ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್, ಅದ್ಭುತ ಗೆಲುವಿನ ಸಂಭ್ರಮ ಇನ್ನೂ ಮುಗಿದಿಲ್ಲ, ಅಷ್ಟರಲ್ಲೇ ಕೆಲ ಪ್ರಮುಖ ಕ್ರಿಕೆಟಿಗರು ವಿದಾಯಕ್ಕೆ ಸಜ್ಜಾಗಿದ್ದಾರಾ?
- Home
- News
- India News
- India News Live: ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್
India News Live: ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್

ನವದೆಹಲಿ (ಮಾ.16): ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ನಿರೀಕ್ಷೆ ಇರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಭಾನುವಾರ ಘೋಷಿಸಿದೆ. ಏ.9ರಂದು ಮೊದಲ ಹಂತದ ಮತದಾನ ನಡೆಯಲಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 16th March: ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್
India News Live 16th March: ಸೌಂದರ್ಯ ತೋರಿಸೋದೇ ತಪ್ಪಾ? ಆ ವೆಬ್ಸೈಟ್ನಲ್ಲಿ ಹಾಕ್ತಾರೆ, ಆಮೇಲೆ - ಬಿಕ್ಕಿ ಬಿಕ್ಕಿ ಅತ್ತ ನಟಿ Khushi Mukharjee
ಗ್ಲಾಮರಸ್ ಡ್ರೆಸ್‌ಗಳಿಂದ ಟ್ರೋಲ್ ಆಗುತ್ತಿರುವ ನಟಿ ಖುಷಿ ಮುಖರ್ಜಿ, ತಮ್ಮ ಫೋಟೋ ಮತ್ತು ವಿಡಿಯೋಗಳು ಪೋರ್ನ್ ವೆಬ್‌ಸೈಟ್‌ಗಳಲ್ಲಿ ದುರ್ಬಳಕೆಯಾಗುತ್ತಿವೆ ಎಂದು ಕಣ್ಣೀರು ಹಾಕಿದ್ದಾರೆ. ಗ್ಲಾಮರ್ ಲೋಕದಲ್ಲಿ ಇದೆಲ್ಲಾ ಮಾಮೂಲು ಎಂದಿದ್ದ ನಟಿ, ಈಗ ಸೌಂದರ್ಯ ಪ್ರದರ್ಶನವೇ ತಪ್ಪೇ ಎಂದು ಪ್ರಶ್ನಿಸುತ್ತಿದ್ದಾರೆ
India News Live 16th March: ತಟ್ಟೆಯ ಕೊನೆಯ ಅನ್ನದ ಅಗಳು ಮುಗಿಯುತ್ತಲೇ ಗಲ್ಲು ಶಿಕ್ಷೆ! ಕಲ್ಲೆದೆಯವರನ್ನೂ ಕಣ್ಣೀರಾಗಿಸೋ ವಿಡಿಯೋ ಇದು
India News Live 16th March: ಬಿಗ್ ಬಾಸ್ ವಿನ್ನರ್‌ಗೆ ವಿಧಾನಸಭೆ ಚುನಾವಣೆ ಟಿಕೆಟ್, ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ
ಬಿಗ್ ಬಾಸ್ ವಿನ್ನರ್‌ಗೆ ವಿಧಾನಸಭೆ ಚುನಾವಣೆ ಟಿಕೆಟ್, ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ, ನಿರ್ದೇಶಕ, ನಟ ಹಾಗೂ ಬಿಗ್ ಬಾಸ್ ವಿನ್ನರ್ ಚನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಈಗಾಗಲೇ ಭರ್ಜರಿ ಗೆಲುವಿಗೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
India News Live 16th March: ಬಾರಾಮತಿ ಕ್ಷೇತ್ರದ ಉಪ ಚುನಾವಣೆ - ಅತ್ತಿಗೆ ಸುನೇತ್ರಾ ಪವಾರ್ ವಿರುದ್ಧ NCP ಅಭ್ಯರ್ಥಿ ಕಣಕ್ಕಿಳಿಸಲ್ಲ ಎಂದ ಸುಪ್ರಿಯಾ ಸುಳೆ
ವಿಮಾನ ದುರಂತದಲ್ಲಿ ಅಜಿತ್ ಪವಾರ್ ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಬಾರಾಮತಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯಲ್ಲಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ವಿರುದ್ಧ ಎನ್‌ಸಿಪಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲಎಂದು ಶರದ್ ಪವಾರ್ ಬಣದ ಸುಪ್ರಿಯಾ ಸುಳೆ ಸ್ಪಷ್ಟಪಡಿಸಿದ್ದಾರೆ.
India News Live 16th March: ಮಹಾಯುದ್ಧದ ನಡುವೆಯೇ ಶಾಂತವಾಗಿ ಭಾರತ ಸೇರಿದ 'ಶಿವಾಲಿಕ್'! ಗ್ಯಾಸ್ ಸಮಸ್ಯೆಗೆ ಶೀಘ್ರ ಮುಕ್ತಿ
India News Live 16th March: ರಣ ಭೀಕರ ಸುಂಟರಗಾಳಿಗೆ ಹಾರಿ ಹೋದ್ರು ನಡೆದು ಹೋಗುತ್ತಿದ್ದ ಜನ, ವಾಹನ - ಇಬ್ಬರು ಸಾವು - ವೀಡಿಯೋ
nor ’wester tornado: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಸುಂಟರಗಾಳಿಗೆ ಇಬ್ಬರು ಬಲಿಯಾಗಿದ್ದು, 29ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ನೈಸರ್ಗಿಕ ವಿಕೋಪದಿಂದಾಗಿ 70ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.
India News Live 16th March: ಹರ್ಮುಜ್ ಜಲಸಂಧಿಯನ್ನು ಇರಾನ್ ಹಿಡಿತದಿಂದ ಬಿಡಿಸಲು ಚೀನಾ, ನ್ಯಾಟೋ ರಾಷ್ಟ್ರಗಳ ಸಹಾಯ ಕೇಳಿದ ಟ್ರಂಪ್
ಇರಾನ್‌ನಿಂದ ಹರ್ಮುಜ್ ಜಲಸಂಧಿ ಬಂದ್ ಆಗಿದ್ದು, ಜಾಗತಿಕ ತೈಲ ಬೆಲೆಗಳು ಗಗನಕ್ಕೇರಿವೆ. ಇದನ್ನು ತೆರೆಯಲು ಸಹಾಯ ಮಾಡುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್, ನ್ಯಾಟೋ ಮತ್ತು ಚೀನಾವನ್ನು ಒತ್ತಾಯಿಸುತ್ತಿದ್ದು, ಬೆದರಿಕೆ ತಂತ್ರವನ್ನೂ ಬಳಸುತ್ತಿದ್ದಾರೆ.
India News Live 16th March: ಕೂದಲಿನಲ್ಲಿ ಈಗಲೂ ಇದೆ ಕೆಂಪು ಬಣ್ಣ, ಮದ್ವೆ ಹಿಂದಿನ ಸಂಭ್ರಮ ಬಹಿರಂಗಪಡಿಸಿದ ರಶ್ಮಿಕಾ ಮಂದಣ್ಣ
ಕೂದಲಿನಲ್ಲಿ ಈಗಲೂ ಇದೆ ಕೆಂಪು ಬಣ್ಣ, ಮದ್ವೆ ಹಿಂದಿನ ಸಂಭ್ರಮ ಬಹಿರಂಗಪಡಿಸಿದ ರಶ್ಮಿಕಾ ಮಂದಣ್ಣ, ನಟಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸಂಭ್ರಮದ ಕ್ಷಣದಲ್ಲಿ ಕೆಲ ಮಾಹಿತಿಯನ್ನೂ ನೀಡಿದ್ದಾರೆ.
India News Live 16th March: ಖಾಸಗಿ ಕೊರಿಯರ್‌ಗಳಿಗೆ ಸೆಡ್ಡು - ಅಂಚೆ ಇಲಾಖೆಯ ಹೊಸ ಅಸ್ತ್ರ, ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಈ ಸೇವೆ!
India News Live 16th March: ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ವಿಕೆಟ್ ಪತನ, ಕೆಪಿಸಿಸಿ ಕಾರ್ಯದರ್ಶಿ ಬಿಜೆಪಿ ಸೇರ್ಪಡೆ
ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ವಿಕೆಟ್ ಪತನ, ಕೆಪಿಸಿಸಿ ಕಾರ್ಯದರ್ಶಿ ಬಿಜೆಪಿ ಸೇರ್ಪಡೆ, ಅಧಿಕಾರಿ ತಳಮಳ ನಡುವೆ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ದಿಢೀರ್ ಬೆಳವಣಿಗೆ ಕಾರಣವೇನು?
India News Live 16th March: Vikram Prabhu - ಒಂಟಿತನ ಕಾಡಿತ್ತು.. ನಟ ವಿಕ್ರಮ್ ಪ್ರಭು ಭಾವುಕ! ಸ್ಟಾರ್ ಕಿಡ್ ಆದ್ರೂ ಇಷ್ಟೆಲ್ಲಾ ನೋವಿತ್ತಾ?
ನಟ ವಿಕ್ರಮ್ ಪ್ರಭು ತಮ್ಮ ಸಿನಿಮಾ ಪಯಣದಲ್ಲಿ ಎದುರಿಸಿದ ಒಂಟಿತನ ಮತ್ತು ನೋವಿನ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಸ್ಟಾರ್ ನಟನ ಮಗನಾಗಿದ್ದರೂ ಅವರು ಎದುರಿಸಿದ ಸವಾಲುಗಳೇನು? ಇಲ್ಲಿದೆ ವಿವರ.
India News Live 16th March: ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ವಿವಾಹಿತ ಮಹಿಳೆಯ ರೊಮ್ಯಾನ್ಸ್, ವಿಡಿಯೋ ಹರಿಬಿಟ್ಟವನ ವಿರುದ್ಧ ಕೇಸ್
ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ವಿವಾಹಿತ ಮಹಿಳೆಯ ರೊಮ್ಯಾನ್ಸ್, ವಿಡಿಯೋ ಹರಿಬಿಟ್ಟವನ ವಿರುದ್ಧ ಕೇಸ್, ಅದೇ ಹೌಸಿಂಗ್ ಸೊಸೈಟಿ ವ್ಯಕ್ತಿ ಜೊತೆ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ.
India News Live 16th March: ವೆಡ್ಡಿಂಗ್ ಆ್ಯನಿವರ್ಸರಿಗೆ ಎರಡು ಪದದಲ್ಲಿ ಶುಭಕೋರಿದ ಜಸ್ಪ್ರೀತ್ ಬುಮ್ರಾ! ಕಿಡ್ನಿಗೆ ಟಚ್ ಆಯ್ತು ಎಂದ ಸಂಜನಾ!
India News Live 16th March: ಅಡ್ವಾನ್ಸ್ ಬುಕಿಂಗ್‌ನಲ್ಲಿ ಬಿರುಗಾಳಿ ಎಬ್ಬಿಸಿದ 'ಧುರಂಧರ್ 2' - ಕನ್ನಡ ವರ್ಷನ್‌ನಲ್ಲಿ ಎಷ್ಟು ಕೋಟಿ ಕಲೆಕ್ಷನ್?
ಟ್ರೆಂಡ್ ಟ್ರ್ಯಾಕಿಂಗ್ ವೆಬ್‌ಸೈಟ್ sacnilk.com ವರದಿ ಪ್ರಕಾರ, 'ಧುರಂಧರ್ 2' ಚಿತ್ರದ ಮೊದಲ ದಿನ, ಅಂದರೆ ಮಾರ್ಚ್ 19ರಂದು, ಈವರೆಗೆ 6.1 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.
India News Live 16th March: ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಈ ಹಾವಿನ ನೆಕ್ಲೇಸ್ ತಯಾರಿಸಲು ಎಷ್ಟು ಗಂಟೆ ಬೇಕಾಯ್ತು - ಏನಿದರ ವಿಶೇಷ?
ಸೋಮವಾರ ನಡೆದ ವಿಶ್ವದ ಅತಿದೊಡ್ಡ ಪ್ರಶಸ್ತಿ ಪ್ರದಾನ ಸಮಾರಂಭವಾದ ಆಸ್ಕರ್ 2026ಕ್ಕೆ ಪ್ರಿಯಾಂಕಾ ಚೋಪ್ರಾ ಹಾಜರಾಗಿದ್ದರು. ಈ ಕಾರ್ಯಕ್ರಮದ ರೆಡ್ ಕಾರ್ಪೆಟ್‌ನಲ್ಲಿ ಅವರ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದರಲ್ಲೂ ಪ್ರಿಯಾಂಕಾ ಕುತ್ತಿಗೆಯಲ್ಲಿ ಧರಿಸಿದ್ದ ನೆಕ್ಲೇಸ್ ಎಲ್ಲರ ಕಣ್ಣು ಕುಕ್ಕಿದೆ.
India News Live 16th March: ಎಲ್ಲರ ಕ್ಷಮಿಸಿ ಬಿಡು - ದಯಾಮರಣಕ್ಕೆ ಅನುಮತಿ ಪಡೆದ ಹರೀಶ್ ರಾಣಾಗೆ ಕುಟುಂಬದ ಕಣ್ಣೀರಿನ ವಿದಾಯ
ಹರೀಶ್ ರಾಣಾಗೆ ಮಾರ್ಚ್ 11ರಂದು ಸುಪ್ರೀಂಕೋರ್ಟ್ ದಯಾಮರಣ ನೀಡುವುದಕ್ಕೆ ಅನುಮತಿ ನೀಡಿದ ನಂತರ ನೋಡುಗರ ಕಣ್ಣನ್ನು ತೇವಗೊಳಿಸುವ ವೀಡಿಯೋವೊಂದು ವೈರಲ್ ಆಗ್ತಿದೆ. 22 ಸೆಕೆಂಡ್‌ಗಳ ವೀಡಿಯೋದಲ್ಲಿ ಹರೀಶ್ ರಾಣಾ ಅವರ ತಾಯಿ ಅವರ ಪಕ್ಕದಲೇ ಕುಳಿತು ಮಗನೊಂದಿಗೆ ಕೊನೆಯ ಕ್ಷಣಗಳನ್ನು ಕಳೆಯುತ್ತಿದ್ದಾರೆ.
India News Live 16th March: Ustad Bhagat Singh - ಪವನ್ ಕಲ್ಯಾಣ್ ಸಿನಿಮಾ ಫ್ಲಾಪ್ ಆಗುತ್ತಾ? ಹಿಟ್ ಆಗಲು ಇಷ್ಟು ಕೋಟಿ ಗಳಿಸಲೇಬೇಕು!
'ಉಸ್ತಾದ್ ಭಗತ್ ಸಿಂಗ್' ತೆಲುಗು ಚಿತ್ರರಂಗದ ಮಟ್ಟಿಗೆ 2026ರ ಬಹುನಿರೀಕ್ಷಿತ ಸಿನಿಮಾ. ಪವನ್ ಕಲ್ಯಾಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವುದು ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
India News Live 16th March: ವಿಧಾನಸಭೆ ಚುನಾವಣೆಗೆ 47 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕೇರಳಂ ಬಿಜೆಪಿ
ವಿಧಾನಸಭೆ ಚುನಾವಣೆಗೆ 47 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕೇರಳಂ ಬಿಜೆಪಿ, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಪ್ರಮುಖ ನಾಯಕಿ ಶೋಭಾ ಸುರೇಂದ್ರನ್ ಸೇರಿದಂತೆ ಹಲವರಿಗೆ ಬಿಜೆಪಿ ಟಿಕೆಟ್ ನೀಡಿದೆ
India News Live 16th March: Lavanya Tripathi - ತಮಿಳು ನಿರ್ದೇಶಕನಿಂದ ಕಿರುಕುಳ; ಸಿನಿಮಾ ಬಿಟ್ಟಿದ್ದಕ್ಕೆ ಕೇಸ್ ಹಾಕಿದ್ರು ಎಂದ ಮೆಗಾ ಸೊಸೆ!
ತಮಿಳು ಸಿನಿಮಾವೊಂದರ ಶೂಟಿಂಗ್ ವೇಳೆ ನಿರ್ದೇಶಕ ಕೆಟ್ಟದಾಗಿ ನಡೆದುಕೊಂಡಿದ್ದರಿಂದ ತಾನು ಆ ಚಿತ್ರದಿಂದ ಹೊರಬಂದೆ. ಇದಕ್ಕಾಗಿ ನನ್ನ ಮೇಲೆ ಕೇಸ್ ಹಾಕಲಾಯ್ತು ಎಂದು ನಟಿ ಲಾವಣ್ಯ ತ್ರಿಪಾಠಿ ಬಹಿರಂಗಪಡಿಸಿದ್ದಾರೆ.