’ಬನ್ನಿ, ಕಳಪೆ ಕಾಮಗಾರಿ ಪರಿಶೀಲನೆ ಮಾಡಿ ಸಚಿವರೇ’

ಜಲಸಂಪನ್ಮೂಲ ಸಚಿವರಿಗೆ ಯುವಕನೊಬ್ಬ ಫೇಸ್’ಬುಕ್’ನಲ್ಲಿ ಕಳಪೆ ಕಾಮಗಾರಿ ಬಗ್ಗೆ ಪೋಸ್ಟ್ ಮಾಡಿ ಚುರುಕು ಮುಟ್ಟಿಸಿದ್ದಾನೆ. ಇತ್ತೀಚಿಗೆ ಜಲ ಸಂಪನ್ಮೂಲ ಸಚಿವ ಡಿಕೆಶಿ ಬೆಳಗಾವಿಯ ಮಲಪ್ರಭಾದಲ್ಲಿ ನಡೆಯುತ್ತಿರುವ ಕಾಮಗಾರಿ ಫೋಟೋವನ್ನು ತಮ್ಮ ಪೇಜ್’ನಲ್ಲಿ ಶೇರ್ ಮಾಡಿಕೊಂಡಿದ್ದರು. ಅದಕ್ಕೆ ಯುವ ರೈತನೊಬ್ಬ ಕಳಪೆ ಕಾಮಗಾರಿ ಪೋಸ್ಟ್ ಮಾಡಿ ಚುರುಕು ಮುಟ್ಟಿಸಿದ್ದಾನೆ. 

Share this Video
  • FB
  • Linkdin
  • Whatsapp

Related Video