Asianet Suvarna News Asianet Suvarna News

ಇಸ್ಲಾಂ ಕಾಪಾಡಲು ಪ್ರತ್ಯೇಕ ಷರಿಯಾ ಕೋರ್ಟ್ ಬೇಕಂತೆ!

ಮುಸ್ಲಿಮರಲ್ಲಿ ಜಾರಿಯಲ್ಲಿರುವ ನಿಕಾಹ್‌ ಹಲಾಲಾ ಪದ್ಧತಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಜ್ಜಾಗಿರುವಂತೆಯೇ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಈ ಪದ್ಧತಿಯನ್ನು ಸಮರ್ಥಿಸಿಕೊಂಡಿದೆ. ಇದು ಕುರಾನ್‌ ನಲ್ಲೇ ಉಲ್ಲೇಖೀಸಲಾಗಿರುವ ಪದ್ಧತಿಯಾಗಿರುವ ಕಾರಣ, ಅದನ್ನು ಪ್ರಶ್ನಿಸಲು ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ದೇಶದ ಎಲ್ಲ ಕಡೆ ಷರಿಯಾ ಕೋರ್ಟ್ ಸ್ಥಾಪನೆ ಮಾಡಬೇಕು ಎಂದು ಹೇಳಿದೆ. ಭಾರತದ ಸಂವಿಧಾನವನ್ನೇ ಧಿಕ್ಕರಿಸಿ ಹೊರಟಿದ್ದಾರಾ ಮುಸ್ಲಿಂ ಮುಖಂಡರು. 

Video Top Stories