ನಿಮ್ಮನ್ನು ಕೂತಲ್ಲೇ ಕೂರಿಸೋ ಈ ಸಿನಿಮಾಗಳು OTT ಅಲ್ಲಿ ಲಭ್ಯ! ಅವು ಯಾವುವು?
OTT ಅಲ್ಲಿ ಇಂದು ಎಲ್ಲ ರೀತಿಯ ಸಿನಿಮಾಗಳು ಸಿಗುತ್ತವೆ. ಈಗ ಟಾಪ್ 10 ಇಂಡಿಯನ್ ಹಾರರ್ ಸಿನಿಮಾಗಳ ಲಿಸ್ಟ್ ಇಲ್ಲಿದೆ!

2018ರಲ್ಲಿ ಪರಿ ನಾಟ್ ಅ ಪೇರಿಟೇಲ್ ಸಿನಿಮಾ ರಿಲೀಸ್‌ಆಗಿದೆ. ಅನುಷ್ಕಾ ಶರ್ಮಾ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಅವರ ನಿರ್ಮಾಣದ ಮೂರನೇ ಸಿನಿಮಾ. ರಜತ್‌ಕಪೂರ್ ಪರಂಬ್ರತ ಚಟರ್ಜಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
13 B ಸಿನಿಮಾದಲ್ಲಿ ಆರ್ ಮಾಧವನ್, ನೀತು ಚಂದ್ರ, ಸಚಿನ್ ಖೇಡೆಕರ್ ಅವರು ನಟಿಸುತ್ತಿದ್ದಾರೆ.ಇದನ್ನು ತಮಿಳಿನಲ್ಲಿ yavarum nalam ಎಂಬ ಟೈಟಲ್‌ನಡಿ ನಿರ್ಮಾಣ ಮಾಡಲಾಗಿದೆ. ತೆಲುಗು ಭಾಷೆಗೂ ಈ ಸಿನಿಮಾ ಡಬ್ ಮಾಡಲಾಗಿದೆ. ಈ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಕಮರ್ಷಿಯಲ್ ಸಕ್ಸಸ್ ಆಗಿದೆ.
ಕುಮಾರಿ ಸಿನಿಮಾದಲ್ಲಿ ಹಾರರ್ ಫ್ಯಾಂಟಸಿ ಇದೆ. ಐಶ್ವರ್ಯ ಲಕ್ಷ್ಮೀ ಅವರು ಟೈಟಲ್‌ಪಾತ್ರ ನಿರ್ವಹಣೆ ಮಾಡಿದ್ದರೆ, ಸುರಭಿ ಲಕ್ಷ್ಮೀ ಕೂಡ ನಟಿಸಿದ್ದರು.
ಬುಲ್‌ಬುಲ್ ಸಿನಿಮಾ 2020ರಲ್ಲಿ ತೆರೆ ಕಂಡ ಸಿನಿಮಾವಿದು. ಅನ್ವಿತಾ ದತ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅನುಷ್ಕಾ ಶರ್ಮಾ, ಕರ್ಣೇಶ್ ಶರ್ಮಾ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ತೃಪ್ತಿ ದಿಮ್ರಿ ಅವರು ಅವಿನಾಶ್ ತಿವಾರಿ ಜೊತೆ ಕಾಣಿಸಿಕೊಂಡಿದ್ದರು.
ಭೂತಕಾಲಂ ಸಿನಿಮಾದಲ್ಲಿ ಸೈಕಲಾಜಿಕಲ್ ಹಾರರ್ ಸಿನಿಮಾವಿದು. ರಾಹುಲ್ ಸದಾಶಿವನ್ ಅವರು ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಶಾನೆ ನಿಗಮ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಶಾನೇ ನಿಗಮ್ ಅವರು ಈ ಸಿನಿಮಾದ ಸಂಗೀತ ಸಂಯೋಜನೆ ಮಾಡಿದ್ದಲ್ಲದೆ, ಸಿನಿಮಾ ನಿರ್ಮಾಣ ಮಾಡಿದ್ದರು.
ಸ್ತ್ರೀ ಕಾಮಿಡಿ ಹಾರರ್‌ಸಿನಿಮಾ ಆಗಿದ್ದು, ಶ್ರದ್ಧಾ ಕಪೂರ್, ರಾಜಕುಮಾರ್‌ರಾವ್‌ನಟಿಸಿದ್ದರು. ಬಾಕ್ಸ್‌ಆಫೀಸ್‌ನಲ್ಲಿ ಕಮಾಲ್‌ಮಾಡಿದ ಸಿನಿಮಾವಿದು. ಅಪರಶಕ್ತಿ ಖುರಾನಾ, ಅಭಿಷೇಕ್‌ಬ್ಯಾನರ್ಜಿ ಈ ಸಿನಿಮಾದಲ್ಲಿ ನಟಿಸಿದ್ದರು.
ಬ್ರಮಯುಗಮ್ ಸಿನಿಮಾದಲ್ಲಿ ಮಮ್ಮುಟ್ಟಿ ನಟಿಸಿದ್ದಾರೆ. ಇನ್ನು ಅರ್ಜುನ್ ಅಶೋಕನ್ ಸಿದ್ದಾರ್ಥ್ ಭರತನ್ ಕೂಡ ಅಭಿನಯಿಸಿದ್ದಾರೆ. ರಹಸ್ಯ, ಪುರಾಣದ ಅಂಶಗಳು ಇಲ್ಲಿವೆ.