ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಭಾರತ್ ಸಿನಿಮಾ ಮೂಲಕ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ಈ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. 

ಬಿಗ್ ಬಾಸ್ ಸ್ಪರ್ಧಿಯ ಫ್ರಿ ಫುಡ್ ಸ್ಪರ್ಧೆ 'ಬಿಲ್ ನಿಮ್ಮದು, ಹಣ ನಮ್ಮದು' !

'ಭಾರತ್' ನಂತರ ಕತ್ರಿನಾ ಕೈಫ್ ಇಂದಿರಾ ಗಾಂಧಿಯಾಗಲು ಹೊರಟಿದ್ದಾರೆ. ಇಂದಿರಾ ಗಾಂಧಿಯವರ ಬಯೋಪಿಕ್ ನಲ್ಲಿ ನಟಿಸುವ ಆಸೆಯನ್ನು ಹೊರಹಾಕಿದ್ದಾರೆ ಕತ್ರಿನಾ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಆ್ಯಂಗ್ರಿ ಮ್ಯಾನ್!

ಇಂದಿರಾ ಗಾಂಧಿಯವರ ಬಯೋಪಿಕ್ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಇತ್ತೀಚಿಗೆ ಮಹಾನ್ ವ್ಯಕ್ತಿಗಳ ಬಯೋಪಿಕ್ ಬರುವುದು ಹೆಚ್ಚಾಗಿದೆ. ಇಂದಿರಾ ಗಾಂಧಿಯವರದ್ದು ಮಾಡಬೇಕು ಎನ್ನುವ ಮಾತು ಕೇಳಿ ಬಂದಿತ್ತು. ಈ ಬಯೋಪಿಕ್ ನಲ್ಲಿ ಕತ್ರಿನಾ ನಟಿಸುವ ಇರಾದೆ ವ್ಯಕ್ತಪಡಿಸಿದ್ದಾರೆ.