362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್

ಟಾರ್ಗೆಟ್ ಫಿಕ್ಸ್.. ಆಟ ಶುರು ಮಾಡಿದೆ ಮೋದಿ-ಶಾ ಜೋಡಿ..! ಕೇಸರಿ ಕಲಿಗಳು ಕಣ್ಣಿಟ್ಟಿರುವ ಆ ಬ್ರಹ್ಮಾಸ್ತ್ರ ಯಾವುದು..? ರಾಷ್ಟ್ರ ರಾಜಕೀಯದಲ್ಲಿ ಮಹಾ ಕಂಪನ ಸೃಷ್ಟಿಸಿದ ಚಾಣಕ್ಯ ದಾಳ..!

Share this Video
  • FB
  • Linkdin
  • Whatsapp

ಟಾರ್ಗೆಟ್ 362 ಫಿಕ್ಸ್ ಮಾಡಿಕೊಂಡಿದೆ ಬಿಜೆಪಿ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲಿ ಮೋದಿ ಹಾಗೂ ಅಮಿತ್ ಶಾ ದಾಳ ಉರುಳಿಸಿದ್ದಾರೆ. ಟಿಎಂಸಿಯಲ್ಲಿ ಕೋಲಾಹಲ, ಉದ್ಧವಾ ಠಾಕ್ರೆ ಶಿವಸೇನೆಯಲ್ಲಿ ಬಂಡಾಯ, ಅಖಿಲೇಶ್ ಯಾದವ್ ಸಮಾಜವಾದಿ ಪಾರ್ಟಿಯಲ್ಲಿ ತಳಮಳ ಶುರುವಾಗಿದೆ. 362 ಟಾರ್ಗೆಟ್ ರೀಚ್ ಆಗೋದಿಕ್ಕೆ ಬಿಜೆಪಿ ಪ್ರಯತ್ನಿಸ್ತಾ ಇರೋದ್ಯಾಕೆ..? ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಬಿಜೆಪಿಗೆ ಬೇಕಿರೋದ್ಯಾಕೆ..?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video