Kannada

BBK 12: ಗಿಲ್ಲಿ ನಟ, ಕಾವ್ಯ ಶೈವ ನಡುವಿನ ವಯಸ್ಸಿನ ಅಂತರ ಎಷ್ಟು?

Kannada

ಡೌಟ್‌ ಇತ್ತು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಸ್ಪರ್ಧಿ ಗಿಲ್ಲಿ ನಟ ಅವರ ವಯಸ್ಸು ಎಷ್ಟು ಎಂದು ಅನೇಕರಿಗೆ ಡೌಟ್‌ ಇತ್ತು.

Image credits: colors kannada
Kannada

ಅಣ್ಣ ಹೇಳಿರಲಿಲ್ಲ

ಸಂದರ್ಶನದಲ್ಲಿ ಗಿಲ್ಲಿ ನಟ ಅವರ ವಯಸ್ಸು ಎಷ್ಟು ಎಂದು ಕೇಳಿದಾಗ, ಅವರ ಅಣ್ಣ ಕೂಡ ಬಾಯಿ ಬಿಟ್ಟಿರಲಿಲ್ಲ, ಅವನ ಬಳಿ ಕೇಳಿಕೊಳ್ಳಿ ಎಂದಿದ್ದರು.

Image credits: colors kannada
Kannada

ಟಾಸ್ಕ್‌ ಇತ್ತು

ಬಿಗ್‌ ಬಾಸ್ ಶೋನಲ್ಲಿ ಟಾಸ್ಕ್‌ವೊಂದಿತ್ತು. ಆಗ ರಘು ಅವರು, ಗಿಲ್ಲಿ ನಟನ ವಯಸ್ಸನ್ನು ರಿವೀಲ್‌ ಮಾಡಿದ್ದರು.

Image credits: colors kannada
Kannada

ಗಿಲ್ಲಿ ವಯಸ್ಸು ಎಷ್ಟು?

ರಘು ಅವರು ಗಿಲ್ಲಿ ನಟನಿಗೆ, “ನಿನಗೆ ಇನ್ನೂ ವಯಸ್ಸು 26. ಯಾವಾಗ ನೋಡಿದರೂ ನನ್ನ ಮೈಮೇಲೆ ಒರಗಿಕೊಂಡು ಕೂರೋದು ಬಿಡು, ಸ್ಟ್ರೇಟ್‌ ಆಗಿ ನಡೆಯೋದು, ಕೂರೋದು ಕಲಿ” ಎಂದು ಹೇಳಿದ್ದಾರೆ.

Image credits: colors kannada
Kannada

ಕಾವ್ಯ ಶೈವ ಜನ್ಮದಿನ

ಕಾವ್ಯ ಶೈವ ಅವರು 1999 ಏಪ್ರಿಲ್‌ ತಿಂಗಳಿನಲ್ಲಿ ಜನಿಸಿದರು.

Image credits: colors kannada
Kannada

ವಯಸ್ಸು ಎಷ್ಟು?

ಕಾವ್ಯ ಶೈವ ಅವರಿಗೂ ಕೂಡ 26 ವರ್ಷ ವಯಸ್ಸು ಎನ್ನಲಾಗಿದೆ.

Image credits: colors kannada
Kannada

ರಘು ವಯಸ್ಸು

ರಾಘವೇಂದ್ರ ಹೊಂಡದಕೇರಿ ಅಲಿಯಾಸ್‌ ರಘು ಅವರಿಗೆ ಈಗ 43 ವರ್ಷ ವಯಸ್ಸು

Image credits: colors kannada
Kannada

ಅಶ್ವಿನಿ ಗೌಡ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಸ್ಪರ್ಧಿ ಅಶ್ವಿನಿ ಗೌಡ ಅವರಿಗೆ 41 ವರ್ಷ ವಯಸ್ಸು ಎನ್ನಲಾಗಿದೆ.

Image credits: colors kannada

Bigg Boss ಮುಚ್ಚಿಟ್ಟಿದ್ದ ದೊಡ್ಡ ಸತ್ಯ ಭೇದಿಸಿದ 'ಜಗತ್‌ ಕಿಲಾಡಿ' ಗಿಲ್ಲಿ ನಟ!

ಅಂದು ದೂರು ಹೇಳಿದ್ದ ವಿಜಯಲಕ್ಷ್ಮೀ; ಇಂದು Lakshmi Nivasa ಸೀರಿಯಲ್‌ನಿಂದಲೇ ಔಟ್‌

ತಪ್ಪು ಮಾಡಿ, ತಾಯಾಣೆ ನಾನ್ ಮಾಡಿಲ್ಲ ಎಂದ ರಕ್ಷಿತಾ; ಸಾಕ್ಷಿ ಕೊಟ್ರು Bigg Boss

ವೈಷ್ಣವಿ ಗೌಡ Romantic ಅಂತೆ, ಆದ್ರೆ ಮೊದ್ಲು I Love You ಹೇಳಿದ್ದು ಮಾತ್ರ ಗಂಡ…