’ಎಚ್ ಡಿಕೆಯನ್ನು ಸಿಎಂ ಮಾಡಲು ನೀವು ಮಾಡಿದ್ದು ಕುದುರೆ ವ್ಯಾಪಾರವಲ್ಲ, ಆನೆ ವ್ಯಾಪಾರ’

ಇಂದು ಮೈತ್ರಿ ಸರ್ಕಾರಕ್ಕೆ ವಿಶ್ವಾಸ ಮತಯಾಚನೆ ಅಗ್ನಿ ಪರೀಕ್ಷೆ. ಜೆಡಿಎಸ್-ಕಾಂಗ್ರೆಸ್ ಶಾಸಕರು ವಿಶ್ವಾಸ ಮತ ಯಾಚನೆಗೆ ವಿಧಾನ ಸೌಧಕ್ಕೆ ಆಗಮಿಸುತ್ತಿದ್ದಾರೆ. ಮೈತ್ರಿ ಸರ್ಕಾರದ ಬಗ್ಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೇಳುವುದೇನು?  

Share this Video
  • FB
  • Linkdin
  • Whatsapp