Asianet Suvarna News Asianet Suvarna News

ಧರ್ಮ ಒಡೆದಿದ್ದಕ್ಕೆ ಡಿಕೆಶಿ ಪಶ್ಚಾತ್ತಾಪ

Oct 18, 2018, 9:43 AM IST

ಇಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಧರ್ಮ ಒಡೆದಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇವೆ ಎಂದು ಲಕ್ಷ್ಮೇಶ್ವರದಲ್ಲಿ  ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಧರ್ಮ ಒಡೆಯುವುದು ನನಗೆ ಇಷ್ಟವಿರಲಿಲ್ಲ.  ಪರಿಸ್ಥಿರಿ, ಸಚಿವರ ಬಹುಮತ ಹಾಗೆ ಮಾಡಿಸಿತು ಎಂದು ಎಂದು ಡಿಕೆಶಿ ಹೇಳಿದ್ದಾರೆ.