Asianet Suvarna News Asianet Suvarna News
830 results for "

Yogi Adityanath

"
As Yogi lobbies to shift to shift Aero india to Shift lucknowAs Yogi lobbies to shift to shift Aero india to Shift lucknow

ಯೋಗಿ ಆದಿತ್ಯನಾಥ್ ಒತ್ತಾಯದ ಮೇರೆಗೆ ಏರ್ ಶೋ ಸ್ಥಳಾಂತರ

2 ದಶಕಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪ್ರಸಿದ್ಧ  ಏರೋ ಇಂಡಿಯಾ ಶೋ ಇದೀಗ ಲಕ್ನೋಗೆ ಸ್ಥಳಾಂತರವಾಗಿದ್ದು  ಅದರ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಒತ್ತಡ ಇದೆ ಎನ್ನಲಾಗಿದೆ. 

NEWS Aug 12, 2018, 12:44 PM IST

Yogi Adityanath Govt Plans To Build Navya AyodhyaYogi Adityanath Govt Plans To Build Navya Ayodhya

ಅಯೋಧ್ಯೆಯಲ್ಲಿ ಸಾವಿಗೆ ಸಿಗುತ್ತೆ ಮನೆ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ  ಸಾವಿಗೂ ಸಿಗುತ್ತವೆ ಮನೆಗಳು. ನೀವು 25 ಲಕ್ಷದವರೆಗೂ ಕೂಡ ಹಣವನ್ನು ಪಾವತಿ ಮಾಡುವ ಮೂಲಕ ಈ ಮನೆಗಳನ್ನು ಪಡೆದುಕೊಳ್ಳಬಹುದು. 

NEWS Aug 2, 2018, 11:22 AM IST

Yogi Adityanath government plan to develop Navya AyodhyaYogi Adityanath government plan to develop Navya Ayodhya

ಬದಲಾಗಲಿದೆ ರಾಮಜನ್ಮ ಭೂಮಿ ಅಯೋಧ್ಯೆ

ರಾಮಜನ್ಮ ಭೂಮಿ ಪ್ರದೇಶವಾದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ ಅತ್ಯಂತ ಭವ್ಯವಾದ ನವ್ಯ ಅಯೋಧ್ಯ ನಗರ. ಇದಕ್ಕೆ ಯೋಗಿ ಆದಿತ್ಯನಾಥ ಸರ್ಕಾರ ಹಲವಯ ಯೋಜನೆಗಳನ್ನು ಕೈಗೊಳ್ಳುತ್ತಿದೆ.

NEWS Aug 2, 2018, 7:53 AM IST

Uttar Pradesh will be Indias new growth engine says Yogi AdityanathUttar Pradesh will be Indias new growth engine says Yogi Adityanath

ಭರ್ಜರಿ 2 ಲಕ್ಷ ಉದ್ಯೋಗವಕಾಶ

ಪ್ರಧಾನಿ ನರೇಂದ್ರ ಮೋದಿ ಅವರು ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದು ಇದರಿಂದ 2 ಲಕ್ಷದಷ್ಟು ಉದ್ಯೋಗಗಳು ರಾಜ್ಯದಲ್ಲಿ ಸೃಷ್ಟಿಯಾಗಲಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

NEWS Jul 30, 2018, 12:15 PM IST

Cop Kneels, Folds Hands Before Yogi Adityanath READ INCop Kneels, Folds Hands Before Yogi Adityanath READ IN

ಈ ಪೊಲೀಸ್ ಬಿದ್ದಿದ್ದು ಯೋಗಿ ಕಾಲಿಗಾ? ಸಿಎಂ ಕಾಲಿಗಾ?

ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿ ಯಾರ ಪ್ರಭಾವಕ್ಕೂ ಒಳಗಾಗದೇ ಕರ್ತವ್ಯ ನಿರ್ವಹಿಸಬೇಕು ಎಂಬುದು ನಿಯಮ. ಆದರೆ ಖಾಕಿ ಒಳಗಿರುವವರೂ ಕೂಡ ಮನುಷ್ಯರೇ ಆಗಿದ್ದು ಅವರಿಗೂ ಭಾವನೆಗಳಿರುತ್ತವೆ ಎಂಬುದು ಕೂಡ ಅಷ್ಟೇ ಮುಖ್ಯ. ಸಮವಸ್ತ್ರದಲ್ಲೇ ಪೊಲೀಸ್ ಅಧಿಕಾರಿಯೊಬ್ಬರು ಉತ್ತರಪ್ರದೇಶ ಸಿಎಂ ಕಾಲಿಗೆ ಬಿದ್ದ ಘಟನೆ, ಇದೀಗ ಪರ ವಿರೊಧದ ಚರ್ಚೆ ಹುಟ್ಟು ಹಾಕಿದೆ. 

NEWS Jul 28, 2018, 4:31 PM IST

BJP will get 75 plus Seat Says Yogi AdityanathBJP will get 75 plus Seat Says Yogi Adityanath

ಬಿಜೆಪಿಗೆ ಭರ್ಜರಿ ಜಯಭೇರಿ

ಬಿಜೆಪಿ ಅತ್ಯಧಿಕ ಸ್ಥಾನದಲ್ಲಿ ಜಯಭೇರಿ ಬಾರಿಸಲಿದೆ. 75ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಖಚಿತವಾಗಿದೆ. ಇನ್ನು ವಿಪಕ್ಷಗಳು ಬಿಜೆಪಿ ಹೆಸದರಿ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುತ್ತಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

NEWS Jul 28, 2018, 2:14 PM IST

Yogi Adityanath becomes first ever UP Chief Minister to visit all 75 districtsYogi Adityanath becomes first ever UP Chief Minister to visit all 75 districts

ಹೊಸ ದಾಖಲೆ ಬರೆದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅಧಿಕಾರ ವಹಿಸಿಕೊಂಡ 16 ತಿಂಗಳಲ್ಲೇ ಅವರು ರಾಜ್ಯದ  75 ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. 
 

NEWS Jul 23, 2018, 1:28 PM IST

Compulsory retirement for Uttar Pradesh govt employees 50 years and older if found neglecting dutyCompulsory retirement for Uttar Pradesh govt employees 50 years and older if found neglecting duty

50 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಕಡ್ಡಾಯ ನಿವೃತ್ತಿ

50 ವರ್ಷ ದಾಟಿದ ಸರ್ಕಾರಿ ಉದ್ಯೋಗಿಗಳಿಗೆ ಕಡ್ಡಾಯ ನಿವೃತ್ತಿ ನೀಡುವ ಕುರಿತು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇದು ರಾಜ್ಯ ನೌಕರರ ತೀವ್ರ ವಿರೋಧಕ್ಕೆ ಕಾರಣವಾಗಿದೆ.

NEWS Jul 9, 2018, 7:31 AM IST

I will go with Yogi Adityanath to demolish Taj Mahal as it is Shiva temple: Azam KhanI will go with Yogi Adityanath to demolish Taj Mahal as it is Shiva temple: Azam Khan

'ತಾಜ್ ಮಹಲ್ ಧ್ವಂಸಕ್ಕೆ ಯೋಗಿಗೆ ಸಾಥ್ ನೀಡುತ್ತೇನೆ'

ವ್ಯಂಗ್ಯಭರಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಉತ್ತರ ಪ್ರದೇಶ ಮಾಜಿ ಸಚಿವ ಆಜಂ ಖಾನ್,  ಈಗ ಮತ್ತೊಂದು ಅಂತಹದ್ದೇ ಹೇಳಿಕೆ ನೀಡಿದ್ದಾರೆ. ‘ತಾಜ್ ಮಹಲ್ ನ್ನು ಶಿವ ಮಂದಿರ ಎನ್ನಲಾಗುತ್ತಿದೆ. ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿ ಮುಂದಾಳತ್ವ ವಹಿಸಿದರೆ ನಾನೂ ಅವರೊಂದಿಗೆ ತೆರಳಿ ತಾಜ್ ಮಹಲ್ ನ್ನು ಧ್ವಂಸ ಮಾಡುವ ಕೆಲಸದಲ್ಲಿ ಜೊತೆಯಾಗುತ್ತೇನೆ’ ಎಂದು ಹೇಳಿದ್ದಾರೆ. 

NEWS Jun 28, 2018, 10:19 PM IST

UP CM Yogi Adityanath refuses to wear karakul cap offered to him at Sant Kabir's Mazar in MagharUP CM Yogi Adityanath refuses to wear karakul cap offered to him at Sant Kabir's Mazar in Maghar

ಮುಸ್ಲಿಂ ಟೋಪಿ ಧರಿಸಲು ನಿರಾಕರಿಸಿದ ಯೋಗಿ: ಕಾರಣವೇನು?

ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಇಂದು ಮಾಘರ್ ನ ಸಂತ ಕಬೀರ್ ನಗರದಲ್ಲಿರುವ ದರ್ಗಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಧರ್ಮಗುರುಗಳು ಅವರನ್ನು ಸ್ವಾಗತಿಸಲು ಮುಸ್ಲಿಮರು ಧರಿಸುವ ಟೋಪಿ ಹಾಕಲು ಮುಂದಾದಾಗ, ಯೋಗಿ ಆದಿತ್ಯನಾಥ್ ಅದನ್ನು ನಿರಾಕರಿಸಿದ್ದಾರೆ. ಯೋಗಿ ಟೋಪಿ ಧರಿಸಲು ನಿರಾಕರಿಸುತ್ತಿರುವ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

NEWS Jun 28, 2018, 2:52 PM IST

Cheque given by CM Yogi Adityanath to UP board topper bouncesCheque given by CM Yogi Adityanath to UP board topper bounces

ಮುಖ್ಯಮಂತ್ರಿಯಿಂದ ಬಹುಮಾನ ಪಡೆದಿದ್ದಕ್ಕೆ ದಂಡ ಕಟ್ಟುವ ಸ್ಥಿತಿ

ಸಾಮಾನ್ಯ ವಿದ್ಯಾರ್ಥಿಗೆ 10ನೇ ತರಗತಿ ಪರೀಕ್ಷೆಯಲ್ಲಿ ಪಾಸ್‌ ಆಗುವುದೇ ಒಂದು ಖುಷಿ. ಅಂತಾದ್ದರಲ್ಲಿ ರಾಜ್ಯಕ್ಕೇ ಟಾಪರ್‌ ಆಗಿ, ಮುಖ್ಯಮಂತ್ರಿಯಿಂದಲೇ ಬಹುಮಾನ ಪಡೆದರೆ ಇನ್ನೆಷ್ಟುಖುಷಿಯಾಗಬೇಡ? ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಟಾಪರ್‌ ಎನಿಸಿ, ಮುಖ್ಯಮಂತ್ರಿಯಿಂದ ಬಹುಮಾನ ಪಡೆದ ತಪ್ಪಿಗೆ ಈಗ ದಂಡ ಕಟ್ಟಬೇಕಾಗಿ ಬಂದಿದೆ.
 

Jun 10, 2018, 2:35 PM IST

UP CM Yogi Adityanath meets actor Sanjay DuttUP CM Yogi Adityanath meets actor Sanjay Dutt

‘ಸಂಪರ್ಕ್ ಫಾರ್ ಸಮರ್ಥನ್’: ‘ಯೋಗಿ’ ಭೇಟಿಯಾದ ‘ಬಾಬಾ’..!

ಬಿಜೆಪಿಯ ‘ಸಂಪರ್ಕ್ ಫಾರ್ ಸಮರ್ಥನ್’ ಅಭಿಯಾನಕ್ಕೆ ಭಾರೀ ಬೆಂಬಲವಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಂದ ಚಾಲನೆ ಪಡೆದ ಈ ಅಭಿಯಾನಕ್ಕೆ ಈಗಾಗಲೇ ಹಲವು ಖ್ಯಾತನಾಮರು ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಂಜಯ್ ದತ್ ಇಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. 

Jun 9, 2018, 4:43 PM IST

Food park project: UP CM Yogi Adityanath reaches out to Patanjali CEOFood park project: UP CM Yogi Adityanath reaches out to Patanjali CEO

ಫುಡ್ ಪಾರ್ಕ್ ಯೋಜನೆ: ಪತಂಜಲಿ ಸಿಇಒ ಜೊತೆ ಯೋಗಿ ಚರ್ಚೆ

ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಪತಂಜಲಿ ಫುಡ್ ಪಾರ್ಕ್ ಯೋಜನೆ ಶೀಘ್ರ ಗತಿಯಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಅಲ್ಲದೇ ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಯೋಗಿ ಭರವಸೆ ನೀಡಿದ್ದಾರೆ.

Jun 6, 2018, 5:45 PM IST

One nation one election : UP Panel Submit ReportOne nation one election : UP Panel Submit Report

ಒಂದು ದೇಶ, ಒಂದೇ ಚುನಾವಣೆ : ಮೊದಲ ಒಪ್ಪಿಗೆ

ಒಂದು ದೇಶ ಒಂದು ಚುನಾವಣೆ ಎಂಬ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾನೂನು ಆಯೋಗದ ಪ್ರಸ್ತಾಪಕ್ಕೆ ಇದೀಗ ಉತ್ತರ ಪ್ರದೇಶ ಸರ್ಕಾರದಿಂದ  ಮೊದಲ ಬೆಂಬಲ ವ್ಯಕ್ತವಾಗಿದೆ. 

Jun 6, 2018, 11:32 AM IST

Policies of Modi govt have reached poor, women and farmers without any discriminationPolicies of Modi govt have reached poor, women and farmers without any discrimination

ಮೋದಿಯವರ ಅಭಿವೃದ್ಧಿಯಿಂದ ಪ್ರತಿಯೊಬ್ಬರು ವೃದ್ಧಿ

ಪ್ರಧಾನಿಯವರ ನಾಯಕತ್ವದಲ್ಲಿ ಭಾರತ ವಿಶ್ವದ ಶಕ್ತಿಯಾಗಿ ಪ್ರಜ್ವಲಿಸಲಿದೆ. ದೇಶದ ಜನತೆ ಬಿಜೆಪಿ ಪಕ್ಷದ ಮೇಲೆ ನಂಬಿಕೆಯಿಟ್ಟು ಅಭಿವೃದ್ಧಿಗಾಗಿ ಮುಂದಿನ ಬಾರಿ ಮೋದಿಯವರನ್ನು ಚುನಾಯಿಸುವುದು ಖಂಡಿತಾ ಎಂದು ವಿಶ್ವಾಸ ವ್ಯಕ್ತಪಡಿಸಿದರು.

May 26, 2018, 7:43 PM IST