ಕೊನೆದಾಗಿ ಅಂಬಿ ಹಣೆಗೆ ಮಂಡ್ಯದ ಮಣ್ಣು ಹಚ್ಚಿದ ಪುತ್ರ-ಪತ್ನಿ

ಹುಟ್ಟೂರು ಮಂಡ್ಯಕ್ಕೆ ಅಂಬಿ ಅಂತಿಮ ವಿದಾಯ ಹೇಳಿದ್ದಾರೆ. ಕೊನೆಯದಾಗಿ ಮಂಡ್ಯದ ಮಣ್ಣನ್ನು ತಂದೆಯ ಹಣೆಗೆ ಹಚ್ಚಿದ್ದಾರೆ ಅಭಿಷೇಕ್. ಪತ್ನಿ ಸುಮಲತಾ ಕೂಡಾ ಜೊತೆಗಿದ್ದರು.  ಮಣ್ಣನ್ನು ಹಣೆಗೆ ಹಚ್ಚುತ್ತಿದ್ದಂತೆ ಇಡೀ ಮಂಡ್ಯದ ಜನತೆ ಕಣ್ಣೀರಾಗಿದ್ದಾರೆ.  ಭಾವಪೂರ್ಣ ಕ್ಷಣಕ್ಕೆ ವಿಶ್ವೇಶ್ವರಯ್ಯ ಕ್ರೀಡಾಂಗಣ ಸಾಕ್ಷಿಯಾಯ್ತು. 

Share this Video
  • FB
  • Linkdin
  • Whatsapp

Related Video