#OperationSankrantiಗೆ ಬ್ರೇಕ್: ಮರಳಿ ‘ಕೈ’ ಗೂಡಿಗೆ ಬಂಡಾಯ ಶಾಸಕರು!
ಕಳೆದ ಮೂರು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಆಪರೇಷನ್ ಸಂಕ್ರಾಂತಿ ಫೇಲ್ ಆಯ್ತಾ? ಹೌದು, ಪಕ್ಷದಿಂದ ಮುನಿಸಿಕೊಂಡು ಮುಂಬೈ ಹೋಟೆಲ್ ಸೇರಿದ್ದ ಇನಬ್ಬರು ಶಾಸಕರು ಇದೀಗ ಹಿಂತಿರುಗಿದ್ದಾರೆ. ಮುಂದಿನ ನಡೆಯೇನು? ಇಲ್ಲಿದೆ ಫುಲ್ ಡೀಟೆಲ್ಸ್...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ