ವಾಜಪೇಯಿಯವರ ಕನ್ನಡ ಭಾಷಣ ಕೇಳಿದ್ದೀರಾ? ಇಲ್ಲಿದೆ ಕೇಳಿ

1999 ರಲ್ಲಿ ಸುಷ್ಮಾ ಸ್ವರಾಜ್  ಬಳ್ಳಾರಿಯಿಂದ  ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ಸುಷ್ಮಾ ಪರ ಪ್ರಚಾರಕ್ಕೆ ಅಟಲ್ ಆಗಮಿಸಿದ್ದರು.  ಸುಷ್ಮಾ ಜೊತೆ ಪ್ರಚಾರ ಮಾಡಿದರು.  'ಜೈ ಕರ್ನಾಟಕ ಮಾತೆ, ಜೈ ಹೇ ಭಾರತ ಸಂಜಾತೆ...' ಎಂದು ಕನ್ನಡದಲ್ಲಿ ಭಾಷಣ ಮಾಡಿ ಸೈ ಎನಿಸಿಕೊಂಡು, ಕನ್ನಡಿಗರಿಂದ ಜೈ ಎನಿಸಿಕೊಂಡರು.

Share this Video
  • FB
  • Linkdin
  • Whatsapp

Related Video