ಹೇ ಭಗವಾನ್, ರಾಮ ದೇವನಲ್ಲ, ಕೊಲೆಗಡುಕ
ಎಂದಿನಂತೆ ಕೆ ಎಸ್ ಭಗವಾನ್ ವಿವಾದದ ಸರಣಿಯನ್ನು ಮುಂದುವರೆಸಿದ್ದಾರೆ. ಮತ್ತೆ ಶ್ರೀರಾಮನನ್ನು ಟಾರ್ಗೆಟ್ ಮಾಡಿದ್ದಾರೆ. ರಾಮ ಮಂದಿರ ಏಕೆ ಬೇಡ ಎಂಬ ಪುಸ್ತಕದಲ್ಲಿ ರಾಮನ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ. ರಾಮ ದೇವರೇ ಅಲ್ಲ, ಕೊಲೆಗೆಡುಕ. ಸೀತೆಗೆ ಸಾರಾಯಿ ಹೆಂಡ ಕುಡಿಸುತ್ತಿದ್ದನಂತೆ. ಮದ್ಯಪಾನ ಮಾಡಿ ಮಾಂಸ ತಿನ್ನುತ್ತಿದ್ದ. ಮಾನಿನಿಯರಲ್ಲಿ ಮೈ ಮರೆಯುತ್ತಿದ್ದ ಎಂದಿದ್ದಾರೆ.