ಕ್ಲೀನ್ ಕರ್ನಾಟಕ; ಡ್ರಗ್ಸ್ ಜಾಲದ ಹಿಂದೆ ರಾಜಕಾರಣಿಗಳ ಕಪ್ಪು ಹಣ?
ಡ್ರಗ್ಸ್ ಜಾಲ ಪ್ರತಿ ದಿನ ದಿನಕ್ಕೊಂದು ಕ್ಷೇತ್ರಕ್ಕೆ ಎಂಟ್ರಿಕೊಡುತ್ತಿದೆ. ಆರಂಭದಲ್ಲಿ ಮಾದಕ ವಸ್ತುಗಳ ಸೇವೆನೆ, ಮಾರಾಟಕ್ಕೆ ಸೀಮಿತವಾಗಿದ್ದ ಡ್ರಗ್ಸ್ ಪ್ರಕರಣಕ್ಕೆ ಇದೀಗ ಜೂಜು,ಕ್ಯಾಸಿನೋ ಹಾಗೂ ಭಾರತದ ರಾಜಕಾರಣಿಗಳ ಕಪ್ಪು ಹಣ ಸೇರಿಕೊಳ್ಳುತ್ತಿದೆ. ಈ ಕುರಿತು ಸುವರ್ಣನ್ಯೂಸ್ ಕ್ಲೀನ್ ಕರ್ನಾಟಕ ಅಭಿಯಾನ ಆರಂಭಿಸಿದೆ.
ಬೆಂಗಳೂರು(ಸೆ.12): ಡ್ರಗ್ಸ್ ಜಾಲ ಪ್ರತಿ ದಿನ ದಿನಕ್ಕೊಂದು ಕ್ಷೇತ್ರಕ್ಕೆ ಎಂಟ್ರಿಕೊಡುತ್ತಿದೆ. ಆರಂಭದಲ್ಲಿ ಮಾದಕ ವಸ್ತುಗಳ ಸೇವೆನೆ, ಮಾರಾಟಕ್ಕೆ ಸೀಮಿತವಾಗಿದ್ದ ಡ್ರಗ್ಸ್ ಪ್ರಕರಣಕ್ಕೆ ಇದೀಗ ಜೂಜು,ಕ್ಯಾಸಿನೋ ಹಾಗೂ ಭಾರತದ ರಾಜಕಾರಣಿಗಳ ಕಪ್ಪು ಹಣ ಸೇರಿಕೊಳ್ಳುತ್ತಿದೆ. ಈ ಕುರಿತು ಸುವರ್ಣನ್ಯೂಸ್ ಕ್ಲೀನ್ ಕರ್ನಾಟಕ ಅಭಿಯಾನ ಆರಂಭಿಸಿದೆ.