ಈ ಮತಗಟ್ಟೆಯಲ್ಲಿ ಎಲ್ಲೆಲ್ಲಿ ನೋಡಿದರೂ ಪಿಂಕ್...ಪಿಂಕ್..ಪಿಂಕ್ !

ಮತದಾರದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕಲ್ಬುರ್ಗಿ ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ಈ ಮತಗಟ್ಟೆಗಳಲ್ಲಿ ವಿನೂತನ ಪ್ರಯೋಗ ಕೈಗೊಂಡಿದೆ. ಅದೇನೆಂದರೆ ಪಿಂಕ್ ವೋಟಿಂಗ್ ಬೂತ್. ಇದು ಕಲ್ಬುರ್ಗಿ ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ವಿದ್ಯಾಲಯ ಕಾಲೇಜಿನಲ್ಲಿರುವ ಮತಗಟ್ಟೆ ಪಿಂಕ್ ಮಯವಾಗಿದ್ದು ವಿಭಿನ್ನವಾಗಿದೆ. 

Comments 0
Add Comment