OTT ಅಲ್ಲಿ ಇಂದು ಎಲ್ಲ ರೀತಿಯ ಸಿನಿಮಾಗಳು ಸಿಗುತ್ತವೆ. ಈಗ ಟಾಪ್ 10 ಇಂಡಿಯನ್ ಹಾರರ್ ಸಿನಿಮಾಗಳ ಲಿಸ್ಟ್ ಇಲ್ಲಿದೆ!
ಪೂರ್ತಿ ಓದಿ- Home
- Entertainment
- News
- Kannada Entertainment Live: ನಿಮ್ಮನ್ನು ಕೂತಲ್ಲೇ ಕೂರಿಸೋ ಈ ಸಿನಿಮಾಗಳು OTT ಅಲ್ಲಿ ಲಭ್ಯ? ಅವು ಯಾವುವು?
Kannada Entertainment Live: ನಿಮ್ಮನ್ನು ಕೂತಲ್ಲೇ ಕೂರಿಸೋ ಈ ಸಿನಿಮಾಗಳು OTT ಅಲ್ಲಿ ಲಭ್ಯ? ಅವು ಯಾವುವು?

ಬೆಂಗಳೂರು (ಏ.17): ಹೆಚ್ಚಿವರಿಗೆ ನಟ ಶಿವರಾಜ್ಕುಮಾರ್ ಕ್ಯಾನ್ಸರ್ ಗೆದ್ದು ಮತ್ತೆ ಸಿನಿಮಾದಲ್ಲಿ ಆಕ್ಟೀವ್ ಆಗಿದ್ದಾರೆ ಅನ್ನೋದು ಮಾತ್ರವೇ ಗೊತ್ತಿದೆ. ಆದರೆ, ಇದಕ್ಕೂ ಹಿಂದೆಯೇ ಅವರಿಗೆ ಪ್ಯಾರಿಸ್ನಲ್ಲಿ ಬ್ರೇನ್ ಸರ್ಜರಿ ಆಗೂ ಹಾರ್ಟ್ಗೆ ಸ್ಟೆಂಟ್ ಹಾಕಲಾಗಿತ್ತು ಅನ್ನೋ ವಿಚಾರ ಗೊತ್ತಾಗಿದೆ. ಆ್ಯಕ್ಷನ್ ಕಿಂಗ್ ಎಂದೇ ಫೇಮಸ್ ಆಗಿರೋ ಶಿವಣ್ಣಗೆ ಇಷ್ಟೆಲ್ಲಾ ಸಮಸ್ಯೆ ಇವೆಯಾ? ಎಂದು ಅಭಿಮಾನಿಗಳು ಅಚ್ಚರಿ ಪಟಿದ್ದಾರೆ. ಎಂಟರ್ಟೇನ್ಮೆಂಟ್ ಜಗತ್ತಿನ ಇಂದಿನ ಲೈವ್ ಅಪ್ಡೇಟ್ಗಳು..
ನಿಮ್ಮನ್ನು ಕೂತಲ್ಲೇ ಕೂರಿಸೋ ಈ ಸಿನಿಮಾಗಳು OTT ಅಲ್ಲಿ ಲಭ್ಯ? ಅವು ಯಾವುವು?
ಲಕ್ಷ್ಮೀನಿವಾಸ ಧಾರಾವಾಹಿ ನೋಡಿ ಜೀವನಪಾಠ ಕಲಿತ ವೀಕ್ಷಕ!
ಮಹಾತ್ಮ ಗಾಂಧಿ ಸತ್ಯಹರಿಶ್ಚಂದ್ರ ನಾಟಕ ನೋಡಿ ಮನಪರಿವರ್ತನೆ ಮಾಡಿಕೊಂಡಂತೆ, ಇಲ್ಲೊಬ್ಬ ಯುವಕ ಲಕ್ಷ್ಮೀ ನಿವಾಸ ಧಾರಾವಾಹಿ ನೋಡಿ ಜೀವನ ಪಾಠವನ್ನು ಕಲಿತು ಸಂತಸಗೊಂಡಿದ್ದಾನೆ.
ಪೂರ್ತಿ ಓದಿಎಂಗೇಜ್ಮೆಂಟ್ ಆಗಿಯೂ ಮದುವೆ ಮುರಿದುಕೊಂಡ ಸೆಲೆಬ್ರಿಟಿಗಳು ಇವರು.. ಯಾರೆಲ್ಲಾ?
ಬಾಲಿವುಡ್‌ನ ಹಲವು ಸ್ಟಾರ್‌ಗಳ ನಿಶ್ಚಿತಾರ್ಥ ಮುರಿದುಬಿದ್ದಿದೆ. ಅಭಿಷೇಕ್ ಬಚ್ಚನ್‌ರಿಂದ ರಶ್ಮಿಕಾ ಮಂದಣ್ಣ ವರೆಗೆ, ಹಲವು ಕಲಾವಿದರು ನಿಶ್ಚಿತಾರ್ಥದ ನಂತರ ತಮ್ಮ ಸಂಬಂಧವನ್ನು ಮುರಿದುಕೊಂಡಿದ್ದಾರೆ. ಈ ಕೇಳರಿಯದ ಕಥೆಗಳ ಬಗ್ಗೆ ತಿಳಿದುಕೊಳ್ಳೋಣ.
ಪೂರ್ತಿ ಓದಿಪ್ಯಾನ್ ವರ್ಲ್ಡ್ ಚಿತ್ರದಲ್ಲಿ ವಿಷ್ಣುವರ್ಧನ್ ಇದ್ರು, ಆದ್ರೆ, ಬ್ರಿಟನ್ ಕಡ್ಡಿ ಅಲ್ಲಾಡಿಸಿ ನಿಂತೇ ಹೋಯ್ತು!
ಆ ಸಿನಿಮಾ ತೆರೆಗೆ ಬರಲಿಲ್ಲ. ಅದಿರಲಿ, ಆ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡೋದಕ್ಕೂ ಆಗಲಿಲ್ಲ. ಈ ಮೂಲಕ, ಭಾರತದ ಮಹತ್ವಾಕಾಂಕ್ಷೆಯ ಸಿನಿಮಾವೊಂದು ಸದ್ದಿಲ್ಲದೇ ಮಾಯವಾಗಿಹೋಯ್ತು. ನಟ ವಿಷ್ಣುವರ್ಧನ್ ಹಾಗೂ..
ಪೂರ್ತಿ ಓದಿಚಿಕ್ಕ ವಯಸ್ಸಲ್ಲೇ ಅಂಥ ರೋಲ್ಗಳು ತುಂಬಾ ಪರಿಣಾಮ ಬೀರಿತು: ಸುಧಾರಾಣಿ ಓಪನ್ ಮಾತು
ತಮ್ಮ 40 ವರ್ಷಗಳ ಸಿನಿಮಾ ಜರ್ನಿಯ ಕುರಿತು ಮಾತನಾಡಿರುವ ನಟಿ ಸುಧಾರಾಣಿ, ತಮ್ಮ ಮೇಲೆ ಪರಿಣಾಮ ಬೀರಿರುವ ಪಾತ್ರಗಳ ಬಗ್ಗೆಯೂ ಹೇಳಿದ್ದೇನು?
Photos: ಪರದೇಶದ ಹುಡುಗನ ಜೊತೆ ಎಂಗೇಜ್ ಆದ ಅರ್ಜುನ್ ಸರ್ಜಾ 2ನೇ ಮಗಳು ಅಂಜನಾ! 13 ವರ್ಷದ ಲವ್
ಖ್ಯಾತ ನಟ ಅರ್ಜುನ್ ಸರ್ಜಾ ಅವರು ಕಳೆದ ವರ್ಷವಷ್ಟೇ ಮೊದಲ ಮಗಳು ಐಶ್ವರ್ಯಾ ಮದುವೆ ಮಾಡಿದ್ದರು. ಈಗ ಎರಡನೇ ಮದುವೆ ಮಾಡಲು ರೆಡಿಯಾಗಿದ್ದಾರೆ. ಮೊದಲು ಮಗಳು ಐಶ್ವರ್ಯಾ ಅವರು ತಮಿಳು ನಟ ಉಮಾಪತಿ ರಾಮಯ್ಯ ಜೊತೆ ಮದುವೆಯಾಗಿದ್ದರೆ, ಎರಡನೇ ಮಗಳು ಅಂಜನಾ ಪರದೇಶದ ಹುಡುಗನ ಜೊತೆ ಎಂಗೇಜ್ ಆಗಿದ್ದಾರೆ.
ಪೂರ್ತಿ ಓದಿತಿಂಡಿಗಿಂತ ಹೆಚ್ಚು ಮಾತ್ರೆ ಸೇವನೆ ಮಾಡ್ತಿದ್ರಂತೆ ನಟಿ ಕಲ್ಪನಾ.. ಇದು ಅಸಲಿ ಕಥೆ..?!
ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಜಗಳ ಮಾಡಿಕೊಂಡ ಮೇಲೆ ನಟಿ ಕಲ್ಪನಾ ಸ್ಟಾರ್‌ಡಂ ಕುಸಿಯತೊಡಗಿತ್ತು. ಅದೇ ವೇಳೆ ನಟಿ ಆರತಿಯ ಆಗಮನ ಕೂಡ ಆಗಿತ್ತು. ಕಲ್ಪನಾ ವಿರುದ್ಧ ಆರತಿಯನ್ನು ಬೆಳೆಸುತ್ತ ಹೋದರು ಪುಟ್ಟಣ್ಣ..
ಪೂರ್ತಿ ಓದಿನನ್ನನ್ನು ನಾಯಕನನ್ನಾಗಿ ಮಾಡಿದ ಕೋರ ತಂಡಕ್ಕೆ ಧನ್ಯವಾದ: ಸುನಾಮಿ ಕಿಟ್ಟಿ
ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಟಿಸಿರುವ ‘ಕೋರ’ ಸಿನಿಮಾ ಏ.18ರಂದು ಬಿಡುಗಡೆಯಾಗುತ್ತಿದೆ. ಪಿ. ಮೂರ್ತಿ ನಿರ್ಮಿಸಿರುವ, ಒರಟ ಶ್ರೀ ನಿರ್ದೇಶನದ ಈ ಸಿನಿಮಾ ಕಾಡಿನಲ್ಲಿ ನಡೆಯುವ ವಿಭಿನ್ನ ಕತೆಯನ್ನು ಹೊಂದಿದೆ.
ಪೂರ್ತಿ ಓದಿತೇಲುತಾ ಸಾಗಿದ ಹಾದಿಯಲ್ಲಿ ನೂರಾರು ನೆನಪು..ಇದು ಕನ್ನಡದ ಹೊಸ ಸ್ಟೈಲ್ ಆಲ್ಬಂ..!
ಚಿತ್ರರಂಗಕ್ಕೆ ನೂರಾರು ಕನಸ್ಸುಗಳನ್ನು ಕಟ್ಟಿಕೊಂಡು ಬರುವ ಹೊಸಬರ ಮೊದಲ ಹೆಜ್ಜೆಯೇ ಕಿರುಚಿತ್ರ ಇಲ್ಲ ಆಲ್ಬಂ ಸಾಂಗ್. ಇಲ್ಲಿಂದಲೇ ತಮ್ಮ ಪ್ರತಿಭೆಯ ಅನಾವರಣಕ್ಕೆ ಹೊಸಬರು ವೇದಿಕೆ ರೂಪಿಸಿ..
ಪೂರ್ತಿ ಓದಿ90 ಕೆಜಿ ತೂಗುತ್ತಿದ್ದ ಸಮೀರಾ ರೆಡ್ಡಿ ಈಗ ಸ್ಲಿಮ್ ಫಿಟ್, 46 ವಯಸ್ಸಿನಲ್ಲಿ ಗ್ಲಾಮರ್ ಗೊಂಬೆ!
ನಟಿ ಸಮೀರಾ ರೆಡ್ಡಿ ತಮ್ಮ ಇತ್ತೀಚಿನ ಫಿಟ್ನೆಸ್ ಜರ್ನಿ ಮತ್ತು ಗ್ಲಾಮರ್ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ಜಿಮ್, ಡಯಟ್ ಮತ್ತು ಕಾರ್ಡಿಯೋ ಮೂಲಕ ಇಂಚುಗಳಷ್ಟು ತೂಕ ಇಳಿಸಿಕೊಂಡು ಸ್ಲಿಮ್ ಆಗಿರುವ ಅವರು, 46ನೇ ವಯಸ್ಸಿನಲ್ಲಿಯೂ ಗ್ಲಾಮರ್ ಗೊಂಬೆಯಾಗಿ ಮಿಂಚುತ್ತಿದ್ದಾರೆ.
ಪೂರ್ತಿ ಓದಿಇದು ಹೆಡ್ ಆಫೀಸ್, ಅದು ಬ್ರ್ಯಾಂಚ್ ಆಫೀಸ್ ಅಂತೆ! ಜೈದೇವ್ ಫ್ಯಾನ್ಸ್ ಫುಲ್ ಖುಷ್...
ಅಮೃತಧಾರೆ ಸೀರಿಯಲ್ನಲ್ಲಿ ಪತ್ನಿ ಇದ್ದರೂ ಇನ್ನೊಂದು ಸಂಬಂಧ ಇಟ್ಟುಕೊಂಡಿರುವ ಜೈದೇವ್ ಹೇಳಿರುವ ಡೈಲಾಗ್ಗೆ ಆತನ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಏನದು ಡೈಲಾಗ್?
ಶ್ರೀದೇವಿ ಮಗಳು ಜಾಹ್ನವಿ ಹೆಸರಿನ ರಹಸ್ಯ ಬಯಲು..! ಆದ್ರೆ, ಅಮ್ಮನ ಆಸೆಗೆ ತಣ್ಣೀರು ಎರಚಿದ್ರಾ?
ಶ್ರೀದೇವಿ ಮಗಳು ಜಾಹ್ನವಿ ಆ ಪಾತ್ರದಂತೆ, ತನ್ನ ಅಮ್ಮನ ಆಸೆಯಂತೆ ಇದ್ದಾರೆಯೇ ಎಂದು ಹಲವರು ಪ್ರಶ್ನೆ ಎತ್ತಿದ್ದಾರೆ. ಜಾಹ್ನವಿ ಸರಳ ಸ್ವಭಾವ ಹಾಗೂ ಒಳ್ಳೆಯತನಕ್ಕೆ ಹೆಸರಾಗಿಲ್ಲ ಅನ್ನೋದು ಹಲವರ ಅನಿಸಿಕೆ. ಆದರೆ, ಜಾಹ್ನವಿ ಸರಿಯಿಲ್ಲ ಎಂದು ಹೇಳುವ ಹಕ್ಕು ಯಾರಿಗೂ..
ಪೂರ್ತಿ ಓದಿದಳಪತಿ ವಿಜಯ್ ಬಳಿ ಮುಸ್ಲಿಮರು ಹೋಗುವಂತಿಲ್ಲ- ಹೊರಟಿತು ಹೀಗೊಂದು ಫತ್ವಾ...
ಕಾಲಿವುಡ್ ನಟ ದಳಪತಿ ವಿಜಯ್ ಅವರ ವಿರುದ್ಧ ಮುಸ್ಲಿಮರು ತಿರುಗಿ ಬಿದ್ದಿದ್ದಾರೆ. ಅವರ ವಿರುದ್ಧ ಫತ್ವಾ ಹೊರಡಿಸಿದ್ದಾರೆ ಧರ್ಮಗುರು. ಆಗಿದ್ದೇನು?
ಡಾ ರಾಜ್‌ಕುಮಾರ್ ಜ್ಞಾಪಕ ಶಕ್ತಿ ನೋಡಿದರೆ ನೀವು ಶಾಕ್ ಆಗ್ತೀರಾ..! ಅಣ್ಣಾವ್ರಿಗೆ ಅದು ವರವೇ?
ಒಮ್ಮೆ ಯಾರೋ ಒಬ್ಬರು 'ನೀವು ಕರ್ನಾಟಕದಲ್ಲಿ ಓಡಾಡಿದ ಜಾಗಗಳು ಎಷ್ಟು? ನಿಮಗೇನಾದ್ರೂ ನೆನಪಿದ್ಯಾ?' ಎಂದು ಅಣ್ಣಾವ್ರನ್ನು ಕೇಳಿದ್ದಾರೆ. ಅದಕ್ಕೆ ಡಾ ರಾಜ್‌ಕುಮಾರ್ ಅವ್ರು, ನಾನು ಸಾಕಷ್ಟು ಸ್ಥಳಗಳನ್ನು..
ಪೂರ್ತಿ ಓದಿನೋಡಿದವರು ಒ'ಬ್ರಾ', ಇ'ಬ್ರಾ', ನಟಿ ನಡೆಯುವಾಗಲೇ ಕಳಚಿಬಿತ್ತು ಒಳಉಡುಪು!
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿಯೊಬ್ಬರ ಒಳಉಡುಪು ಕಿತ್ತು ಬಂದ ಘಟನೆ ನಡೆದಿದೆ. ಪಾಪರಾಜಿಗಳು ಈ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಈ ಘಟನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪೂರ್ತಿ ಓದಿಪ್ಯಾರೀಸ್ನಲ್ಲಿ ಶಿವಣ್ಣಗೆ ಬ್ರೈನ್ ಸರ್ಜರಿ, ಹಾರ್ಟ್ಗೆ ಸ್ಟೆಂಟ್! ಶಾಕಿಂಗ್ ವಿಷ್ಯ ರಿವೀಲ್..
ಕ್ಯಾನ್ಸರ್ನಿಂದ ಗುಣಮುಖ ಆಗಿರೊ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಪ್ಯಾರೀಸ್ನಲ್ಲಿ ಬ್ರೈನ್ ಸರ್ಜರಿ, ಹಾರ್ಟ್ಗೆ ಸ್ಟಂಟ್ ಹಾಕಿರೋ ಶಾಕಿಂಗ್ ವಿಷಯ ರಿವೀಲ್ ಆಗಿದೆ.
ಇದು ಸಾವಿತ್ರಿಯ ಕೊನೆಯ ಆಸೆ.. ಸಮಾಧಿಯ ಮೇಲೆ ಹೀಗೆ ಬರೆಯಬೇಕೆಂದು ಮೊದಲೇ ಹೇಳಿದ್ರು ಮಹಾನಟಿ?
ಮಹಾನ್ ನಟಿ ಸಾವಿತ್ರಿ ಅವರ ಜೀವನ ತೆರೆದ ಪುಸ್ತಕ. ಅವರ ಬಗ್ಗೆ ಅನೇಕರು ಕಥೆಗಳನ್ನು ಹೇಳಿದ್ದಾರೆ ಮತ್ತು ಹೇಳುತ್ತಲೇ ಇದ್ದಾರೆ. 'ಮಹಾನಟಿ' ಎಂಬ ಹೆಸರಿನಲ್ಲಿ ಚಲನಚಿತ್ರವನ್ನೂ ನಿರ್ಮಿಸಲಾಗಿದೆ. ಅವರು ಚಿತ್ರರಂಗಕ್ಕೆ ಹೇಗೆ ಬಂದರು, ಹೇಗೆ ಬೆಳೆದರು, ರಾಜವೈಭವವನ್ನು ಹೇಗೆ ಕಂಡರು, ಹೇಗೆ ಅವನತಿ ಹೊಂದಿದರು ಮತ್ತು ಅಂತಿಮವಾಗಿ ಅವರ ಜೀವನವು ದುರಂತವಾಗಿ ಹೇಗೆ ಕೊನೆಗೊಂಡಿತು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಸ್ವಲ್ಪ ಸ್ವಲ್ಪ ಹೊಸ ವಿಷಯಗಳು ಬರುತ್ತಲೇ ಇವೆ. ಅವರ ಜೊತೆ ಕೆಲಸ ಮಾಡಿದವರು ಒಂದಲ್ಲ ಒಂದು ಹೊಸ ವಿಷಯವನ್ನು ಹೇಳುತ್ತಲೇ ಇದ್ದಾರೆ. ಅದರ ಭಾಗವಾಗಿ ಒಂದು ಹೊಸ ವಿಷಯ ಹೊರಬಂದಿದೆ.
ಶ್ರೀಲೀಲಾ, ಜಾನ್ವಿ ಕಪೂರ್ ಇಂದ್ರನ ಮಕ್ಕಳು: ನಟ ನವೀನ್ ಪೊಲಿಶೆಟ್ಟಿ ಕಾಮೆಂಟ್ ವೈರಲ್ ಆಗಿದ್ದೇಕೆ?
ಸ್ಟಾರ್ ನಟಿಯರಾದ ಶ್ರೀಲೀಲಾ ಮತ್ತು ಜಾನ್ವಿ ಕಪೂರ್ ಬಗ್ಗೆ ಯುವ ನಟ ನವೀನ್ ಪೊಲಿಶೆಟ್ಟಿ ಮಾಡಿದ ತಮಾಷೆಯ ಕಾಮೆಂಟ್ ವೈರಲ್ ಆಗಿದೆ. ಅನ್‌ಸ್ಟಾಪಬಲ್ ವಿತ್ NBK ಶೋನಲ್ಲಿ ಇಂದ್ರನ ಹೆಣ್ಣು ಮಕ್ಕಳು ಅಂತ ಕರೆದಿದ್ದಾರೆ. ಬಾಲಯ್ಯ ಜೊತೆ ನವೀನ್ ಮಾಡಿದ ಹಾಸ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ.
ದಕ್ಷಿಣ ಭಾರತದಲ್ಲಿ ನನ್ನ ಹೆಸರಿನ ದೇವಸ್ಥಾನ ಬೇಕು ಎಂದ ಬಾಲಿವುಡ್ ನಟಿ
ಬಾಲಿವುಡ್ ನಟಿ ನನಗೆ ದಕ್ಷಿಣ ಭಾರತದಲ್ಲಿ ತಮ್ಮ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸಬೇಕೆಂದು ಆಸೆ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡದಲ್ಲಿ ಈಗಾಗಲೇ ತಮ್ಮ ಹೆಸರಿನ ದೇವಸ್ಥಾನವಿದೆ ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆ ದಕ್ಷಿಣ ಭಾರತದ ಸಿನಿಮಾ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಭಾರವಾದ ಮನಸ್ಸಿನಿಂದ ಕೈಮುಗಿದು ಮನವಿ ಮಾಡಿದ ಮಹಾಕುಂಭ ಬೆಡಗಿ ಮೊನಾಲಿಸಾ
ಮಹಾಕುಂಭ ವೈರಲ್ ಬೆಡಗಿ ಮೊನಾಲಿಸಾ ತೀವ್ರ ನೋಂದುಕೊಂಡಿದ್ದಾರೆ. ಇದೀಗ ಕೈಮುಗಿದು ಎಲ್ಲರಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಭಾರವಾದ ಮನಸ್ಸಿನಿಂದ ಮೊನಾಲಿಸಾ ಮಾಡಿದ ಮನವಿ ಏನು?