ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ

ರೈತರ ಸಾಲ ಮನ್ನಾ ಕ್ಕೆ ಅಗ್ರಹಿಸಿ ಬಿಜೆಪಿ ಬಂದ್ ಗೆ ಕರೆಗೆ  ಖಾಸಗಿ ಮ್ಯಾಕ್ಸಿಕ್ಯಾಬ್ ಹಾಗೂ ಪೆಟ್ರಫಲ್ ಪಂಪ್ ಸಂಘಟನೆ ಬೆಂಬಲ ನೀಡದಿರಲು ನಿರ್ಧರಿಸಿವೆ. ಇವೆರಡು ಸೇವೆಗಳು ಎಂದಿನಂತೆ ಇರುತ್ತವೆ ಎಂದು ಆಯಾ ಸಂಘಟನೆಗಳ ಅಧ್ಯಕ್ಷರು ತಿಳಿಸಿದ್ದಾರೆ.

Comments 0
Add Comment