ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ 336 ರನ್ ಗೆಲುವು ದಾಖಲಿಸಿದೆ. ಈ ಗೆಲುವಿನ ಜೊತೆ ಟೀಂ ಇಂಡಿಯಾ ಕೆಲ ದಾಖಲೆ ಬರೆದಿದೆ. ಇಷ್ಟೇ ಅಲ್ಲ ನಾಯಕ ಶುಬಮನ್ ಗಿಲ್ ಕೂಡ ದಾಖಲೆ ಬರೆದಿದ್ದಾರೆ.
- Home
- Karnataka Districts
- Karnataka News Live: ತವರಿನಾಚೆ ಅತೀ ದೊಡ್ಡ ಗೆಲುವಿನ ಜೊತೆ ಎಡ್ಜ್‌ಬಾಸ್ಟನ್‌ನಲ್ಲಿ ಹಲವು ದಾಖಲೆ, ಗಿಲ್ ಮೈಲಿಗಲ್ಲು
- FB
- TW
- Linkdin
Follow Us
Karnataka News Live: ತವರಿನಾಚೆ ಅತೀ ದೊಡ್ಡ ಗೆಲುವಿನ ಜೊತೆ ಎಡ್ಜ್‌ಬಾಸ್ಟನ್‌ನಲ್ಲಿ ಹಲವು ದಾಖಲೆ, ಗಿಲ್ ಮೈಲಿಗಲ್ಲು
;Resize=(380,220))
ಕುಕನೂರು: 'ನಿಮಗೆ ಅಕ್ಕಿ ಬ್ಯಾಡ, ಇನ್ನೊಂದು ಬ್ಯಾಡ ಅಂದ್ರ ಆ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡೋಣ. ನಿಂಗೆ ರಸ್ತೆ ಬೇಕು ಅಂದ್ರೆ ಅಕ್ಕಿ ಸೇರಿದಂತೆ ಎಲ್ಲವೂ ಬಂದ್ ಆಗತ್ತಾವ' ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಆ ಮೂಲಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬಳಿಕ ರಾಜ್ಯ ದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇದೆ ಎಂದು ಮತ್ತೊಮ್ಮೆ ಪರೋಕ್ಷವಾಗಿ ಅವರು ಹೇಳಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ರಾವಣಿಕದಲ್ಲಿ ಶನಿವಾರ ಪ್ರೌಢಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಯರಡ್ಡಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ರೈತರೊಬ್ಬರು, 'ನಮ್ಮ ಹೊಲಕ್ಕ ಹೋಗುವ ರಸ್ತೆ ಮಾಡಿಕೊಡ್ರಿ' ಎಂದು ಮನವಿ ಮಾಡಿದರು. ಈ ವೇಳೆ ಶಾಸಕರು ಹೀಗೆ ಉತ್ತರಿಸಿ ಶಾಕ್ ನೀಡಿದ್ದಾರೆ.
Karnataka News Live ತವರಿನಾಚೆ ಅತೀ ದೊಡ್ಡ ಗೆಲುವಿನ ಜೊತೆ ಎಡ್ಜ್‌ಬಾಸ್ಟನ್‌ನಲ್ಲಿ ಹಲವು ದಾಖಲೆ, ಗಿಲ್ ಮೈಲಿಗಲ್ಲು
Karnataka News Live ಬೆಂಗಳೂರು ವಿಶ್ವವಿದ್ಯಾಲಯದ 10 ಜನ ದಲಿತ ಪ್ರಾಧ್ಯಾಪಕರು ಸಾಮೂಹಿಕ ರಾಜೀನಾಮೆ? ಕಾರಣವೇನು?
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಜಾತಿ ತಾರತಮ್ಯದ ಆರೋಪದ ಮೇರೆಗೆ 10 ದಲಿತ ಪ್ರಾಧ್ಯಾಪಕರು ತಮ್ಮ ಆಡಳಿತಾತ್ಮಕ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
Karnataka News Live ಕರ್ನಾಟಕದಲ್ಲಿ ಭಾರಿ ಮಳೆ ಅಲರ್ಟ್, ಈ ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಣೆ
ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಅಲರ್ಟ್ ನೀಡಲಾಗಿದೆ. ಈಗಾಗಲೇ ಸುರಿಯುತ್ತಿರುವ ಭಾರಿ ಮಳೆಯಿಂದ ರಾಜ್ಯದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.
Karnataka News Live 58 ವರ್ಷ ಬಳಿಕ ಎಡ್ಜ್‌ಬಾಸ್ಟನ್ ಟೆಸ್ಟ್ ಗೆಲುವು, ಸೇಡಿನ ಜೊತೆ ದಾಖಲೆ ಬರೆದ ಭಾರತ
ಬರೋಬ್ಬರಿ 58 ವರ್ಷಗಳ ಬಳಿಕ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿ ಇತಿಹಾಸ ರಚಿಸಿದೆ. ಇಂಗ್ಲೆಂಡ್ ವಿರುದ್ದ 336 ರನ್ ಗೆಲುವು ದಾಖಲಿಸಿದ ಭಾರತ ದಾಖಲೆ ಬರೆದಿದೆ.
Karnataka News Live ಬೆಳಗಾವಿ ಹೆದ್ದಾರಿಯಲ್ಲಿ ಸರಣಿ ಅಪಘಾತ, ಇಬ್ಬರ ಸಾವು ಮೂವರು ಗಂಭೀರ
ಬೆಳಗಾವಿಯಲ್ಲಿ ಸರಣಿ ಅಪಘಾತ ನಡೆದಿದೆ. ಟಾಟಾ ಏಸ್, ಎರಡು ಬೈಕ್, ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Karnataka News Live ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್, ರತನ್ ರಂಜನ್ ವಿರುದ್ಧ FIR
ರಾಹುಲ್ ಗಾಂಧಿ ಅವರ ಚಿತ್ರವನ್ನು ಮಾರ್ಪ್ ಮಾಡಿ ಸ್ಯಾನಿಟರಿ ಪ್ಯಾಡ್‌ನೊಂದಿಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ರತನ್ ರಂಜನ್ ವಿರುದ್ಧ ಎಫ್‌ಐಆರ್ ದಾಖಲು. ಯೂತ್ ಕಾಂಗ್ರೆಸ್ ಕಾರ್ಯಕರ್ತೆ ಪ್ರಿಯಾಂಕ ದೇವಿ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Karnataka News Live ಹಿಂದೂ ದೇವರಿಗೆ ಅವಮಾನಿಸಿದ ಪ್ರಕರಣ, ಆರೋಪಿ ಸೈಯದ್ ಅಹಮ್ಮದ್, ರಹಮತ್ ಅರೆಸ್ಟ್
ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹಗಳನ್ನು ಕಾಲಿನಿಂದ ಒದ್ದು, ಚರಂಡಿಗೆ ಎಸೆದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Karnataka News Live ಮಗಳ ಜೊತೆ ಅದಿತಿಯ ನೋಡಿ ನೆಟ್ಟಿಗರು ಗರಂ - ಅಭಿಮಾನ ಕಳ್ಕೊಬೇಡಿ ಎಂದು ರೊಚ್ಚಿಗೆದ್ದ ಫ್ಯಾನ್ಸ್
ಮಗಳ ಜೊತೆ ನಟಿ ಅದಿತಿ ಪ್ರಭುದೇವ ಕ್ಯೂಟ್ ವಿಡಿಯೋ ಶೇರ್ ಮಾಡಿದರೆ, ನಟಿಯ ವಿರುದ್ಧ ಅಸಂಖ್ಯ ಅಭಿಮಾನಿಗಳು ಸಿಟ್ಟಾಗಿದ್ಯಾಕೆ? ಇಲ್ಲಿದೆ ನೋಡಿ ಅಸಲಿಯತ್ತು!
Karnataka News Live ಕೋಮಾಸ್ಥಿತಿಯಲ್ಲಿ ಕೊಡಗಿನ ಗಿರೀಶ್; ಗಯಾನದಿಂದ ಮಗನ ತಾಯ್ನಾಡಿಗೆ ಕರೆ ತರಲು ಸರ್ಕಾರಕ್ಕೆ ಮನವಿ
ಕೊಡಗಿನ ಗಿರೀಶ್, ಗಯಾನಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಕೋಮಾಕ್ಕೆ ಜಾರಿದ್ದಾರೆ. ಬಡ ಕುಟುಂಬದಿಂದ ಬಂದ ಗಿರೀಶ್‌ರನ್ನು ಭಾರತಕ್ಕೆ ಕರೆತರಲು ಹಣವಿಲ್ಲದೆ ಕುಟುಂಬ ಪರದಾಡುತ್ತಿದೆ.
Karnataka News Live IVF ಮೂಲಕ ಹುಟ್ಟೋ ಮಕ್ಕಳ ಅಪ್ಪನ ಹೆಸರು ದಾಖಲೆಗಳಲ್ಲಿ ಏನಿರುತ್ತೆ? ಕೋರ್ಟ್ ಹೇಳಿದ್ದೇನು?
ಮಗುವಿನ ಪ್ರತಿಯೊಂದು ದಾಖಲೆಯಲ್ಲಿಯೂ ಅಪ್ಪನ ಹೆಸರೇ ಕಡ್ಡಾಯವಾಗಿರುವ ನಮ್ಮ ಕಾನೂನಿನಲ್ಲಿ ದಾನಿಯ ಮೂಲಕ ಹುಟ್ಟಿದ IVF ಮಗುವಿನ ಅಪ್ಪನ ಹೆಸರು ಏನಿರುತ್ತೆ? ಕೋರ್ಟ್ ಹೇಳಿದ್ದೇನು? ಇಲ್ಲಿದೆ ವಿವರ...
Karnataka News Live ಶಾಲೆ ಪೈಂಟ್ ಹಗರಣ - 4 ಲೀಟರ್ ಬಣ್ಣ ಬಳಿಯಲು 443 ಕಾರ್ಮಿಕರು, 3.38 ಲಕ್ಷ ರೂ ಬಿಲ್
ಸರ್ಕಾರಿ ಶಾಲೆಯ ಪೈಟಿಂಗ್ ಹಗರಣವೊಂದು ಬಯಲಾಗಿದೆ. ಕೇವಲ 4 ಲೀಟರ್ ಪೈಂಟ್ ಬಳಿಯಲು ಬರೋಬ್ಬರಿ 443 ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಪೈಟಿಂಗ್ ಬಿಲ್ ಬರೋಬ್ಬರಿ 3.38 ಲಕ್ಷ ರೂಪಾಯಿ
Karnataka News Live Relationship - ಕೆಲಸದ ಒತ್ತಡದಿಂದಾಗಿ ನಿಮ್ಮ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲವೇ? ಹೀಗೆ ಮಾಡಿ!
Karnataka News Live ಸುದೀಪ್, ಪುನೀತ್ ಹೆಜ್ಜೆಯಲ್ಲಿ ರಾಜ್‌ಕುಮಾರ್ 'ಎಕ್ಕ' ಸಿನಿಮಾದ ಭಕ್ತಿಯ ಪಯಣ
ನಟ ಯುವರಾಜ್ ಕುಮಾರ್ ಅವರು 'ಎಕ್ಕ' ಚಿತ್ರದ ಬಿಡುಗಡೆಗೂ ಮುನ್ನ ರಾಯಚೂರಿನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ, ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು. ನಟ ಸುದೀಪ್, ಪುನೀತ್ ಬಳಿಕ ಯುವ ಇಲ್ಲಿಗೆ ಭೇಟಿ ನೀಡಿದ್ದಾರೆ.
Karnataka News Live ಮಕ್ಕಳೇ ಬೇಡ ಎಂದು ಸುಮನ್ ನಗರ್ಕರ್ ಡಿಸೈಡ್ ಮಾಡಿದ್ಯಾಕೆ? ನಟಿ ಏನ್ ಹೇಳಿದ್ರು ನೋಡಿ!
ಬೆಳದಿಂಗಳ ಬಾಲೆಯಾಗಿ ಎಲ್ಲರ ಮನಗೆದ್ದ ನಟಿ ಸುಮನ್ ನಗರ್ಕರ್ ಮತ್ತು ಅವರ ಪತಿ ಮಕ್ಕಳೇ ಬೇಡ ಎಂದು ಡಿಸೈಡ್ ಮಾಡಿದ್ಯಾಕೆ? ನಟಿ ಏನ್ ಹೇಳಿದ್ರು ಕೇಳಿ...
Karnataka News Live ವಿದೇಶದಲ್ಲಿ ಕ್ಯಾಪ್ಸ್ ಕೆಫೆ ಆರಂಭಿಸಿದ ಕಾಮಿಡಿಯನ್ ಕಪಿಲ್ ಶರ್ಮಾ, ಆದಾಯ ಡಬಲ್
ಕಾಮಿಡಿ ಶೋ ಮೂಲಕ ಕಪಿಲ್ ಶರ್ಮಾ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದೀಗ ಕಪಿಲ್ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ವಿದೇಶದಲ್ಲಿ ಕಪಿಲ್ ಶರ್ಮಾ ಕ್ಯಾಪ್ಸ್ ಕೆಫೆ ಆರಂಭಿಸಿದ್ದಾರೆ.
Karnataka News Live 'ನಿನ್ನ ಗಂಡನ ವೀರ್ಯದಲ್ಲಿ ವಿಷವಿದೆ ನನ್ನ ಜೊತೆ ಮಲಗು' ಪ್ರಾರ್ಥನೆ ನೆಪದಲ್ಲಿ ಮಹಿಳೆಗೆ ಕಿರುಕುಳ ನೀಡಿದ ಪಾದ್ರಿ ಬಂಧನ
Karnataka News Live LIC GOLD ETF - ತಿಂಗಳಿಗೆ 10 ಸಾವಿರ ಸೇವ್ ಮಾಡಿದ್ರೆ 5 ವರ್ಷಕ್ಕೆ 10 ಲಕ್ಷ ರೂ! ಏನಿದು ಸರ್ಕಾರದ ಯೋಜನೆ?
ಚಿನ್ನದ ದರವನ್ನು ಗಗನಕ್ಕೆ ಏರುತ್ತಲೇ ಇದೆ. ಇಂಥ ಸಮಯದಲ್ಲಿ ಎಲ್ಐಸಿಯ ಗೋಲ್ಡ್ ಇಟಿಎಫ್ ಯೋಜನೆ ವರದಾನವಾಗಿದೆ. ಮಾಸಿಕ 10 ಸಾವಿರ ಇಟ್ಟರೆ ಐದು ವರ್ಷಕ್ಕೆ 10 ಲಕ್ಷದಷ್ಟು ಪಡೆಯುವ ಯೋಜನೆ ಇದು. ಡಿಟೇಲ್ಸ್ ಇಲ್ಲಿದೆ...