ಶಾಸಕರ ಜೊತೆ ಉಪಹಾರ ಸೇವಿಸಿದ ಕೋತಿ

ಶಾಸಕರ ಜೊತೆ ಕೋತಿಯೊಂದು ಉಪಹಾರ ಸೇವಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಚಿಕ್ಕನಾಯಕನ ಹಳ್ಳಿ ಶಾಸಕ ಸುರೇಶ್ ಬಾಬು ಅವರು ಉಪಹಾರ ಸೇವಿಸಿಲು ಕುಳಿತ ವೇಳೆ ಅವರ ಜೊತೆ ಕೋತಿಯೂ ಸೇರಿ ತಿಂಡಿಯನ್ನು ತಿಂದಿದೆ. 

Comments 0
Add Comment