Asianet Suvarna News Asianet Suvarna News
78 results for "

ಕಪ್ಪು ಹಣ

"
No official estimate of exact money deposited by Indian citizens companies in Swiss banks Nirmala SitharamanNo official estimate of exact money deposited by Indian citizens companies in Swiss banks Nirmala Sitharaman

ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಹಣದ ಪ್ರಮಾಣದ ನಿಖರ ಮಾಹಿತಿಯಿಲ್ಲ: ನಿರ್ಮಲಾ ಸೀತಾರಾಮನ್

*ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ವಿತ್ತ ಸಚಿವೆ
*2020ಕ್ಕೆ ಹೋಲಿಸಿದರೆ 2021ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯರ ಹಣದಲ್ಲಿ ಹೆಚ್ಚಳವಾಗಿರುವ ಬಗ್ಗೆ ವರದಿ
*ಸ್ವಿಸ್ ಬ್ಯಾಂಕಿನಲ್ಲಿ 30500 ಕೋಟಿ ರೂ.ಭಾರತೀಯರ ಹಣವಿದೆ ಎಂಬ ಬಗ್ಗೆ ಕಳೆದ ತಿಂಗಳು ಮಾಧ್ಯಮಗಳಲ್ಲಿ ವರದಿ

BUSINESS Jul 26, 2022, 5:48 PM IST

Black money Use for RSS  bhavans Says Veerappa moily snrBlack money Use for RSS  bhavans Says Veerappa moily snr

Black Money : ಆರ್‌ಎಸ್‌ಎಸ್‌ ಭವನಗಳ ನಿರ್ಮಾಣಕ್ಕೆ ಕಪ್ಪುಹಣ ಬಳಕೆ - ಮೋಯ್ಲಿ

  • ರಾಷ್ಟದಲ್ಲಿ ಯಾವುದೇ ರಾಜ್ಯ ಸರ್ಕಾರಕ್ಕೆ ಸೇರದ ಕಪ್ಪು ಹಣ, ಬಿಜೆಪಿಗೆ ಸೇರುತ್ತಿದೆ. 
  • ಆ ಹಣದಿಂದಲೇ ರಾಷ್ಟ್ರವ್ಯಾಪಿ ಆರ್‌ಎಸ್‌ಎಸ್‌ ಭವನಗಳ ಜೊತೆಗೆ ಪ್ರತಿ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕಾಗಿ ದೊಡ್ಡ ಭವನಗಳನ್ನು ನಿರ್ಮಾಣ 

Karnataka Districts Dec 12, 2021, 6:17 AM IST

Anybody Can Lead Will not Impose Opinion Mamata on PM Face as Oppn Plans for 2024 podAnybody Can Lead Will not Impose Opinion Mamata on PM Face as Oppn Plans for 2024 pod

ಕಪ್ಪುಹಣ ಕೇವಲ ವಿಪಕ್ಷ, ಮಾಧ್ಯಮದ ಬಳಿ ಇದೆಯಾ? ಸರ್ಕಾರ ದೀದೀ ಪ್ರಶ್ನೆ!

* ಪೆಗಾಸಸ್ ಹಗರಣ ಮತ್ತು ದೈನಿಕ್ ಭಾಸ್ಕರ್ ಮೇಲಿನ ದಾಳಿ ವಿಚಾರವಾಗಿ ಮಮತಾ ಮಾತು

* ಕಪ್ಪುಹಣ ಕೇವಲ ವಿಪಕ್ಷ, ಮಾಧ್ಯಮದ ಬಳಿ ಇದೆಯಾ? ಸರ್ಕಾರ ದೀದೀ ಪ್ರಶ್ನೆ

* ಮುಂದಿನ ಲೋಕಸಭಾ ಚುನಾವಣೆ ಬಗ್ಗೆಯೂ ದೀದೀ ಮಾತು

India Jul 28, 2021, 4:04 PM IST

Rise in Swiss Bank deposits FinMin denies reports seeks clarification from authorities podRise in Swiss Bank deposits FinMin denies reports seeks clarification from authorities pod

ಸ್ವಿಸ್‌ ಬ್ಯಾಂಕಲ್ಲಿ ಭಾರತೀಯರ ಠೇವಣಿ ಹೆಚ್ಚಾಗಿಲ್ಲ, ಕುಸಿದಿದೆ: ಕೇಂದ್ರ

* ಸ್ವಿಸ್‌ ಬ್ಯಾಂಕಲ್ಲಿ ಭಾರತೀಯರ ಠೇವಣಿ ಹೆಚ್ಚಾಗಿಲ್ಲ, ಕುಸಿದಿದೆ: ಕೇಂದ್ರ

* ಸ್ವಿಸ್‌ ಬ್ಯಾಂಕಲ್ಲಿ ಭಾರತೀಯರ ಠೇವಣಿ ಹೆಚ್ಚಾಗಿಲ್ಲ, ಕುಸಿದಿದೆ: ಕೇಂದ್ರ

* ‘ವರದಿಗಳ ಹಿನ್ನೆಲೆಯಲ್ಲಿ ಸ್ವಿಜರ್‌ಲೆಂಡ್‌ನಿಂದ ಮಾಹಿತಿ ಕೇಳಿದ್ದೇವೆ’

* ಎಷ್ಟು ಕುಸಿದಿದೆ ಎಂಬುದನ್ನು ತಿಳಿಸದ ಕೇಂದ್ರ ವಿತ್ತ ಸಚಿವಾಲಯ

BUSINESS Jun 20, 2021, 8:01 AM IST

Rs 1000 cr black income detected after raids at Tamil Nadu jewellery bullion group podRs 1000 cr black income detected after raids at Tamil Nadu jewellery bullion group pod

1000 ಕೋಟಿ ರೂ. ಕಪ್ಪು ಹಣ ಪತ್ತೆ: ಚಿನ್ನದ ವಹಿವಾಟು ಕಂಪನಿಗಳ ಧೋಖಾ!

1000 ಕೋಟಿ ಕಪ್ಪು ಹಣ ತ.ನಾಡಲ್ಲಿ ಪತ್ತೆ| ಚಿನ್ನದ ವಹಿವಾಟು ಕಂಪನಿಗಳ ಧೋಖಾ| ತೆರಿಗೆ ದಾಳಿ ವೇಳೆ ಬಯಲಾಯ್ತು ಅಕ್ರಮ

India Mar 8, 2021, 7:05 AM IST

IT dept detects Rs 400 cr black income after raids on Hyderaba based pharma group podIT dept detects Rs 400 cr black income after raids on Hyderaba based pharma group pod

ಆಂಧ್ರ ಔಷಧ ಕಂಪನಿಯಲ್ಲಿ 400 ಕೋಟಿ ಕಪ್ಪು ಹಣ ಪತ್ತೆ!

ಆಂಧ್ರ ಔಷಧ ಕಂಪನಿಯಲ್ಲಿ 400 ಕೋಟಿ ಕಪ್ಪು ಹಣ ಪತ್ತೆ| 1.66 ಕೋಟಿ ರು. ನಗದು ವಶ| ಔಷ​ಧೀಯ ಪದಾ​ರ್ಥ​ಗಳು ಮತ್ತು ಸೂತ್ರ​ಗಳ ರಚ​ನೆ​ಯಲ್ಲಿ ಮಧ್ಯ​ವ​ರ್ತಿ​ಯಾಗಿ ಈ ಸಂಸ್ಥೆ ಕಾರ್ಯ​ನಿ​ರ್ವ​ಹಿ​ಸು​ತ್ತಿತ್ತು

India Mar 2, 2021, 8:04 AM IST

Govt creates special unit in IT dept for probe into undisclosed foreign assets podGovt creates special unit in IT dept for probe into undisclosed foreign assets pod

ಭಾರತೀಯರ ವಿದೇಶಿ ಕಪ್ಪು ಹಣ ಬೇಟೆಗೆ ಹೊಸ ಟೀಂ!

ಭಾರತೀಯರ ವಿದೇಶಿ ಕಪ್ಪು ಹಣ ಬೇಟೆಗೆ ಹೊಸ ಟೀಂ| ವಿದೇಶಿ ಆಸ್ತಿ ತನಿಖಾ ವಿಭಾಗ ಸ್ಥಾಪಿಸಿದ ಕೇಂದ್ರ| ಕಾಳಧನದ ವಿರುದ್ಧ ಸರ್ಕಾರದ ಸಮರ ತೀವ್ರ

BUSINESS Jan 11, 2021, 8:29 AM IST

Demonetisation helped curb black money says Narendra Modi podDemonetisation helped curb black money says Narendra Modi pod

'ನೋಟ್‌ ಬ್ಯಾನ್‌ನಿಂದ ಪಾರದರ್ಶಕತೆ ಹೆಚ್ಚಿದೆ, ಪ್ರಗತಿ ಆಗಿದೆ'

ನೋಟ್‌ ಬ್ಯಾನ್‌ಗೆ 4 ವರ್ಷ: ಕಪ್ಪು ಹಣ ನಿಯಂತ್ರಣ-ಮೋದಿ| 500, 1000 ರು. ನೋಟ್‌ ರದ್ದಾಗಿ ನಿನ್ನೆಗೆ 4 ವರ್ಷ| ಪಾರದರ್ಶಕತೆ ಹೆಚ್ಚಿದೆ, ಪ್ರಗತಿ ಆಗಿದೆ: ಪ್ರಧಾನಿ ಟ್ವೀಟ್‌| ತೆರಿಗೆ ವ್ಯಾಪ್ತಿ ಹೆಚ್ಚಳ, ಡಿಜಿಟಲ್‌ ಆರ್ಥಿಕತೆಗೆ ಒತ್ತು-ನಿರ್ಮಲಾ

India Nov 9, 2020, 7:40 AM IST

Demonetization was an attack on corruption and black money says Rajeev Chandrasekhar ckmDemonetization was an attack on corruption and black money says Rajeev Chandrasekhar ckm

ಡಿಮಾನಿಟೈಸೇಶನ್‌ನಿಂದ ಭ್ರಷ್ಟಚಾರ, ಕಪ್ಪು ಹಣಕ್ಕೆ ಬ್ರೇಕ್; ರಾಜೀವ್ ಚಂದ್ರಶೇಖರ್!

ಡಿಮಾನಿಟೈಸೇಶನ್‌ಗೆ 4 ವರ್ಷ ತುಂಬಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಆರೋಪಗಳಿಗೆ ಇದೀಗ ಬಿಜೆಪಿ ತಿರುಗೇಟು ನೀಡಿದೆ.  ಡಿಮಾನಿಟೈಸೇಶನ್‌ನಿಂದ ದೇಶದಲ್ಲಿನ ಭ್ರಷ್ಟಾಚಾರಾ ಹಾಗೂ ಕಪ್ಪು ಹಣಕ್ಕೆ ಬ್ರೇಕ್ ಬಿದ್ದಿದೆ ಎಂದಿದೆ. ಈ ಕುರಿತು ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಿದ್ದಾರೆ. 
 

India Nov 8, 2020, 10:19 PM IST

Retired Justice of the High Court Ashok B Hinchageri Talks Over Black Money grgRetired Justice of the High Court Ashok B Hinchageri Talks Over Black Money grg

ಕಪ್ಪು ಹಣ ಸಕ್ರಮಕ್ಕೆ ಭೂ ಸುಧಾರಣೆ ಕಾಯ್ದೆ ದಾರಿ: ನ್ಯಾ.ಅಶೋಕ್‌ ಟೀಕೆ

ರಾಜ್ಯದಲ್ಲಿ ಜಾರಿಗೊಳಿಸಿರುವ ಭೂ ಸುಧಾರಣೆ ಕಾಯ್ದೆಯಿಂದ ಕಪ್ಪು ಹಣವನ್ನು ಸಕ್ರಮಗೊಳಿಸಲು ಭ್ರಷ್ಟರಿಗೆ ದಾರಿ ಮಾಡಿಕೊಡಲಾಗಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಶೋಕ್‌ ಬಿ. ಹಿಂಚಗೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Karnataka Districts Oct 31, 2020, 10:15 AM IST

Clean Karnataka campaign suspect on politicians black money behind the drugs networkClean Karnataka campaign suspect on politicians black money behind the drugs network
Video Icon

ಕ್ಲೀನ್ ಕರ್ನಾಟಕ; ಡ್ರಗ್ಸ್ ಜಾಲದ ಹಿಂದೆ ರಾಜಕಾರಣಿಗಳ ಕಪ್ಪು ಹಣ?

ಡ್ರಗ್ಸ್ ಜಾಲ ಪ್ರತಿ ದಿನ ದಿನಕ್ಕೊಂದು ಕ್ಷೇತ್ರಕ್ಕೆ ಎಂಟ್ರಿಕೊಡುತ್ತಿದೆ. ಆರಂಭದಲ್ಲಿ ಮಾದಕ ವಸ್ತುಗಳ ಸೇವೆನೆ, ಮಾರಾಟಕ್ಕೆ ಸೀಮಿತವಾಗಿದ್ದ ಡ್ರಗ್ಸ್ ಪ್ರಕರಣಕ್ಕೆ  ಇದೀಗ ಜೂಜು,ಕ್ಯಾಸಿನೋ ಹಾಗೂ ಭಾರತದ ರಾಜಕಾರಣಿಗಳ ಕಪ್ಪು ಹಣ ಸೇರಿಕೊಳ್ಳುತ್ತಿದೆ. ಈ ಕುರಿತು ಸುವರ್ಣನ್ಯೂಸ್ ಕ್ಲೀನ್ ಕರ್ನಾಟಕ ಅಭಿಯಾನ ಆರಂಭಿಸಿದೆ.

CRIME Sep 12, 2020, 9:29 PM IST

Indians money in Swiss banks down by six per cent in 2019 says Bank dataIndians money in Swiss banks down by six per cent in 2019 says Bank data

ಸ್ವಿಸ್‌ ಬ್ಯಾಂಕಲ್ಲಿರುವ ಭಾರತೀಯರ ಹಣ 6,625 ಕೋಟಿ ರು.ಗೆ ಕುಸಿತ

1987ರ ನಂತರ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಮೂರನೇ ಅತ್ಯಂತ ಕಡಿಮೆ ಮೊತ್ತ ಇದಾಗಿದೆ. ಆದರೆ ಇದರಲ್ಲಿ ಕಪ್ಪು ಹಣ ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

BUSINESS Jun 26, 2020, 12:16 PM IST

BJP Leader Use Black Money For Karnataka By Election Says Dinesh GunduraoBJP Leader Use Black Money For Karnataka By Election Says Dinesh Gundurao

17 ಶಾಸಕರ ರಾಜೀನಾಮೆ ಕೊಡಿಸಿ ಗೆಲ್ಲಿಸಿಕೊಂಡು ಬರಲು ಕಪ್ಪು ಹಣ ಬಳಕೆ

ಆಡಳಿತ ಪಕ್ಷ ಬಿಜೆಪಿ ಬರೋಬ್ಬರಿ ಒಂದು ಸಾವಿರ ಕೋಟಿ ರು.ನಷ್ಟುಕಪ್ಪು ಹಣ ಬಳಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಗಂಭೀರ ಆರೋಪ ಮಾಡಿದ್ದಾರೆ.

Politics Dec 4, 2019, 10:25 AM IST

Former Cong Minister KJ George might faces ED inquiry after DK ShivakumarFormer Cong Minister KJ George might faces ED inquiry after DK Shivakumar
Video Icon

ಇನ್ನೂ ಮುಗೀಲಿಲ್ಲ ಡಿಕೆಶಿಗೆ ಟ್ರಬಲ್: ಮತ್ತೊಬ್ಬ ಕೈ ಮುಖಂಡನಿಗೀಗ ED ಭೀತಿ

ಹಲವು ದಿನಗಳ ಕಾಲ ಕಂಬಿ ಎಣಿಸಿದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅಂತೂ ಇಂತು ಬೇಲ್ ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಹಾಗಂತೆ ಅವರೇನೂ ಪೂರ್ತಿ ರಿಲ್ಯಾಕ್ಸ್ ಆಗಿಲ್ಲ. ಆತಂಕ ಅವರ ಬೆನ್ನ ಹಿಂದಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಎಟಿಎಂ ಎಂದೇ ಕರೆಯಲ್ಪಡುವ ಮತ್ತೊಬ್ಬ ಕಾಂಗ್ರೆಸ್ ಮುಖಂಡನಿಗೂ ಇಡಿ ಭೂತ ಅಂಟಿ ಕೊಳ್ಳುವ ಸಾಧ್ಯತೆ ಇದೆ. ಏನಿದು ಸುದ್ದಿ?

Politics Nov 13, 2019, 1:18 PM IST

state bjp secretory challenges siddaramaiahstate bjp secretory challenges siddaramaiah

ಮೋದಿಯಿಂದ 15 ಲಕ್ಷ ರೂ. ಭರವಸೆ, ಸಾಕ್ಷಿ ಇದ್ರೆ ತೋರ್ಸಿ: ಸಿದ್ದುಗೆ ಸವಾಲು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ ತಲಾ ₹15ಲಕ್ಷ ನೀಡುತ್ತೇವೆ ಎಂದು ಹೇಳಿಯೇ ಇಲ್ಲ. ಆ ರೀತಿ ಹೇಳಿದ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಸವಾಲು ಎಸೆದಿದ್ದಾರೆ.

Bengaluru-Urban Nov 13, 2019, 8:31 AM IST