ಬಿಸಿ ಪಾಟೀಲ್’ಗೆ ಬಿಜೆಪಿ ಶಾಸಕ ರಾಮುಲು ನೀಡಿದ್ದ ಆಫರ್ ಏನು ಗೊತ್ತಾ..?

ಮೊಳಕಾಲ್ಮೂರು ಬಿಜೆಪಿ ಶಾಸಕ ಬಿ. ಶ್ರೀರಾಮುಲು ಹಾಗೂ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್’ಗೆ ನೀಡಿದ್ದಾರೆ ಎನ್ನಲಾದ ಧ್ವನಿ ಮುದ್ರಿಕೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಏನಿದೆ ಆ ವಿಡಿಯೋದಲ್ಲಿ ನೀವೇ ಕೇಳಿ

Comments 0
Add Comment