ತಂದೆಯ ಯಶಸ್ಸಿಗಾಗಿ ದೇವರ ಮೊರೆ ಹೋದ ಬಿಎಸ್ ವೈ ಪುತ್ರಿ

ಸರ್ಕಾರದ ಅಳಿವು-ಉಳಿವು ಇಂದು ನಿರ್ಧಾರವಾಗಲಿದೆ. ವಿಶ್ವಾಸಮತಯಾಚನೆ ಮೇಲೆಯೇ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್-ಜೆಡಿಎಸ್ ಶತಾಯಗತಾಯ ಸರ್ಕಸ್ ನಲ್ಲಿದ್ದರೆ ಇತ್ತ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಇರುವ ಸಾಧ್ಯತೆಗಳನ್ನು ಬಳಸಿಕೊಳ್ಳಲು ಕಸರತ್ತು ನಡೆಸುತ್ತಿದೆ. ಈ ಹಗ್ಗ-ಜಗ್ಗಾಟದಲ್ಲಿ ಗೆಲ್ಲುವವರ್ಯಾರು ಎಂಬುದು ಸಂಜೆ ನಾಲ್ಕು ಗಂಟೆಗೆ ಗೊತ್ತಾಗಲಿದೆ. 

Comments 0
Add Comment