ಪ್ರಾಮಾಣಿಕ ಅಧಿಕಾರಿಯ ಹೆಮ್ಮೆಯ ಸತ್ಯಗಳು: ಇದು ಸಿಂಹದ ಹೆಜ್ಜೆ...!

ನಾಡಿನ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಮಧುಕರ್ ಶೆಟ್ಟಿ ಇನ್ನಿಲ್ಲ ಎನ್ನುವ ಮಾತನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಧುಕರ್ ಶೆಟ್ಟಿಯ ಹೆಸರನ್ನು ಕೇಳಿದರೆ ಭ್ರಷ್ಟರು ನಡುಗುತ್ತಿದ್ದರು.

Share this Video
  • FB
  • Linkdin
  • Whatsapp

ನಾಡಿನ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಮಧುಕರ್ ಶೆಟ್ಟಿ ಇನ್ನಿಲ್ಲ ಎನ್ನುವ ಮಾತನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಧುಕರ್ ಶೆಟ್ಟಿಯ ಹೆಸರನ್ನು ಕೇಳಿದರೆ ಭ್ರಷ್ಟರು ನಡುಗುತ್ತಿದ್ದರು.
ಅಷ್ಟಕ್ಕೂ ಮಧುಕರ್ ಶೆಟ್ಟಿ ಅವರ ಸಿಂಹದ ಹೆಜ್ಜೆಗಳು ಹೇಗಿದ್ದವು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

Related Video