ಇಲ್ಲೊಬ್ಬ ಅಯ್ಯಪ್ಪ ಭಕ್ತನ ಸೈಕಲ್ ಯಾತ್ರೆ

ಇಲ್ಲೊಬ್ಬ ಅಯ್ಯಪ್ಪ ಭಕ್ತನ ಸೈಕಲ್ ಯಾತ್ರೆ

Share this Video
  • FB
  • Linkdin
  • Whatsapp

ಓಡಾಡುವುದರಲ್ಲಿಯೇ ಸಂತೋಷ ಅಡಗಿದೆ ಎನ್ನುವ ಸಂತೋಷ್ ಅವರು ಸೈಕಲ್ ಮೂಲಕವೇ ಸುತ್ತಾಟ ನಡೆಸಿ ಅನುಭವದ ಸಾರವನ್ನು ಹೆಚ್ಚಿಸಿಕೊಂಡವರು. ಶಬರಿಮಲೆಗೆ ಹೋಗುವ ಅಭ್ಯಾಸವನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಂಡು ಬಂದು ೨೦೧೬ರಲ್ಲಿ ಯಾತ್ರೆಯೂ ಆಗಬೇಕು, ಸುತ್ತಾಟವೂ ಸಾಗಬೇಕು ಎಂದುಕೊಂಡು ೩೮ ದಿನಗಳ ಕಾಲ ಬರೋಬ್ಬರಿ ೩೮೦೦ ಕಿಮೀ ನಷ್ಟು ಪ್ರಯಾಣ ಮಾಡಿ ಅದನ್ನು ಪುಸ್ತಕದಲ್ಲಿಯೂ ದಾಖಲು ಮಾಡಿದ್ದಾರೆ. ಇದು ಅವರ ಸುತ್ತಾಟದ ರೌಂಡ್ ಅಪ್.

Related Video