ಅಯೋಧ್ಯೆಯಲ್ಲಿ ಸಾವಿಗೆ ಸಿಗುತ್ತೆ ಮನೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Aug 2018, 11:22 AM IST
Yogi Adityanath Govt Plans To Build Navya Ayodhya
Highlights

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ  ಸಾವಿಗೂ ಸಿಗುತ್ತವೆ ಮನೆಗಳು. ನೀವು 25 ಲಕ್ಷದವರೆಗೂ ಕೂಡ ಹಣವನ್ನು ಪಾವತಿ ಮಾಡುವ ಮೂಲಕ ಈ ಮನೆಗಳನ್ನು ಪಡೆದುಕೊಳ್ಳಬಹುದು. 

ಅಯೋಧ್ಯಾ :  ನವ್ಯ ಅಯೋಧ್ಯಾ ನಗರದಲ್ಲಿ ‘ಮೋಕ್ಷ’ ಸಂಪಾದಿಸಲು ಇಚ್ಛಿಸುವವರಿಗಾಗಿ ‘ನಿರ್ವಾಣ ಅಡೋಬ್’ ಎಂಬ ಅಪಾರ್ಟ್ ಮೆಂಟ್‌ಗಳು ನಿರ್ಮಾಣ ವಾಗಲಿವೆ. ಒಂದು ಫ್ಲ್ಯಾಟ್ ಬೆಲೆ 20 - 25  ಲಕ್ಷ ರು. ಇರಲಿದೆ. 

ಇಷ್ಟು ಹಣ ನೀಡಲು ಆಗದವರು 5  ಲಕ್ಷ ರು. ನೀಡಿ ಫ್ಲ್ಯಾಟ್ ಪಡೆಯಬಹುದು. ವ್ಯಕ್ತಿಯ ನಿಧನಾನಂತರ ಆ ಫ್ಲ್ಯಾಟು ಪುನಃ ನಗರಾಭಿವೃದ್ಧಿಯ ಪ್ರಾಧಿಕಾರದ ಸುಪರ್ದಿಗೆ ಬರಲಿದೆ. 

ಸದ್ಯ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಅಯೋಧ್ಯೆಯನ್ನು ಲಂಡನ್ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸುತ್ತಿದೆ. 

loader