'ನಮ್ಮ ಕುಟುಂಬದ ವಿರುದ್ಧ ತಿರುಗಿಬಿದ್ದಿದವರು ಅಳಿದು ಹೋದರು'

ತಮ್ಮ ರಾಜಕೀಯನ್ನು ಪಿ ಎಲ್ ಡಿ  ಬ್ಯಾಂಕಿಗೆ ಒಯ್ಯುವಷ್ಟು ಮೂರ್ಖ ನಾನಲ್ಲ. ನಾವು 35 ವರ್ಷದಿಂದ ರಾಜಕೀಯದಲ್ಲಿದ್ದೇವೆ. ನಮ್ಮ ಕುಟುಂಬದ ವಿರುದ್ಧ ತಿರುಗಿ ಬಿದ್ದವರು ಏನಾಗಿದ್ದಾರೆ ಎಂಬುದು ಜನತೆಗೆ ಗೊತ್ತಿದೆ ಎಂದು ' ಸಚಿವ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

Share this Video
  • FB
  • Linkdin
  • Whatsapp
  • ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಚಿವ ಪರೋಕ್ಷ ವಾಗ್ದಾಳಿ
  • ತಮ್ಮ ರಾಜಕೀಯವನ್ನು ಪಿ ಎಲ್ ಡಿ ಬ್ಯಾಂಕಿಗೆ ಒಯ್ಯುವಷ್ಟು ಮೂರ್ಖ ನಾನಲ್ಲ - ಸತೀಶ್ ಜಾರಕಿಹೊಳಿ

Related Video