Malayalam
English
Kannada
Telugu
Tamil
Bangla
Hindi
Marathi
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ಚಾಮರಾಜನಗರ
ಚಾಮರಾಜನಗರ
ಚಾಮರಾಜನಗರ ಜಿಲ್ಲೆಯ ಇತ್ತೀಚಿನ ಸುದ್ದಿ, ಅಪ್ಡೇಟ್ಗಳು ಮತ್ತು ಮುಖ್ಯಾಂಶಗಳನ್ನು ಪಡೆಯಿರಿ. ಚಾಮರಾಜನಗರದ ರಾಜಕೀಯ, ಅಪರಾಧ, ಶಿಕ್ಷಣ ಮತ್ತು ಇನ್ನೂ ಹೆಚ್ಚಿನವುಗಳ ಬಗ್ಗೆ ಮಾಹಿತಿ ಪಡೆಯಿರಿ.
All
516 NEWS
12 PHOTOS
51 VIDEOS
579 Stories
ಇಂಗ್ಲೀಷ್ ಶಿಕ್ಷಣಕ್ಕೆ ಈ ಸರ್ಕಾರಿ ಶಾಲೆಗೆ ಸೇರಿದರೆ ₹1000 ಬಹುಮಾನ!
Jun 16 2025, 06:48 PM IST
ವರದಿ: ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್ಚಾಮರಾಜನಗರದ ಸರ್ಕಾರಿ ಶಾಲೆಯೊಂದು ಇಂಗ್ಲಿಷ್ ಮಾಧ್ಯಮದಲ್ಲಿ ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ₹1000 ನೀಡುತ್ತಿದೆ. ಶಿಕ್ಷಕ ಶ್ರೀಧರ್ ಅವರ ಈ ಉಪಕ್ರಮದಿಂದಾಗಿ ದಾಖಲಾತಿ ಹೆಚ್ಚಿದೆ.
ಫ್ರೆಂಡ್ಸ್ ಆಫ್ ಬಂಡೀಪುರ ಹೆಸರಲ್ಲಿ NTCA ನಿಯಮ ಗಾಳಿಗೆ: ಕಳ್ಳಬೇಟೆ ಶಿಬಿರಕ್ಕೆ ಪ್ರವಾಸಿಗರನ್ನು ಕರೆತಂದ ಅರಣ್ಯ ಸಿಬ್ಬಂದಿಯ ಎಡವಟ್ಟು!
Jun 13 2025, 07:38 PM IST
ಬಂಡೀಪುರದಲ್ಲಿ 'ಫ್ರೆಂಡ್ಸ್ ಆಫ್ ಬಂಡೀಪುರ' ಕಾರ್ಯಕ್ರಮದಡಿಯಲ್ಲಿ APC ಕ್ಯಾಂಪ್ಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮೂಲಕ NTCA ಕಾಯ್ದೆ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
Chamarajanagar: ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳ! ಕಾರಣವೇನು ಗೊತ್ತಾ?
Jun 11 2025, 08:53 PM IST
ಚಾಮರಾಜನಗರದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ. ಎಲ್ಕೆಜಿ, ಯುಕೆಜಿ ಆರಂಭ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಶಿಕ್ಷಕರ ಕೊರತೆ ನೀಗಿಸುವಿಕೆ ಇದಕ್ಕೆ ಕಾರಣ ಎನ್ನಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 20ಕ್ಕೂ ಹೆಚ್ಚು ಶಾಲೆಗಳು ಮುಚ್ಚಿದ್ದವು.
ಕಾವೇರಿ ಆರತಿ ವಿವಾದ: ರೈತರ ತೀವ್ರ ವಿರೋಧದ ನಡುವೆಯೂ ಸದ್ದಿಲ್ಲದೆ ಭರದ ಸಿದ್ದತೆ, ಮರಗಳ ಮಾರಣ ಹೋಮ!
Jun 10 2025, 02:46 PM IST
ವಿವಾದಾತ್ಮಕ ಕಾವೇರಿ ಆರತಿ ಯೋಜನೆಯ ಕೆಲಸಗಳು ಕೆಆರ್ಎಸ್ ಬಳಿ ಯಾವುದೇ ಸೂಚನೆ ಇಲ್ಲದೆ ಆರಂಭವಾಗಿವೆ. ಜಿಲ್ಲಾಡಳಿತ ಯೋಜನೆ ಸ್ಥಗಿತಗೊಳಿಸುವ ಭರವಸೆ ನೀಡಿದ್ದರೂ, ಕೆಲಸಗಳು ಮುಂದುವರೆದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಚಾಮರಾಜನಗರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಗಲಾಟೆಯಿಂದ ಅಡ್ಮಿಷನ್ ಶೂನ್ಯ: ವರದಿ ಬಳಿಕ 12 ವಿದ್ಯಾರ್ಥಿಗಳ ಹಾಜರಿ
Jun 09 2025, 10:02 PM IST
ಅದು ಗಡಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ.ಇಬ್ಬರು ಶಿಕ್ಷಕರಿದ್ದರು,ಇವರಿಬ್ಬರ ಕಿತ್ತಾಟಕ್ಕೆ ಬೇಸತ್ತಿದ್ದ ಗ್ರಾಮಸ್ಥರು ಈ ಬಾರಿ ಮಕ್ಕಳನ್ನು ಅಡ್ಮಿಷನ್ ಮಾಡಲೂ ಹಿಂದೇಟು ಹಾಕಿದ್ದರು.
Chamarajanagar: ಬಂಡೀಪುರದಲ್ಲಿ ಸಿದ್ದವಾಯ್ತು ಟೈಗರ್ ರಿಸರ್ಚ್ ಮಾನಿಟರಿಂಗ್ ಸೆಲ್!
Jun 08 2025, 05:57 PM IST
ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಬಂಡೀಪುರದ ಪ್ರಾಕೃತಿಕ ಸೌಂಧರ್ಯಕ್ಕೆ ಮನ ಸೋಲದವರೇ ಇಲ್ಲ.
ಸಾವಿನ ಹೆದ್ದಾರಿಯಾಗಿ ಬದಲಾಯ್ತು ಮಲೆ ಮಹದೇಶ್ವರ ರಸ್ತೆ: 6 ತಿಂಗಳಲ್ಲಿ 8 ಜೀವಬಲಿ
Jun 07 2025, 07:39 PM IST
ಅತಿ ವೇಗ ತಿಥಿ ಬೇಗ ಅನ್ನೋ ಮಾತಿದೆ ಆ ಮಾತಿಗೆ ಪೂರಕ ಎಂಬಂತೆ ರಸ್ತೆ ನಿರ್ಮಾಣ ಆಗಿದ್ದೆ ತಡ, ಕೊಳ್ಳೇಗಾಲ ಟು ಮಲೆ ಮಹದೇಶ್ವರ ರಸ್ತೆಯಲ್ಲಿ ಕಳೆದ 6 ತಿಂಗಳಿನಿಂದ ಅಪಘಾತದ ಪ್ರಕರಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು ಸಾವಿನ ಹೆದ್ದಾರಿ ಎಂಬ ಕಳಂಕ ಪಡೆದುಕೊಂಡಿದೆ.
ಚಾಮರಾಜನಗರದ ಶಿಕ್ಷಣ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು: ಸರ್ಕಾರಿ ಕಾನೂನು ಕಾಲೇಜು ಆರಂಭಕ್ಕೆ ಅನುಮತಿ
Jun 06 2025, 06:55 PM IST
ಚಾಮರಾಜನಗರ ಜಿಲ್ಲೆಯಾಗಿ ಬರೋಬ್ಬರಿ 28 ವರ್ಷಗಳ ನಂತರ ಸರ್ಕಾರಿ ಕಾನೂನು ಕಾಲೇಜು ಆರಂಭಕ್ಕೆ ಭಾರತೀಯ ವಕೀಲ ಪರಿಷತ್ ಹಸಿರು ನಿಶಾನೆ ತೋರಿದೆ.
27:04
ಮದುವೆಗೂ ಮುನ್ನವೇ ಲವ್ವಲ್ಲಿ ಬಿದ್ದಿದ್ದಳು; ಅವಳ ಸಾವಿಗೆ ಬಾಯ್ಫ್ರೆಂಡ್ ಕಾರಣ!
Jun 06 2025, 06:08 PM IST
ಚಾಮರಾಜಗರದಲ್ಲಿ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದ್ದು, ಪೊಲೀಸ್ ಠಾಣೆಯ ಪಕ್ಕದಲ್ಲೇ ಈ ದುರ್ಘಟನೆ ಸಂಭವಿಸಿದೆ.
ಚಾಮರಾಜನಗರದ ಹಸಿರು ಹೀರೋ: ಸಿ.ಎಂ.ವೆಂಕಟೇಶ್ಗೆ ರಾಜ್ಯ ಪರಿಸರ ಪ್ರಶಸ್ತಿ ಗೌರವ!
Jun 04 2025, 07:13 PM IST
ನಾಳೆ (ಜೂನ್ 6) ವಿಶ್ವ ಪರಿಸರ ದಿನ. ಸಾವಿರಾರು ಗಿಡಗಳನ್ನು ಗಿಡಗಳನ್ನು ನೆಟ್ಟು ರಕ್ಷಿಸಿ ಪೋಷಿಸುತ್ತಿರುವ ಚಾಮರಾಜನಗರದ ಸಿ.ಎಂ. ವೆಂಕಟೇಶ್ 2024-25 ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
< previous
1
2
3
4
5
6
7
8
9
10
...
55
56
57
next >
Top Stories