ಕಾನೂನು ಜಾರಿಗೊಳಿಸಿದೆ. ಈ ನೂತನ ಕಾನೂನಿನ ಅನ್ವಯ ಅತ್ಯಾಚಾರಿಗಳಿಗೆ 21 ದಿನದಲ್ಲೇ ಗಲ್ಲುಶಿಕ್ಷೆಯಾಗಲಿದೆ

India Dec 13, 2019, 3:09 PM IST

Not Yet Complete Investigation of Hubballi Railway Station Blast CaseNot Yet Complete Investigation of Hubballi Railway Station Blast Case

ಹುಬ್ಬಳ್ಳಿ ಸ್ಫೋಟ ಪ್ರಕರಣ: FSL ವರದಿ ಬರಲು ಇನ್ನೆಷ್ಟು ದಿನ ಬೇಕು?

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿಗೂಢವಾಗಿ ಸ್ಫೋಟಗೊಂಡ ಸ್ಫೋಟಕ ಯಾವುದು? ಎಫ್‌ಎಸ್‌ಎಲ್ ವರದಿ ಬರುವುದು ಯಾವಾಗ? ತನಿಖೆ ಯಾವ ಹಂತದಲ್ಲಿದೆ? ಈ ಪ್ರಶ್ನೆಗಳೀಗ ಸಾರ್ವಜನಿಕ ವಲಯದಲ್ಲಿ ಉದ್ಭವ ವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಒಂದೂವರೆ ತಿಂಗಳ ಹಿಂದೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದ ಸ್ಫೋಟಕ ಕಥೆ ಏನಾಯ್ತು ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಈವರೆಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೂಡ ಬಂದಿಲ್ಲ. ಈ ಕಾರಣಗಳಿಂದಾಗಿ ಈ ಎಲ್ಲ ಪ್ರಶ್ನೆಗಳು ಇದೀಗ ಕೇಳಿ ಬರುತ್ತಿವೆ. 

Karnataka Districts Dec 12, 2019, 8:16 AM IST

Karnataka By Election 2019 Basanagouda Patil Yatnal VS Lakshmi HebbalkarKarnataka By Election 2019 Basanagouda Patil Yatnal VS Lakshmi Hebbalkar
Video Icon

ಡ್ಯಾಶ್..ಡ್ಯಾಶ್.. ಯತ್ನಾಳ್ ಗುಡುಗಿಗೆ ಲಕ್ಷ್ಮೀ ಕೊಟ್ಟ ಥಂಡಾ ಥಂಡಾ ರಿಯಾಕ್ಷನ್!

ಬೆಳಗಾವಿ(ಡಿ. 03) ನೋ ರಿಯಾಕ್ಷನ್ ಎನ್ನುವ ಮೂಲಕ  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವಾಕ್ಸಮರಕ್ಕೆ ಫುಲ್ ಸ್ಟಾಪ್ ಬಿದ್ದಿದೆ.

ಡ್ಯಾಶ್ ಡ್ಯಾಶ್ ಎನ್ನುವ ಪದವನ್ನು ಲಕ್ಷ್ಮೀ ಹೆಬ್ಬಾಳ್ಕರ್ ಮೊದಲು ಪ್ರಯೋಗ ಮಾಡಿದ್ದರು. ಇದಕ್ಕೆ ಟಾಂಗ್ ನೀಡಿದ್ದ ಯತ್ನಾಳ್ ಗಂಡಸರ ಪುರುಷತ್ವದ ಪ್ರಶ್ನೆ ಮಾಡುವ ಅವರು ಮೊದಲು ತಾವು ಹೇಳಿದ ಡ್ಯಾಶ್ ಡ್ಯಾಶ್ ಗೆ ಅರ್ಥ ಹೇಳಲಿ ಎಂದು ಸವಾಲು ಹಾಕಿದ್ದರು.

Politics Dec 3, 2019, 7:47 PM IST

Kannada Director rishab shetty receives special gift from Puttanna Kanagal familyKannada Director rishab shetty receives special gift from Puttanna Kanagal family

ಪುಟ್ಟಣ್ಣ ಕಣಗಾಲ್ ಕುಟುಂಬದಿಂದ ರಿಷಬ್ ಶೆಟ್ರಿಗೆ ಸ್ಪೆಷಲ್ ಗಿಫ್ಟ್!

ಕನ್ನಡ ದ ಕ್ರಿಯೆಟಿವ್ ನಿರ್ದೇಶಕ, ಹೊಸ ಹೊಸ ಪ್ರಯೋಗಗಳಿಗೆ ಹೆಸರಾದ ಭರವಸೆಯ ನಿರ್ದೇಶಕ ರಿಷಬ್ ಶೆಟ್ಟಿ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದ್ದಾರೆ. '7 ಕಥೆಗಳನ್ನು ಇಟ್ಟುಕೊಂಡು 'ಕಥಾ ಸಂಗಮ' ಎನ್ನುವ ಸಿನಿಮಾವನ್ನು ಮಾಡುತ್ತಿದ್ದಾರೆ.  

Sandalwood Dec 3, 2019, 2:41 PM IST

farmer from Shivamogga grows paddy in between arecafarmer from Shivamogga grows paddy in between areca

ಅಡಿಕೆ ತೋಟದಲ್ಲೂ ಬತ್ತದ ಕೃಷಿ; ಹೊಸ ಪ್ರಯೋಗಕ್ಕೆ ಕೈ ಹಾಕಿದ ರೈತ!

ವಾಣಿಜ್ಯ ಬೆಳೆಗಳ ಹವಾ ಹೆಚ್ಚಾದಾಗ ಗದ್ದೆಗಳು ಅಡಿಕೆ, ಲಾಭದಾಯಕ ತೋಟಗಾರಿಕಾ ಬೆಳೆಗಳ ಆವಾಸವಾಗಿ ಬದಲಾದವು. ಸೊರಬದ ಉತ್ಸಾಹಿ ರೈತರೊಬ್ಬರು ಹೀಗೆ ಬದಲಾದ ಅಡಿಕೆ ತೋಟದಲ್ಲೇ ಮತ್ತೆ ಬತ್ತ ಬೆಳೆಯಲು ಹೊರಟು ಯಶಸ್ವಿಯಾಗಿದ್ದಾರೆ. ಅವರ ಕೃಷಿಯ ಕುರಿತಾದ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ

WEB SPECIAL Dec 3, 2019, 2:11 PM IST

Detonator Explode in Madiwala LaboratoryDetonator Explode in Madiwala Laboratory

ಲ್ಯಾಬ್‌ನಲ್ಲಿ ಡಿಟೋನೇಟರ್‌ಗಳ ಸ್ಫೋಟ! ಹಲವರಿಗೆ ಗಾಯ

ಡಿಟೋನೆಟರ್‌ಗಳನ್ನು ಪರೀಕ್ಷಿಸುವಾಗ ಅವು ಆಕಸ್ಮಿಕವಾಗಿ ಸ್ಫೋಟಗೊಂಡು ಐವರು ವೈಜ್ಞಾನಿಕ ಅಧಿಕಾರಿಗಳು ಸೇರಿದಂತೆ ಏಳು ಮಂದಿ ಗಾಯಗೊಂಡಿರುವ ಘಟನೆ ಮಡಿವಾಳದಲ್ಲಿರುವ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್‌)  ನಡೆದಿದೆ.

Karnataka Districts Nov 30, 2019, 8:46 AM IST

Anand Audio organised Odeya music competition win darshan signed mugAnand Audio organised Odeya music competition win darshan signed mug

ಈ ಕಾಂಪಿಟೇಶನ್‌ನಲ್ಲಿ ಭಾಗವಹಿಸಿ; 'ಒಡೆಯ'ನನ್ನು ಭೇಟಿ ಮಾಡುವ ಅವಕಾಶ ಪಡೆಯಿರಿ!

ಸಿನಿಮಾ ಪ್ರಚಾರಕ್ಕಾಗಿ ಆಯಾ ಸಿನಿ ತಂಡಗಳು ಬೇರೆ ಬೇರೆ ರೀತಿಯ ಪ್ರಮೋಶನ್ ಟೆಕ್ನಿಕ್‌ಗಳನ್ನು ಮಾಡುತ್ತವೆ. ವಿಭಿನ್ನವಾಗಿ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತವೆ. ಸ್ಯಾಂಡಲ್‌ವುಡ್‌ನಲ್ಲಿ 'ಒಡೆಯ' ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ಪ್ರಚಾರಕ್ಕಾಗಿ ಸಿನಿ ತಂಡ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. 

Sandalwood Nov 28, 2019, 1:08 PM IST

Bengaluru cops deploy mannequins to regulate trafficBengaluru cops deploy mannequins to regulate traffic

ಜಂಕ್ಷನ್‌ಗಳಲ್ಲಿ ಇನ್ಮುಂದೆ ಇರುತ್ತಾರೆ ಗೊಂಬೆ ಪೊಲೀಸರು!

ಬೆಂಗಳೂರು ಟ್ರಾಫಿಕ್ ಪೊಲೀಸರು ಇನ್ನಷ್ಟು ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. 

Karnataka Districts Nov 28, 2019, 8:13 AM IST

Team India victory to bidadi nithyananda top 10 news of November 24Team India victory to bidadi nithyananda top 10 news of November 24

ಭಾರತದ ತೆಕ್ಕೆಗೆ ಪಿಂಕ್ ಬಾಲ್ ಟೆಸ್ಟ್, ಬಿಡದಿ ಸ್ವಾಮಿ ಮೇಲೆ ರೇಪ್ ಕೇಸ್; ನ.24ರ ಟಾಪ್ 10 ಸುದ್ದಿ!

ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ. ಪಂದ್ಯವನ್ನೂ ಕೇವಲ ಎರಡೂವರೆ ದಿನಕ್ಕೆ ಮುಗಿಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಇತ್ತ ಬಿಡದಿ ಸ್ವಾಮಿ ನಿತ್ಯಾನಂದನ ವಿರುದ್ಧ ಭಕ್ತೆಯೊಬ್ಬಳು ರೇಪ್ ಕೇಸ್ ದಾಖಲಿಸಿದ್ದಾಳೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರುವ ಬಿಜೆಪೆ ಬಹುದೊಡ್ಡ ಆಘಾತ ಕಾದಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಬಾಲಿವುಡ್ ನಟಿ ಕಣ್ಣೀರ ಕತೆ, ಜೋಡೆತ್ತು ಬದಲು ಕುಂಟೆತ್ತು ಪ್ರಯೋಗ ಸೇರಿದಂತೆ ನವೆಂಬರ್ 24ರ ಟಾಪ್ 10 ಸುದ್ದಿ.

News Nov 24, 2019, 4:50 PM IST

Karnataka Bypolls Yeshwantpur ST Somashekar Attacks SiddaramaiahKarnataka Bypolls Yeshwantpur ST Somashekar Attacks Siddaramaiah
Video Icon

ಮೈತ್ರಿ ಸರ್ಕಾರ ಪತನದ ಗುಟ್ಟು ಬಿಚ್ಚಿಟ್ಟ ಸೋಮಶೇಖರ್! ಕಿವಿಗೆ ಹೂವಿಟ್ರಾ ಬಿಗ್ ಬ್ರದರ್?

ಬೆಂಗಳೂರಿನ ಯಶವಂತಪುರ ಚುನಾವಣಾ ಅಖಾಡ, ಪ್ರಬಲ ಹೋರಾಟಕ್ಕೆ ಸಿದ್ಧವಾಗಿದೆ. ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿರುವುದರಿಂದ ನಾಯಕರು ಹೊಸ ಹೊಸ ರಾಜಕೀಯ ತಂತ್ರಗಾರಿಕೆಯನ್ನು ಪ್ರಯೋಗಿಸುತ್ತಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್, ಕಾಂಗ್ರೆಸ್ ತೊರೆಯಲು ಕಾರಣ, ಮೈತ್ರಿ ಸರ್ಕಾರದ ಪತನದ ಹಿಂದಿನ ತಂತ್ರಗಾರಿಕೆ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದರು.

Politics Nov 23, 2019, 4:17 PM IST

kr pet congress candidate kb chandrashekar organizing magic show to attract voterskr pet congress candidate kb chandrashekar organizing magic show to attract voters

ಕೆ. ಆರ್. ಪೇಟೆ: ಮತದಾರರ ಸೆಳೆಯಲು ಕಾಂಗ್ರೆಸ್ 'ಜಾದೂ' ಪ್ರಯೋಗ..!

ಉಪಚುನಾವಣೆ ಸಮೀಪಿಸಿದ್ದು, ಮಂಡ್ಯದ ಕೆ. ಆರ್. ಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮ್ಯಾಜಿಕ್ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಮತದಾರರನ್ನು ಸೆಳೆಯಲು ಮ್ಯಾಜಿಕ್ ಶೋ ನಡೆಸಲಾಗುತ್ತಿದ್ದು, ಈ ಮೂಲಕ ಮತದಾರರನ್ನು ಸೆಳೆಯಲಾಗುತ್ತಿದೆ. ಸಿಎಂ ಯಡಿಯೂರಪ್ಪ ಹುಟ್ಟಿದ ಬೂಕನಕೆರೆ ಸ್ಥಳ ಬರುವಂತಹ ಕ್ಷೇತ್ರದ ಅಕ್ಕಿಹೆಬ್ಬಾಳು ಪ್ರದೇಶದಲ್ಲಿಯೇ ಕಾಂಗ್ರೆಸ್ ಮತಸೆಳೆಯುವ ಮ್ಯಾಜಿಕ್ ಶೋ ಮಾಡ್ತಿರೋದು ವಿಶೇಷ.

Karnataka Districts Nov 23, 2019, 11:41 AM IST

RCB pacer Umesh yadav likely to open batting in upcoming Ipl 2020RCB pacer Umesh yadav likely to open batting in upcoming Ipl 2020
Video Icon

RCBಗೆ ಹೊಸ ಆರಂಭಿಕ ಬ್ಯಾಟ್ಸ್‌ಮನ್; KKR ರೀತಿಯಲ್ಲೇ ಪ್ರಯೋಗ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 12 ಆವೃತ್ತಿಗಳಲ್ಲಿ ಒಂದಲ್ಲಾ ಒಂದು ಸಮಸ್ಯೆ ಎದುರಿಸಿದೆ. ಇದರಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಸಮಸ್ಯೆ ತುಸು ಹೆಚ್ಚಾಗಿ ಕಾಡಿದೆ. 13ನೇ ಆವೃತ್ತಿಯಲ್ಲಿ RCB ಆರಂಭಿಕರ  ಸಮಸ್ಯೆಗೆ  ಮುಕ್ತಿ ಹಾಡಲು ಮುಂದಾಗಿದೆ.

Cricket Nov 18, 2019, 7:11 PM IST