ಡ್ಯಾಶ್..ಡ್ಯಾಶ್.. ಯತ್ನಾಳ್ ಗುಡುಗಿಗೆ ಲಕ್ಷ್ಮೀ ಕೊಟ್ಟ ಥಂಡಾ ಥಂಡಾ ರಿಯಾಕ್ಷನ್!
ಬೆಳಗಾವಿ(ಡಿ. 03) ನೋ ರಿಯಾಕ್ಷನ್ ಎನ್ನುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವಾಕ್ಸಮರಕ್ಕೆ ಫುಲ್ ಸ್ಟಾಪ್ ಬಿದ್ದಿದೆ.
ಡ್ಯಾಶ್ ಡ್ಯಾಶ್ ಎನ್ನುವ ಪದವನ್ನು ಲಕ್ಷ್ಮೀ ಹೆಬ್ಬಾಳ್ಕರ್ ಮೊದಲು ಪ್ರಯೋಗ ಮಾಡಿದ್ದರು. ಇದಕ್ಕೆ ಟಾಂಗ್ ನೀಡಿದ್ದ ಯತ್ನಾಳ್ ಗಂಡಸರ ಪುರುಷತ್ವದ ಪ್ರಶ್ನೆ ಮಾಡುವ ಅವರು ಮೊದಲು ತಾವು ಹೇಳಿದ ಡ್ಯಾಶ್ ಡ್ಯಾಶ್ ಗೆ ಅರ್ಥ ಹೇಳಲಿ ಎಂದು ಸವಾಲು ಹಾಕಿದ್ದರು.

ಹೆಬ್ಬಾಳ್ಕರ್ ಎದೆ ಯಾವಾಗ ಝಲ್ ಎನ್ನುತ್ತೋ?