ಸೀರೆ ಕೇಳಿದ್ದಕ್ಕೆ ಮುರಿದು ಬಿದ್ದ ಮದುವೆ!

ಸೀರೆ ವಿಚಾರಕ್ಕೆ ಮುರಿದ ಮದುವೆ! ಸೀರೆಗಾಗಿ ಮದುವೆ ಮುರಿದ ಯುವಕನ ಕುಟುಂಬ! ಚಿಲುಮೆ ಕಲ್ಯಾಣ ಮಂಟಪ ದಲ್ಲಿ ಇಂದು ನಡೆಯಬೇಕಿದ್ದ ಮದುವೆ! ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ ಕುಟುಂಬ
 

Share this Video
  • FB
  • Linkdin
  • Whatsapp

ತುಮಕೂರು(ಆ.29): ಸೀರೆ ವಿಚಾರಕ್ಕೆ ಮದುವೆಯೊಂದು  ಮುರಿದ ಬಿದ್ದ ಘಟನೆ ತುಮಕೂರಿನಲ್ಲಿ ನಡೆದಿದೆ. ಯುವತಿ ಕುಟಂಬದವರು  ಯುವಕನ ಕುಟುಂಬದವರಲ್ಲಿ ಸೀರೆ ಕೇಳಿದ್ದಕ್ಕೆ ಮದುವೆಯೇ ಬೇಡವೆಂದಿದ್ದಾರೆ.  ಹೀಗಾಗಿ ಇಂದು ತುಮಕೂರಿನ ಚಿಲುಮೆ ಕಲ್ಯಾಣ ಮಂಟಪದಲ್ಲಿ  ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ.  

ಈ ಅನ್ಯಾಯವನ್ನು  ಪಶ್ನಿಸಿ ಯುವತಿ ಕುಟುಂಬದಿಂದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ರು.  ದೂರಿನ ಮೇರೆಗೆ ಮದುವೆ ಮಂಟಪಕ್ಕೆ ಬಂದಿದ್ದ  ಮಹಿಳಾ ಪೊಲೀಸ್  ಮೇಲೆ ಯುವಕನ ಕುಟುಂಬಸ್ಥರು ಹಲ್ಲೆಗೆ ಯತ್ನ ನಡೆಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..


 

Related Video