Asianet Suvarna News Asianet Suvarna News
288 results for "

ಕತ್ರಿನಾ

"
Katrina Kaif wants to Play Indira Gandhi on screenKatrina Kaif wants to Play Indira Gandhi on screen

’ಇಂದಿರಾಗಾಂಧಿ’ ಆಗ್ತಾರಾ ಕತ್ರಿನಾ ಕೈಫ್?

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಭಾರತ್ ಸಿನಿಮಾ ಮೂಲಕ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ಈ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. 'ಭಾರತ್' ನಂತರ ಕತ್ರಿನಾ ಕೈಫ್ ಇಂದಿರಾ ಗಾಂಧಿಯಾಗಲು ಹೊರಟಿದ್ದಾರೆ. 

ENTERTAINMENT May 23, 2019, 3:30 PM IST

Actress Katrina Kaif talks about dealing with break-upsActress Katrina Kaif talks about dealing with break-ups

ಕತ್ರಿನಾ ಹೇಳಿದ ಬ್ರೇಕಪ್‌ ಟಿಪ್ಸ್ !

ಕತ್ರಿನಾ ಕೈಫ್‌ ಪ್ರೀತಿಯಲ್ಲಿ ಬಿದ್ದು, ಎದ್ದು ಸಾಕಷ್ಟುಸುದ್ದಿಯಲ್ಲಿದ್ದ ತಾರೆ. ಸಲ್ಮಾನ್‌ ಖಾನ್‌, ರಣಬೀರ್‌ ಕಪೂರ್‌ ಜೊತೆಗೆ ಡೇಟಿಂಗ್‌ನಲ್ಲಿ ಇದ್ದು ಅವರಿಂದ ಬ್ರೇಕ್‌ಅಪ್‌ ಆದ ಮೇಲೆ ಸುಮಾರು ಎರಡು ವರ್ಷದಿಂದ ಯಾರ ತಂಟೆಗೂ ಹೋಗದೇ ತಾನಾಯಿತು, ತನ್ನ ಕೆಲಸವಾಯಿತು ಎಂದುಕೊಂಡು ಇದ್ದು ಬಿಟ್ಟಿದ್ದರು.

ENTERTAINMENT May 11, 2019, 11:31 AM IST

Katrina Kaif shows off her new luxury carKatrina Kaif shows off her new luxury car
Video Icon

ಕತ್ರಿನಾಗೆ ಇಷ್ಟು ದುಬಾರಿ ಕಾರು ಕೊಡಿಸಿದ್ದು ಯಾರು?

ಬಾಲಿವುಡ್ ದಿವಾ ಕತ್ರಿನಾ ಕೈಫ್ ಗೆ ದುಬಾರಿ ಕಾರ್ ಕ್ರೇಜ್ ಸಿಕ್ಕಾಪಟ್ಟೆ ಇದೆ. ಆಡಿ, ಮರ್ಸಡೀಸ್ ಬೆಂಜ್, ರೇಂಜ್ ರೋವ್ ಕಾರುಗಳಿವೆ. ಲಕ್ಷ ಲಕ್ಷದ ಬೆಲೆಯ ದುಬಾರಿ ಕಾರುಗಳ ಕಲೆಕ್ಷನ್ ಗಳಿವೆ.  ಸಲ್ಮಾನ್ ಖಾನ್ ರೇಂಜ್ ರೋವ್ ಕಾರ್ ಕೊಡಿಸಿದ್ದಾರೆ ಎಂಬ ಸುದ್ದಿಯೂ ಇದೆ. 

Cine World May 6, 2019, 11:00 AM IST

Bollywood actress Katrina Kaif to replace Priyanka Chopra in PT Usha BiopicBollywood actress Katrina Kaif to replace Priyanka Chopra in PT Usha Biopic

ಪಿ ಟಿ ಉಷಾ ಬಯೋಪಿಕ್‌ನಲ್ಲಿ ಪಿಗ್ಗಿ ಬದಲು ಕ್ಯಾಟ್

ಬಾಲಿವುಡ್ ನಲ್ಲಿ ಬಯೋಪಿಕ್ ಗಳು ಬರುತ್ತಿರುವುದು ಹೆಚ್ಚಾಗಿದೆ. ಭಾರತದ ಖ್ಯಾತ ಅಥ್ಲೀಟ್ ಪಿ ಟಿ ಉಷಾ ಬಯೋಪಿಕ್ ತೆರೆ ಮೇಲೆ ಬರಲಿದೆ. ತೆರೆ ಮೇಲೆ ಯಾರಾಗಲಿದ್ದಾರೆ ಪಿ ಟಿ ಉಷಾ? 

Cine World Apr 25, 2019, 4:10 PM IST

Bollywood Actress Katrina Kaif purchase new Range Rover Vogue LWB SE SUV carBollywood Actress Katrina Kaif purchase new Range Rover Vogue LWB SE SUV car

ಕತ್ರಿನಾ ಕೈಫ್ ಮನೆಗೆ ಹೊಸ ಅತಿಥಿ - 2.33 ಕೋಟಿ ಖರ್ಚು!

ಬಾಲಿವುಡ್ ನಟಿ ಕತ್ರಿನಾ ಕೈಫ್ ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ. ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಕತ್ರಿನಾ ಮನೆಗೆ ಬಂದ ಹೊಸ ಅತಿಥಿ ಯಾರು? ಇಲ್ಲಿದೆ ವಿವರ.
 

AUTOMOBILE Mar 20, 2019, 3:40 PM IST

Bollywood actress Katrina Kaif Fitness secretBollywood actress Katrina Kaif Fitness secret

ಕತ್ರಿನಾ 56 ಕೆಜಿಗೆ ಹೀಗೆ ಮಾಡ್ತಾರೆ!

‘ಶೂಟಿಂಗ್‌ನಲ್ಲಿ ಕಾಲ್ಬೆರಳು ಮುರಿದಿದೆ, ಆದರೂ ನೋ ಎಕ್ಸ್‌ಕ್ಯೂಸ್. ಎಕ್ಸರ್‌ಸೈಸ್ ಮಾಡ್ಲೇಬೇಕು’. ಕತ್ರಿನಾ ಕೈಫ್ ಇನ್‌ಸ್ಟಾಗ್ರಾಮ್‌ನಲ್ಲಿ ಹೀಗಂತ ಬರ‌್ಕೊಂಡಿದ್ದಾಳೆ. ಪಾಪದ ಹುಡ್ಗಿ ರೆಸ್ಟ್ ತಗೋಬಾರ್ದಾ ಅಂತ ಹುಡುಗ್ರು ಮಮ್ಮಲ ಮರುಗುತ್ತಿದ್ದಾರೆ. ಇಂಥಾ ಶಿಸ್ತಿನ ಹುಡುಗಿಯ ಡಯೆಟ್, ವರ್ಕೌಟ್ ಡೀಟೈಲ್ ಇಲ್ಲಿದೆ.

Health Mar 5, 2019, 9:44 AM IST

Bollywood actress Katrina Kaif adores Kareena Kapoor LifestyleBollywood actress Katrina Kaif adores Kareena Kapoor Lifestyle

ಈ ವಿಚಾರದಲ್ಲಿ ಕರೀನಾಳನ್ನು ಫಾಲೋ ಮಾಡುತ್ತಾರಂತೆ ಕತ್ರಿನಾ!

ನಾನೂ ಅವರಂತಾಗಬೇಕು, ಅವರ ಆ ಗುಣ ನಂಗೆ ಇಷ್ಟ, ಇವರ ಈ ಗುಣ ನಂಗೆ ತುಂಬಾ ಇಷ್ಟ. ನಾನು ನಾಳೆಯಿಂದ ಅವರ ರೀತಿಯೇ ಜೀವನ ಮಾಡ್ತೇನೆ ಎಂದು ಎಲ್ಲರೂ ಹೇಳ್ತಾರೆ. ಇದಕ್ಕೆ ಕತ್ರಿನಾ ಕೈಫ್ ಕೂಡ ಹೊರತಲ್ಲ. ಅವರೂ ಎಲ್ಲರಂತೆಯೇ ಅಲ್ಲವೇ?

Cine World Feb 25, 2019, 11:44 AM IST

Katrina Kaif opens up about marriage in Talk showKatrina Kaif opens up about marriage in Talk show

ಶೀಲಾ ಕೀ ಜವಾನಿ ಮದ್ವೆಯಾಗ್ಬೇಕಂತೆ! ಯಾರಾದ್ರೂ ಇದೀರಾ ಇಲ್ಲಿ!

ಬಾಲಿವುಡ್ ಸೆಲಿಬ್ರಿಟಿಗಳಂತೂ ಸಾಲು ಸಾಲಾಗಿ ಹಸೆಮಣೆ ಏರುತ್ತಿದ್ದಾರೆ. ಇಷ್ಟು ದಿನ ಬ್ರೇಕ್ ಅಪ್‌ನಿಂದ ಹೊರ ಬರಲಾಗದೇ, ಅನೇಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕತ್ರಿನಾಗೆ ಮದುವೆ ಆಗೋ ಆಸೆಯಾಗಿದೆಯಂತೆ!

Cine World Feb 12, 2019, 3:55 PM IST

Katrina Kaif wants Anushka Sharma recommended her to Virat Kohi for the world cuo 2019Katrina Kaif wants Anushka Sharma recommended her to Virat Kohi for the world cuo 2019

ಬಾಲಿವುಡ್ ಈ ಬೆಡಗಿಗೆ ವರ್ಲ್ಡ್ ಕಪ್ ಆಡೋ ಆಸೆಯಂತೆ! ಅವಕಾಶ ಕೊಡಿಸ್ರಪ್ಪ!

ಕತ್ರಿನಾ ಕೈಫ್‌ ‘ಭಾರತ್‌’ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಬಿಡುವಿದ್ದ ವೇಳೆಯಲ್ಲೇ ಬ್ಯಾಟ್‌ ಬೀಸಿ ಮುಂದಿನ ಕ್ರಿಕೆಟ್‌ ವಲ್ಡ್‌ರ್‍ ಕಪ್‌ ಮ್ಯಾಚ್‌ನಲ್ಲಿ ಇಂಡಿಯನ್‌ ಟೀಂ ಅನ್ನು ಪ್ರತಿನಿಧಿಸುವುದಕ್ಕಾಗಿ ಅಪ್ಲಿಕೇಷನ್‌ ಹಾಕಿ ಬಿಟ್ಟಿದ್ದಾರೆ. ಅದು ಗೆಳತಿ ಅನುಷ್ಕಾ ಶರ್ಮಾ ಮೂಲಕ.

Cine World Jan 23, 2019, 4:09 PM IST

Katrina Role in Zero being inspired by her boyfriend with RanbirKatrina Role in Zero being inspired by her boyfriend with Ranbir

ಜೀರೋದಲ್ಲಿ ಕತ್ರಿನಾ ಬ್ರೇಕ್‌ಅಪ್ ತೋರಿಸಲಾಗಿದ್ಯಾ?

ಕತ್ರಿನಾ ಕೈಪ್- ರಣಬೀರ್ ಕಪೂರ್ ಡೇಟಿಂಗ್ ನಡೆಸಿದ್ದು ಗೊತ್ತೇ ಇದೆ. ಆಮೇಲೆ ಅದೇನಾಯ್ತೋ ಏನೋ ಇಬ್ಬರು ಸೈಲೆಂಟಾಗಿ ದೂರವಾದರು. ಈಗ ಜೀರೋ ಸಿನಿಮಾದಲ್ಲಿ ಕತ್ರಿನಾ ಕೈಫ್ ಪಾತ್ರ ಕೂಡಾ ಅವರ ರಿಯಲ್ ಲೈಫ್ ಗೆ ಹೋಲುವಂತಿದೆ ಎಂಬ ಮಾತು ಕೇಳಿ ಬರುತ್ತಿದೆ.

Cine World Dec 28, 2018, 1:12 PM IST

Bollywood movie Zero cinema review hereBollywood movie Zero cinema review here

ಕೆಜಿಎಫ್ ಮುಂದೆ ಹೇಗಿದೆ ’ಜೀರೋ’ ? ಇಲ್ಲಿದೆ ವಿಮರ್ಶೆ

ಕೆಜಿಎಫ್ ಜೊತೆ ಜೊತೆಗೆ ಇಂದು ಶಾರೂಕ್ ಖಾನ್ ಅಭಿನಯದ ಜೀರೋ ಸಿನಿಮಾ ಕೂಡಾ ತೆರೆಗೆ ಬಂದಿದೆ. ಶಾರೂಕ್ ಖಾನ್, ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 

Cine World Dec 21, 2018, 7:26 PM IST

Katrina Kaif reveals why she attended Deepika Padukone's receptionKatrina Kaif reveals why she attended Deepika Padukone's reception

ದೀಪಿಕಾ ಮದುವೆಗೆ ಕತ್ರಿನಾ ಹೋಗಿದ್ಯಾಕೆ ಗೊತ್ತಾ?

ಕತ್ರಿನಾ ಹಾಗೂ ದೀಪಿಕಾ ರಣಬೀರ್ ಕಪೂರ್ ಜೊತೆ ಡೇಟಿಂಗ್ ನಡೆಸಿದವರು. ಹಾಗಾಗಿ ಸಹಜವಾಗಿ ಇಬ್ಬರ ನಡುವೆ ಅಷ್ಟಕ್ಕಷ್ಟೇ ಎನ್ನುವಂತಾಗಿತ್ತು. ಆದರೆ ಇದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳದೇ ದೀಪಿಕಾ, ಕತ್ರಿನಾರನ್ನು ಮದುವೆಗೆ ಆಹ್ವಾನಿಸಿದ್ದರು.

Cine World Dec 11, 2018, 7:58 PM IST

Katrina Kaif says her breakup was a blessingKatrina Kaif says her breakup was a blessing

ಬ್ರೇಕ್ ಅಪ್ ಆದವರಿಗೆ ಕತ್ರಿನಾ ಸಲಹೆ

‘ರಣಬೀರ್ ಕಪೂರ್ ಮತ್ತು ನಾನು ಬ್ರೇಕ್‌ಅಪ್ ಆಗಿದ್ದು ನನ್ನ ಪಾಲಿನ ಪುಣ್ಯ. ಇದಾಗದೇ ಇದ್ದರೆ ನಾನು ಭಾವಲೋಕದಲ್ಲಿಯೇ ಮುಳುಗಿ ಹೋಗುತ್ತಿದ್ದೆ. ಯಾವಾಗ ನನ್ನ ಅವನ ನಡುವೆ ಗೋಡೆ ನಿರ್ಮಾಣವಾಯಿತೋ, ಆಗ ನನಗೆ ಬೇರೆಯದ್ದೇ ಲೋಕ ಕಾಣಿಸಿತು. ನಾನು, ನನ್ನ ಸಿನಿಮಾ, ನನ್ನ ಬದುಕು ಎನ್ನುವ ಕಡೆ ದೃಷ್ಟಿ ನೆಟ್ಟೆ. ಆದ ಕಾರಣ ನಾನು ಇಂದು ನಾನಾಗಿದ್ದೇನೆ.- ಕತ್ರಿನಾ ಕೈಫ್ 

Cine World Dec 5, 2018, 2:13 PM IST

Deepika Padukone invites Katrina kaif and Ranbeer Kapoor to her receptionDeepika Padukone invites Katrina kaif and Ranbeer Kapoor to her reception

ಡಿಪ್ಪಿ-ವೀರ್ ರಿಸೆಪ್ಷನ್‌ಗೆ ಮಾಜಿ ಲವರ್ಸ್‌ಗೂ ಆಹ್ವಾನ!

ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಮದುವೆ ಇಟಲಿಯಲ್ಲಿ ಅದ್ದೂರಿಯಾಗಿ ಮುಗಿದಿದೆ. ಈ ಎಲ್ಲರ ಚಿತ್ತ ಬೆಂಗಳೂರಿನಲ್ಲಿ ನಡೆಯುವ ಆರತಕ್ಷತೆ ಮೇಲೆ ನೆಟ್ಟಿದೆ. ಬಿ- ಟೌನ್ ಸೆಲಬ್ರಿಟಿಗಳೆಲ್ಲರೂ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಆದರೆ ವಿಚಾರ ಇದಲ್ಲ. ದೀಪಿಕಾ- ರಣವೀರ್ ರೆಸೆಪ್ಷನ್ ಗೆ ಒಬ್ಬ ವಿಶೇಷ ಅತಿಥಿ ಭಾಗಿಯಾಗಿದ್ದಾರೆ. ಯಾರಪ್ಪಾ ಅದು ಅಂತ ಯೋಚಿಸ್ತಾ ಇದೀರಾ? 

Cine World Nov 17, 2018, 5:39 PM IST

Katrina Kaif missing earring in Thugs of Hindostan press meetKatrina Kaif missing earring in Thugs of Hindostan press meet
Video Icon

ಕತ್ರಿನಾ ಕಳಕೊಂಡ್ಲು; ಅಮಿತಾಬ್ ಹುಡುಕಿದ್ರು? ಅಯ್ಯೋ ಅಂತದ್ದೇನಾಯ್ತು?

ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಪತ್ರಿಕಾಗೋಷ್ಟಿಗೆ ಬಿಗ್ ಬಿ, ಅಮಿರ್ ಖಾನ್ ಹಾಗೂ ಕತ್ರಿನಾ ಕೈಫ್ ಎಲ್ಲರೂ ಆಗಮಿಸಿದ್ದರು. ಈ ವೇಳೆ ಒಂದು ಘಟನೆ ನಡೆಯಿತು. ಎಲ್ಲರೂ ಕತ್ರಿನಾ ಕೈಫ್ ಗೆ ಸಾಥ್ ನೀಡಿದರು. ಅಷ್ಟಕ್ಕೂ ಕತ್ರಿನಾ ಕಳಕೊಂಡಿದ್ದೇನು? ಅಂತದ್ದೇನಾಯ್ತು? 

Cine World Sep 30, 2018, 4:00 PM IST