‘ಕೆ.ಸಿ. ವ್ಯಾಲಿ’ ಎಂಬ ಸುಂದರ ಹೆಸರಿನ ಯೋಜನೆಯ ‘ಕೊಳಕು’ ಮುಖ
ಬಯಲುಸೀಮೆ ಜಿಲ್ಲೆಗಳಾದ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಕೆ.ಸಿ. ವ್ಯಾಲಿ ನೀರು ಪ್ರವೇಶಿಸಿದೆ. ನೀರಿನ ನಿರೀಕ್ಷೆಯಲ್ಲಿದ್ದ ಜನರಿಗೆ ನೀರಿನ ಜೊತೆಗೆ ಆತಂಕವೂ ಕೂಡಾ ಬಂದಿದೆ. ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಕೆ.ಸಿ. ವ್ಯಾಲಿ ಬಗ್ಗೆ ಅಲ್ಲಿನ ಜನರ ಅನುಮಾನಗಳೇನು? ಆತಂಕಗಳೇನು? ಬೇಡಿಕೆಗಳೇನು? ಎಂಬುವುದನ್ನು ರೈತ ಮುಖಂಡರೂ, ಶಾಸ್ವತ ನೀರಾವರಿ ಹೋರಾಟ ಸಮಿತಿಯ ನಾಯಕರೂ ಆಗಿರುವ ಆರ್. ಆಂಜನೇಯ ರೆಡ್ಡಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.