ಮನಸ್ಸು, ಹೃದಯದ ಆರೋಗ್ಯಕ್ಕೆ ವಾಕಿಂಗ್ ಬೆಸ್ಟ್ ಮದ್ದು

ಗಂಟೆಗಟ್ಟಲೆ ಜಿಮ್‌ನಲ್ಲಿ ವರ್ಕ್ ಔಟ್ ಮಾಡ್ಲಿಕ್ಕೋಗಲ್ಲ. ಅಥವಾ ಒಂದೆಡೆ ಕುಳಿತು ಯೋಗ ಮಾಡ್ಲಿಕ್ಕೂ ತುಸು ಸೋಮಾರಿತನವೆಂದರೆ ವಾಕಿಂಗ್ ಮಾಡಿ. ದೇಹ ಲವಲವಿಕೆಯಿಂದ ಇರಲು ಅಗತ್ಯವಾದ ಯಾವುದಾದರೂ ಒಂದು ವ್ಯಾಯಾಮ ದೇಹಕ್ಕೆ ಅತ್ಯಗತ್ಯ. ಸುಲಭವಾಗಿ ಮಾಡಬಹುದಾದ, ಹೆಚ್ಚು ಚೈತನ್ಯದಿಂದ ಇಡುವ ಹಾಗೂ ಖುಷ್ ಖುಷಿಯಾಗಿರಬಹುದಾದ ವಾಕಿಂಗ್‌ನಿಂದೇನು ಪ್ರಯೋಜನವೇನು?

Comments 0
Add Comment