
Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್ನಲ್ಲಿ ಕಿಡಿ; ದಾರಿ ಯಾವುದಯ್ಯಾ?
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಂಪುಟ ರಚನೆಯ ಕಗ್ಗಂಟು ಮುಂದುವರೆದಿದ್ದು, ಖಾತೆ ಹಂಚಿಕೆ ಮತ್ತು ಮಹಿಳಾ ಮಂತ್ರಿ ಸ್ಥಾನದ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಗಳು ತಿರುಗುಬಾಣವಾಗಿವೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು CM ದೆಹಲಿಗೆ ತೆರಳಿದ್ದು, ಕ್ಯಾಬಿನೆಟ್ ಕಲಹಕ್ಕೆ ಕೊನೆ ಹಾಡುವ ಪ್ರಯತ್ನದಲ್ಲಿದ್ದಾರೆ.
ಆಡಿದ್ದೇ ಆಟ ಅಂದ್ಕೊಂಡು ಅಡಗತ್ತರಿಯಲ್ಲಿ ಸಿಲುಕಿತಾ ‘ಕೈ’ ಹೈಕಮಾಂಡ್..? ನಾರಿ ವ್ಯೂಹದ ಸುಳಿ.. ಕ್ಯಾಬಿನೆಟ್ನಲ್ಲಿ ಕಿಡಿ.. ದಾರಿ ಯಾವುದಯ್ಯಾ..? ಅಂಕುಶವಾಗುತ್ತಾ..? ಅಗ್ನಿ ಹೊತ್ತಿಸುತ್ತಾ..? ಅದಲು-ಬದಲು ಆಟ..! ದೆಹಲಿಗೆ ಕನಕವೀರ .. ಕ್ಯಾಬಿನೆಟ್ ಕಾಳಗಕ್ಕೆ ಬೀಳುತ್ತಾ ಕೊನೆ ಮೊಳೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ದಾರಿ ಯಾವುದಯ್ಯಾ..?