ಕರ್ನಾಟಕ ಪೊಲೀಸರಿಗೆ ಈ ಬಾರಿ ಇಲ್ಲ ರಾಷ್ಟ್ರಪತಿ ಪದಕ..ಕಾರಣ ನಮ್ಮವರೆ!

ಕರ್ನಾಟಕ ಪೊಲೀಸರಿಗೆ ಈ ಬಾರಿ ಮತ್ತೆ ನಿರಾಸೆಯಾಗಿದೆ. ಅರ್ಹತೆ ಇದ್ದರೂ ಸಹ ಗಣರಾಜ್ಯೋತ್ಸವ ಪ್ರಶಸ್ತಿ 33 ಜನ ಅರ್ಹ ಪೊಲೀಸರಿಗೆ ಸಿಗುತ್ತಿಲ್ಲ. ಇಲಾಖೆ ಒಳಗಿನ ಸಮಸ್ಯೆಯಿಂದ ಪಟ್ಟಿಯನ್ನೇ ಗೃಹ ಇಲಾಖೆ ಕಳಿಸಿಕೊಟ್ಟಿಲ್ಲ. 

Share this Video
  • FB
  • Linkdin
  • Whatsapp

Related Video