ರಕ್ತ ಚಂದ್ರನ ಭಯಂಕರ ಭವಿಷ್ಯ!

ಕೋಡಿಮಠದ ಶ್ರೀಗಳ ಭವಿಷ್ಯ ನಿಜವಾಗುತ್ತಾ?ರಕ್ತ ಚಂದ್ರಗ್ರಹಣ ದಿನ ರಾಜ್ಯಕ್ಕೆ ಎದುರಾಗಿದೆ ಕಂಟಕ?ಶ್ರೀಗಳು ಉಲ್ಲೇಖಿಸಿದ ಅರಸ ಯಾರು ಗೊತ್ತಾ?

Share this Video
  • FB
  • Linkdin
  • Whatsapp

ಬೆಂಗಳೂರು(ಜು.26): ಕೋಡಿಮಠದ ಶ್ರೀಗಳು ಭಯಂಕರವಾದ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ರಕ್ತ ಚಂದ್ರಗ್ರಹಣದಿಂದ ರಾಜ್ಯಕ್ಕೆ ಮಹಾ ವಿಪತ್ತು ಕಾದಿದೆ ಎಂಬುದು ಕೋಡಿಮಠದ ಶ್ರೀಗಳ ಅಂಬೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಅರಸನ ಆಯಸ್ಸು ಉಸಿರಲ್ಲಿ ನಿಂತಿತು’ ಅಂತಾ ಕೋಡಿಮಠದ ಶ್ರೀಗಳು ಹೇಳಿದ್ದು, ಅವರು ಹೇಳಿದ ಆ ಅರಸರು ಯಾರು ಎಂಬುದು ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಅವರು ಹೇಳಿದ ಕಂಟಕ ಏನು ಎಂಬುದರ ಕುರಿತು ಇಲ್ಲಿದೆ ಡೀಟೆಲ್ಸ್..

Related Video