ಕಾಂಗ್ರೆಸ್‌ನೊಳಗೆ ‘ಧರ್ಮಯುದ್ಧ’ ಶುರು! ಡಿಕೆಶಿಗೆ ಸ್ವಪಕ್ಷೀಯರಿಂದಲೇ ತಿರುಗೇಟು

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿ,ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಇದೀಗ ಕಾಂಗ್ರೆಸ್‌ನಲ್ಲಿ ‘ಧರ್ಮಯುದ್ಧ’ಕ್ಕೆ ನಾಂದಿ ಹಾಡಿದೆ. ಡಿಕೆಶಿ ಹೇಳಿಕೆಗೆ ಸ್ವಪಕ್ಷೀಯ ನಾಯಕರೇ ಗರಂ ಆಗಿದ್ದಾರೆ. ಪ್ರತ್ಯೇಕ ಧರ್ಮ ಹೋರಾಟದ ರೂವಾರಿ  ಎಂ.ಬಿ. ಪಾಟೀಲ್, ಡಿಕೆಶಿಗೆ ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ...  

First Published Oct 18, 2018, 8:18 PM IST | Last Updated Oct 18, 2018, 8:18 PM IST