
ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
ಬಿ.ಎಸ್. ಯಡಿಯೂರಪ್ಪನವರ 50 ವರ್ಷಗಳ ಸಾರ್ವಜನಿಕ ಜೀವನದ ಹೋರಾಟದ ಹಾದಿಯನ್ನು ಈ ಲೇಖನ ವಿವರಿಸುತ್ತದೆ. ರೂಪಾಲಿ ನಾಯ್ಕ್ ಮತ್ತು ಸುನಿಲ್ ನಾಯ್ಕ್, ಯಡಿಯೂರಪ್ಪನವರೊಂದಿಗಿನ ತಮ್ಮ ಒಡನಾಟ, ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ, ಮತ್ತು ನಾಯಕತ್ವದ ಗುಣಗಳನ್ನು ನೆನಪಿಸಿಕೊಂಡಿದ್ದಾರೆ.
ರೈತನಾಯಕನ ಕಿಚ್ಚಿನ ಹೋರಾಟಕ್ಕೆ ಅರ್ಧಶತಮಾನ - ಕೇಸರಿ ಕಲಿಗಳಿಗೆ ರಾಜಾಹುಲಿ ಒಡನಾಟವೇ ಶ್ರೀರಕ್ಷೆ - ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ - ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ – ಇದೇ ಈ ಹೊತ್ತಿನ ವಿಶೇಷ ಭಗೀರಥ ಬಿಎಸ್ವೈ
Add Asianetnews Kannada as a Preferred Source
