ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ

ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗಳ ಜಾರಿಗೆ ಎನ್​ಡಿಎ ಮೈತ್ರಿಕೂಟಕ್ಕೆ ಸಂಸತ್​ನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಈ ಗುರಿ ತಲುಪಲು ಟಿಎಂಸಿ, ಡಿಎಂಕೆ, ಮತ್ತು ಶಿವಸೇನೆಯಂತಹ ವಿಪಕ್ಷಗಳ ಸಂಸದರನ್ನು ಸೆಳೆಯಲು ಅಮಿತ್ ಶಾ ರಣತಂತ್ರ ರೂಪಿಸಿದ್ದಾರೆ.

Share this Video
  • FB
  • Linkdin
  • Whatsapp

ಟಿಎಂಸಿ 20 ಸಂಸದರ ಬೆಂಬಲ.. ಎನ್​ಡಿಎ ಬೆಂಬಲ 313ಕ್ಕೇರಿಕೆ. ಕಾಂಗ್ರೆಸ್​ ಜತೆ ಮುನಿಸಿಕೊಂಡ ಡಿಎಂಕೆ ಸೆಳೆಯಲು ಬಿಜೆಪಿ ಯತ್ನ. ಡಿಎಂಕೆ 22 ಸಂಸದರು ಬೆಂಬಲ ನೀಡಿದರೆ ಎನ್​ಡಿಎ ಬಲ 335. ಉದ್ಧವ್ ಶಿವಸೇನೆ 7 ಸಂಸದರು ಕೂಡ ಎನ್​ಡಿಎ ಸೇರ್ಪಡೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video