100 ಬಿಲಿಯನ್ ಡಾಲರ್ ಸೆಕೆಂಡ್‌ನಲ್ಲಿ ಅಳಿಸಿಹಾಕಿದ್ರು, ಮೊದಲ ಬಾರಿಗೆ ನೋವು ತೋಡಿಕೊಂಡ ಅದಾನಿ, ತಪ್ಪು ಮಾಹಿತಿ ನೀಡಿ ಅಪಾರ ನಷ್ಟ ಮಾಡಿದರು ಎಂದು ಗೌತಮ್ ಅದಾನಿ ಹೇಳಿದ್ದಾರೆ. ಅಷ್ಟಕ್ಕೂ ಅದಾನಿ ಹೇಳಿದ ಈ ನಷ್ಟ ಯಾವುದು?
- Home
- News
- India News
- India News Live: 100 ಬಿಲಿಯನ್ ಡಾಲರ್ ಸೆಕೆಂಡ್‌ನಲ್ಲಿ ಅಳಿಸಿಹಾಕಿದ್ರು, ಮೊದಲ ಬಾರಿಗೆ ನೋವು ತೋಡಿಕೊಂಡ ಅದಾನಿ
India News Live: 100 ಬಿಲಿಯನ್ ಡಾಲರ್ ಸೆಕೆಂಡ್‌ನಲ್ಲಿ ಅಳಿಸಿಹಾಕಿದ್ರು, ಮೊದಲ ಬಾರಿಗೆ ನೋವು ತೋಡಿಕೊಂಡ ಅದಾನಿ

ನವದೆಹಲಿ (ಅ.11): 'ನಮ್ಮ ನೆಲವನ್ನು ಯಾವುದೇ ಗುಂಪಿಗೂ ಇನ್ನೊಂದು ದೇಶದ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ. ಈಗಾಗಲೇ ಲಷ್ಕರ್ ಎ ತೊಯ್ದಾ ಹಾಗೂ ಜೈಷ್ ಎ ಮೊಹಮ್ಮದ್ ಸಂಘಟನೆಗಳನ್ನು ಆಫ್ಘನ್ನಲ್ಲಿ ಮಟ್ಟ ಹಾಕಲಾಗಿದೆ' ಎಂದು ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಖಿ ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 11th October: 100 ಬಿಲಿಯನ್ ಡಾಲರ್ ಸೆಕೆಂಡ್‌ನಲ್ಲಿ ಅಳಿಸಿಹಾಕಿದ್ರು, ಮೊದಲ ಬಾರಿಗೆ ನೋವು ತೋಡಿಕೊಂಡ ಅದಾನಿ
India News Live 11th October: ಮುಂಬೈನಲ್ಲಿ ರಿಷಬ್ ಶೆಟ್ಟಿಗೆ ಅದ್ಧೂರಿ ಹೂಮಳೆ ಸ್ವಾಗತ, ಫ್ಯಾನ್ಸ್ ನಿಯಂತ್ರಿಸಲು ಪೊಲೀಸರ ಹರಸಾಹಸ
ಮುಂಬೈನಲ್ಲಿ ರಿಷಬ್ ಶೆಟ್ಟಿಗೆ ಅದ್ಧೂರಿ ಹೂಮಳೆ ಸ್ವಾಗತ, ಫ್ಯಾನ್ಸ್ ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ತೆರೆದ ಕಾರಿನ ಮೂಲಕ ಧನ್ಯವಾದ ಹೇಳುತ್ತಾ ಹೊರಟ ರಿಷಬ್ ಶೆಟ್ಟಿಗೆ ಅಭಿಮಾನಿಗಳು ಹೂವಿನ ಮಳೆ ಸುರಿಸಿ ಪ್ರೀತಿ ತೋರಿಸಿದ್ದಾರೆ.
India News Live 11th October: ಮೊದಲ ಭೇಟಿಯಲ್ಲಿ ಮದ್ವೆ ಮಾತ್ರ ಅಗ್ಬೇಡ ಸಲಹೆ ನೀಡಿದ್ದ ಶಾರುಖ್‌ಗೆ ಸ್ಮತಿ ಇರಾನಿ ಕೊಟ್ಟ ಉತ್ತರವೇನು?
ಮೊದಲ ಭೇಟಿಯಲ್ಲಿ ಮದ್ವೆ ಮಾತ್ರ ಅಗ್ಬೇಡ ಸಲಹೆ ನೀಡಿದ್ದ ಶಾರುಖ್‌ಗೆ ಸ್ಮತಿ ಇರಾನಿ ಕೊಟ್ಟ ಉತ್ತರವೇನು?ಸ್ಮೃತಿ ಇರಾನಿ ಉತರಕ್ಕೆ ಒಂದು ಕ್ಷಣ ಶಾರುಖ್ ಖಾನ್ ತಬ್ಬಿಬ್ಬಾಗಿದ್ದರು. ಖುದ್ದು ಸ್ಮೃತಿ ಇರಾನಿ ಮೊದಲ ಭೇಟಿಯ ಮಾತುಕತೆ ವಿವರ ಬಹಿರಂಗಪಡಿಸಿದ್ದಾರೆ.
India News Live 11th October: ದೀಪಾವಳಿಗೆ ಮನೆ ಕ್ಲೀನ್ ಮಾಡ್ತಿದ್ದ ಅಮ್ಮನಿಗೆ ಸಿಕ್ತು ಬಂಡಲ್‌ಗಟ್ಟಲೇ 2 ಸಾವಿರ ರೂ. ನೋಟು - ಮುಂದೇನು?
India News Live 11th October: ರನೌಟ್ ಆದ್ರೂ ಮೈದಾನ ತೊರೆಯಲು ನಿರಾಕರಿಸಿದ ಯಶಸ್ವಿ ಜೈಸ್ವಾಲ್! ವಿಡಿಯೋ ವೈರಲ್
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ 175 ರನ್‌ಗಳಿಗೆ ರನೌಟ್ ಆಗಿ ದ್ವಿಶತಕ ವಂಚಿತರಾದರು. ಈ ರನೌಟ್‌ಗೆ ಶುಭ್‌ಮನ್ ಗಿಲ್ ಕಾರಣವೆಂದು ಮೈದಾನದಲ್ಲೇ ಅಸಮಾಧಾನ ಹೊರಹಾಕಿದರು.
India News Live 11th October: ರೋಹಿತ್ ಶರ್ಮಾ, ಸೌರವ್ ಗಂಗೂಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!
ನವದೆಹಲಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಇನ್ನು ಇದೇ ವೇಳೆ ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ಸೌರವ್ ಗಂಗೂಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
India News Live 11th October: ಪ.ಬಂಗಾಳದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ*P, ಕಾಲೇಜು ಎದುರಲ್ಲೇ ಘಟನೆ
ಪ.ಬಂಗಾಳದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ*P, ಕಾಲೇಜು ಎದುರಲ್ಲೇ ಘಟನೆ ನಡೆದಿದೆ. ವೈದ್ಯ ಮೇಲೆ ನಡೆದ ಪ್ರಕರಣದ ಹೋರಾಟಗಳು ನಡೆಯುತ್ತಿರುವ ನಡುವೆ ಇದೀಗ ಗೆಳೆಯನ ಜೊತೆಗಿದ್ದ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಪೈಶಾಚಿಕ ಕೃತ್ಯ ಎಸಗಲಾಗಿದೆ.
India News Live 11th October: ಉದ್ಯಮಿ ಅನಿಲ್ ಅಂಬಾನಿ ಇಡಿ ಶಾಕ್, ರಿಲಯನ್ಸ್ ಪವರ್ ಕಾರ್ಯಾಕಾರಿ ನಿರ್ದೇಶಕ ಅರೆಸ್ಟ್
ಉದ್ಯಮಿ ಅನಿಲ್ ಅಂಬಾನಿ ಇಡಿ ಶಾಕ್, ರಿಲಯನ್ಸ್ ಪವರ್ ಕಾರ್ಯಾಕಾರಿ ನಿರ್ದೇಶಕ ಅರೆಸ್ಟ್ ಆಗಿದ್ದಾರೆ. 2023ರ ನಕಲಿ ಬ್ಯಾಂಕ್ ಗ್ಯಾರೆಂಟಿ ಪ್ರಕರಣದಡಿ ಇಡಿ ಅಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.
India News Live 11th October: ನಟನ ಕಣ್ಣಲ್ಲಿ ಕಣ್ಣಿಟ್ಟು ನಂಗೆ ಪತಿ ಸಿಕ್ಕರೂ ಎಂದ ರಾಖಿ ಸಾವಂತ್ - ಕಕ್ಕಾಬಿಕ್ಕಿಯಾದ ನಟ
ನಟಿ ರಾಖಿ ಸಾವಂತ್ ಇದ್ದಲ್ಲಿ ಮನೋರಂಜನೆ ಗ್ಯಾರಂಟಿ. ಪರ್ಸನಲ್ ಇರಲಿ ಪ್ರೊಫೆಷನಲ್ ಲೈಫ್ ಇರಲಿ ರಾಖಿ ಸಾವಂತ್ ಲೈಫ್‌ಸ್ಟೈಲ್ ಫುಲ್ ಖುಲ್ಲಾಂಖುಲ್ಲಾ. ಕನ್ನಡದ ಅದರಲ್ಲೂ ಮೈಸೂರಿನ ಹುಡುಗ ಅದಿಲ್ ಖಾನ್‌ನನ್ನು ಮದ್ವೆಯಾಗಿ ಜೈಲಿನಲ್ಲಿ ಕಂಬಿ ಎಣಿಸುವಂತೆ ಮಾಡಿದ್ದ ರಾಖಿ ಸಾವಂತ್ ಈಗ ಮತ್ತೊಂದು ಮದ್ವೆ ಆಗ್ತಾರಾ?
India News Live 11th October: ಹರ್ಷಿತ್ ರಾಣಾಗೆ ಪದೇ ಪದೇ ಭಾರತ ತಂಡದಲ್ಲಿ ಸ್ಥಾನ ಸಿಗುತ್ತಿರುವುದೇಕೆ? ಕೊನೆಗೂ ಬಯಲಾಯ್ತು ಸತ್ಯ
ಬೆಂಗಳೂರು: ಟೀಂ ಇಂಡಿಯಾ ಯುವ ವೇಗದ ಬೌಲರ್ ಹರ್ಷಿತ್ ರಾಣಾ, ಭಾರತದ ಮೂರು ಮಾದರಿಯ ತಂಡದಲ್ಲಿ ಪದೇ ಪದೇ ಸ್ಥಾನ ಪಡೆಯುತ್ತಿದ್ದಾರೆ. ಇದು ಹಲವು ಮಾಜಿ ಕ್ರಿಕೆಟಿಗರ ಟೀಕೆಗೂ ಕಾರಣವಾಗಿದೆ. ಆದರೆ ನಿಜಕ್ಕೂ ಹರ್ಷಿತ್ ರಾಣಾ ಸ್ಥಾನ ಪಡೆಯುತ್ತಿರೋದೇಕೆ ಎನ್ನುವುದು ಬಯಲಾಗಿದೆ.
India News Live 11th October: ಭಾರತದ ಮೊಟ್ಟಮೊದಲ ಮಿಸೆಸ್ ಯುನಿವರ್ಸ್ ಗೆದ್ದು ಇತಿಹಾಸ ನಿರ್ಮಿಸಿದ ಶೆರ್ರಿ ಸಿಂಗ್!
Sherry Singh Makes History Becomes First Indian to Win Mrs. Universe 2025 Crown ಶೆರ್ರಿ ಸಿಂಗ್ ಅವರು 2025 ರ ಮಿಸೆಸ್ ಯูನಿವರ್ಸ್ ಕಿರೀಟವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
India News Live 11th October: ವಿಂಡೀಸ್ ಎದುರು ಬೃಹತ್ ಮೊತ್ತ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ಟೀಂ ಇಂಡಿಯಾ!
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ನಲ್ಲಿ, ಯಶಸ್ವಿ ಜೈಸ್ವಾಲ್ (173) ಹಾಗೂ ನಾಯಕ ಶುಭ್‌ಮನ್ ಗಿಲ್ (129*) ಅವರ ಶತಕಗಳ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್‌ಗೆ 518 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
India News Live 11th October: ಭರ್ಜರಿ ಶತಕ ಸಿಡಿಸಿ ವಿರಾಟ್ ಕೊಹ್ಲಿಯ ಅಪರೂಪದ ದಾಖಲೆ ಸರಿಗಟ್ಟಿದ ಶುಭ್‌ಮನ್ ಗಿಲ್!
India News Live 11th October: 'ಭೂಕಬಳಿಕೆ ತಂತ್ರ..' ಮುನಂಬಮ್ ಭೂಮಿ ವಿಚಾರವಾಗಿ ವಕ್ಫ್ ಬೋರ್ಡ್‌ಗೆ ಛೀಮಾರಿ ಹಾಕಿದ ಕೇರಳ ಹೈಕೋರ್ಟ್!
Kerala High Court Slams Wakf Board Over Munambam Land Issue ಮುನಂಬಂ ಭೂಮಿಯನ್ನು ವಕ್ಫ್ ಎಂದು ಘೋಷಿಸುವುದನ್ನು "ಭೂಕಬಳಿಕೆ ತಂತ್ರ" ಎಂದು ಕೇರಳ ಹೈಕೋರ್ಟ್ ತೀಕ್ಷ್ಣವಾಗಿ ಹೇಳಿದೆ. ವಿವಾದಿತ ಭೂಮಿಯ ಮಾಲೀಕತ್ವದ ತನಿಖೆಗೆ ಸರ್ಕಾರ ನೇಮಿಸಿದ ಆಯೋಗವನ್ನು ನ್ಯಾಯಾಲಯ ಎತ್ತಿಹಿಡಿದಿದೆ.
India News Live 11th October: ಹಾರ್ದಿಕ್ ಪಾಂಡ್ಯ ಲವ್ ಸ್ಟೋರಿ; ಹೊಸ ಗರ್ಲ್ ಫ್ರೆಂಡ್ ಜತೆ ಬರ್ತ್‌ಡೇ ಸೆಲಿಬ್ರೇಟ್? ಯಾರೀಕೆ?
ಬೆಂಗಳೂರು: ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂದು ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹೊಸ ಗರ್ಲ್‌ಫ್ರೆಂಡ್ ಜತೆ ಕಾಣಿಸಿಕೊಂಡಿದ್ದು, ಹೊಸ ರೂಮರ್ಸ್ ಹುಟ್ಟುಹಾಕಿದೆ. ಅಷ್ಟಕ್ಕೂ ಯಾರೀಕೆ? ನೋಡೋಣ ಬನ್ನಿ
India News Live 11th October: ತಾನು ಸಾಕಿ ಬೆಳೆಸಿದ ಬೃಹತ್ ಅಶ್ವತ್ಥ ಮರಕ್ಕೆ ಕತ್ತರಿ ಹಾಕಿದ ಕಿಡಿಗೇಡಿಗಳು - ಕಣ್ಣೀರಿಟ್ಟ ವೃದ್ಧ ಮಹಿಳೆ
ಇಲ್ಲೊಬ್ಬರು ವೃದ್ಧ ಮಹಿಳೆ ತಾವು ಕಷ್ಟಪಟ್ಟು ಸಾಕಿ ಬೆಳೆಸಿದ ಬೃಹತ್ತಾದ ಆಲದ ಮರವನ್ನು ತಮ್ಮ ಮುಂದೆಯೇ ಕತ್ತರಿಸಿರುವುದನ್ನು ನೋಡಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಕತ್ತರಿಸಲ್ಪಟ್ಟಿರುವ ಅಶ್ವತ್ಥ ಮರದ ಬುಡಕ್ಕೆ ಪೂಜೆ ಮಾಡುವ ಮೂಲಕ ವೃದ್ಧ ಮಹಿಳೆ ಅದರ ಬುಡವನ್ನು ಹಿಡಿದುಕೊಂಡು ಕಣ್ಣೀರು ಹಾಕಿದ್ದಾರೆ.
India News Live 11th October: ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್‌ಗೆ ಅವರದ್ದೇ ಲ್ಯಾಂಬೊರ್ಗಿನಿ ಕಾರು ಗ್ಲಾಸ್ ಪುಡಿ-ಪುಡಿ! ವಿಡಿಯೋ ವೈರಲ್
India News Live 11th October: 2026-27 ಶೈಕ್ಷಣಿಕ ವರ್ಷದಿಂದ 3ನೇ ತರಗತಿಯಿಂದಲೇ AI ಪಾಠ ಸೇರಿಸಲು ಶಿಕ್ಷಣ ಇಲಾಖೆ ನಿರ್ಧಾರ
Education Ministry to Introduce AI in School Curriculum from Class 3 2026-27ನೇ ಶೈಕ್ಷಣಿಕ ವರ್ಷದಿಂದ 3ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆಯನ್ನು (AI) ಪಠ್ಯಕ್ರಮದ ಭಾಗವಾಗಿ ಪರಿಚಯಿಸಲು ಶಿಕ್ಷಣ ಸಚಿವಾಲಯ ಯೋಜಿಸುತ್ತಿದೆ.
India News Live 11th October: ಮಗನ ನೆನಪಿಗಾಗಿ 1.6 ಕೋಟಿ ಮೌಲ್ಯದ ಜಾಗ ಕ್ರೀಡಾಂಗಣ ಮಾಡಲು ದಾನ - ಮಾಜಿ ಏರ್‌ಪೋರ್ಸ್ ಅಧಿಕಾರಿಯ ಔದಾರ್ಯ!
Ex-Air Force Officer Donates ₹1.6 Cr Land for Football Ground ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ, 86 ವರ್ಷದ ಮಾಜಿ ವಾಯುಪಡೆ ಅಧಿಕಾರಿಯೊಬ್ಬರು ತಮ್ಮ ದಿವಂಗತ ಮಗನ ನೆನಪಿಗಾಗಿ 1.6 ಕೋಟಿ ರೂ. ಮೌಲ್ಯದ ಜಮೀನನ್ನು ಕ್ರೀಡಾಂಗಣ ನಿರ್ಮಿಸಲು ಪಂಚಾಯತ್‌ಗೆ ದಾನ ಮಾಡಿದ್ದಾರೆ.
India News Live 11th October: ದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ನಿಷೇಧ ಹೇರಿದ ಅಫ್ಘಾನ್ ಸಚಿವ
ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ, ನವದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಿ ತೀವ್ರ ವಿವಾದ ಸೃಷ್ಟಿಸಿದ್ದಾರೆ.