Asianet Suvarna News Asianet Suvarna News

ಕತ್ರಿನಾ ಕಳಕೊಂಡ್ಲು; ಅಮಿತಾಬ್ ಹುಡುಕಿದ್ರು? ಅಯ್ಯೋ ಅಂತದ್ದೇನಾಯ್ತು?

Sep 30, 2018, 4:00 PM IST

ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಪತ್ರಿಕಾಗೋಷ್ಟಿಗೆ ಬಿಗ್ ಬಿ, ಅಮಿರ್ ಖಾನ್ ಹಾಗೂ ಕತ್ರಿನಾ ಕೈಫ್ ಎಲ್ಲರೂ ಆಗಮಿಸಿದ್ದರು. ಈ ವೇಳೆ ಒಂದು ಘಟನೆ ನಡೆಯಿತು. ಎಲ್ಲರೂ ಕತ್ರಿನಾ ಕೈಫ್ ಗೆ ಸಾಥ್ ನೀಡಿದರು. ಅಷ್ಟಕ್ಕೂ ಕತ್ರಿನಾ ಕಳಕೊಂಡಿದ್ದೇನು? ಅಂತದ್ದೇನಾಯ್ತು? 

 

Video Top Stories