Asianet Suvarna News Asianet Suvarna News

ಸರ್ದಾರ್ ಪ್ರತಿಮೆ ನಿರ್ಮಾಣದ ಹೆಮ್ಮೆ ಕನ್ನಡಿಗನದ್ದು!

Oct 31, 2018, 12:22 PM IST

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸರ್ದಾರ್ ವಲ್ಲಭ ಭಾಯ್ ಪಟೇಲ್‌ರ ‘ಏಕತಾ ಪ್ರತಿಮೆ’ಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಈ ಪ್ರತಿಮೆಗೂ ಕರ್ನಾಟಕಕ್ಕೂ ಇದೆ ನಂಟು! ಪಟೇಲ್ ಮ್ಯೂಸಿಯಂ ವಿನ್ಯಾಸಕಾರ ಹುಬ್ಬಳ್ಳಿ ಮೂಲದ ರಾಹುಲ್ ಧಾರವಾಡಕರ್. ಮ್ಯೂಸಿಯಂ ವಿಶೇಷತೆಗಳ ಬಗ್ಗೆ ಸ್ವತಃ ರಾಹುಲ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.