ನಲಪಾಡ್‌ಗೆ ಬೇಲ್ ಅಥವಾ ಜೈಲ್? ಹೈಕೋರ್ಟ್‌ನಲ್ಲಿ ಇಂದು ನಿರ್ಧಾರ

ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಾಸಕ ಎನ್‌.ಎ. ಹ್ಯಾರಿಸ್ ಪುತ್ರ ನಲಪಾಡ್ ಮೊಹಮ್ಮದ್ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿದ್ದು, ಗುರುವಾರ ಜಾಮೀನು ನೀಡಬೇಕೋ ಇಲ್ಲವೋ ಎಂದು ತೀರ್ಪನ್ನು ಪ್ರಕಟಿಸಲಿದೆ.

Comments 0
Add Comment