MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮೊದಲ ಭೇಟಿಯಲ್ಲಿ ಮದ್ವೆ ಮಾತ್ರ ಅಗ್ಬೇಡ ಸಲಹೆ ನೀಡಿದ್ದ ಶಾರುಖ್‌ಗೆ ಸ್ಮತಿ ಇರಾನಿ ಕೊಟ್ಟ ಉತ್ತರವೇನು?

ಮೊದಲ ಭೇಟಿಯಲ್ಲಿ ಮದ್ವೆ ಮಾತ್ರ ಅಗ್ಬೇಡ ಸಲಹೆ ನೀಡಿದ್ದ ಶಾರುಖ್‌ಗೆ ಸ್ಮತಿ ಇರಾನಿ ಕೊಟ್ಟ ಉತ್ತರವೇನು?

ಮೊದಲ ಭೇಟಿಯಲ್ಲಿ ಮದ್ವೆ ಮಾತ್ರ ಅಗ್ಬೇಡ ಸಲಹೆ ನೀಡಿದ್ದ ಶಾರುಖ್‌ಗೆ ಸ್ಮತಿ ಇರಾನಿ ಕೊಟ್ಟ ಉತ್ತರವೇನು?ಸ್ಮೃತಿ ಇರಾನಿ ಉತರಕ್ಕೆ ಒಂದು ಕ್ಷಣ ಶಾರುಖ್ ಖಾನ್ ತಬ್ಬಿಬ್ಬಾಗಿದ್ದರು. ಖುದ್ದು ಸ್ಮೃತಿ ಇರಾನಿ ಮೊದಲ ಭೇಟಿಯ ಮಾತುಕತೆ ವಿವರ ಬಹಿರಂಗಪಡಿಸಿದ್ದಾರೆ.

2 Min read
Author : Chethan Kumar
Published : Oct 11 2025, 08:12 PM IST
Share this Photo Gallery
  • FB
  • TW
  • Linkdin
  • Whatsapp
15
ಶಾರುಖ್ ಖಾನ್ ಜೊತೆ ಮೊದಲ ಭೇಟಿ ಮಾತುಕತೆ
Image Credit : stockPhoto

ಶಾರುಖ್ ಖಾನ್ ಜೊತೆ ಮೊದಲ ಭೇಟಿ-ಮಾತುಕತೆ

ಶಾರುಖ್ ಖಾನ್ ಜೊತೆ ಮೊದಲ ಭೇಟಿ-ಮಾತುಕತೆ

ಬಿಜೆಪಿ ನಾಯಕಿ, ಮಾಜಿ ಸಚಿವೆ ಸ್ಮೃತಿ ಇರಾನಿ ರಾಜಕೀಯದಲ್ಲಿ ಯಶಸ್ವಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಬಾರಿ ಚುನಾವಣೆ ಸೋತರೂ ಸ್ಮೃತಿ ಇರಾನಿ ಬಿಜೆಪಿ ಪ್ರಮುಖ ನಾಯಕಿ. ಸ್ಮೃತಿ ಇರಾನಿ ತಮ್ಮ ಕರಿಯರ್ ಆರಂಭಿಸಿದ್ದು ಕಿರುತೆರೆ ಮೂಲಕ, ಧಾರವಾಹಿಗಳಲ್ಲಿ ನಟನೆ ಮೂಲಕ ಕಿರುತೆರೆಗೆ ಬಂದಿದ್ದ ಸ್ಮೃತಿ ಬಳಿಕ ರಾಜಕೀಯದಲ್ಲಿ ಮಿಂಚಿದ್ದಾರೆ. ಆರಂಭಿಕ ದಿನಗಳ ಕುರಿತು ಸ್ಮೃತಿ ಇರಾನಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ಶಾರುಖ್ ಖಾನ್ ಜೊತೆಗಿನ ಮೊದಲ ಭೇಟಿಯ ಮಾತುಕತೆ ವಿವರವನ್ನು ಬಹಿರಂಗಪಡಿಸಿದ್ದಾರೆ.

25
ಸ್ಮೃತಿ ಇರಾನಿ-ಶಾರುಖ್ ಮೊದಲ ಭೇಟಿಯಾಗಿದ್ದೆಲ್ಲಿ?
Image Credit : Social Media

ಸ್ಮೃತಿ ಇರಾನಿ-ಶಾರುಖ್ ಮೊದಲ ಭೇಟಿಯಾಗಿದ್ದೆಲ್ಲಿ?

ಸ್ಮೃತಿ ಇರಾನಿ-ಶಾರುಖ್ ಮೊದಲ ಭೇಟಿಯಾಗಿದ್ದೆಲ್ಲಿ?

ಮಶಾಬ್ಲೆ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಸ್ಮಿೃತಿ ಇರಾನಿ ಹಲವು ವಿಚಾರ ಬಹಿರಂಗಪಡಿಸಿದ್ದಾರೆ. ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಮೂಲಕ ಸ್ಮೃತಿ ಇರಾನಿ ಭಾರಿ ಜನಪ್ರಿಯರಾಗಿದ್ದರು. ಹೀಗಾಗಿ ಕಾರ್ಯಕ್ರಮ ಒಂದರಲ್ಲಿ ಸ್ಮೃತಿ ಇರಾನಿ ಹಾಗೂ ಶಾರುಖ್ ಖಾನ್ ಮೊದಲ ಭೇಟಿಯಾಗಿದ್ದರು.

Related Articles

Related image1
Shah Rukh Khan ಮುಟ್ಟಿದಾಗಿನಿಂದ ಕೈ ತೊಳೆದೇಕೊಂಡಿಲ್ವಂತೆ ಈ ಹಾಟ್​ ಬ್ಯೂಟಿ Prakruti Mishra
Related image2
ಕಿರುತೆರೆಗೆ ಮರಳಿ ಮತ್ತೊಂದು ದಾಖಲೆ ಬರೆದ ನಟಿ Smriti Irani: ವಾರದಲ್ಲೇ ಇತಿಹಾಸ ಸೃಷ್ಟಿ!
35
ಮದುವೆ ಮಾತ್ರ ಆಗಬೇಡ
Image Credit : X

ಮದುವೆ ಮಾತ್ರ ಆಗಬೇಡ

ಮದುವೆ ಮಾತ್ರ ಆಗಬೇಡ

ಶಾರುಖ್ ಖಾನ್ ಭೇಟಿಯಾದ ಸ್ಮೃತಿ ಇರಾನಿ ಹಳೇ ನೆನಪು ಬಿಚ್ಚಿಟ್ಟಿದ್ದಾರೆ. ನೋಡು ನಾನು ಹೇಳುತ್ತಿದ್ದೇನೆ, ಮದುವೆ ಮಾತ್ರ ಆಗಬೇಡ, ನಾನು ಹೇಳ್ತಾ ಇದ್ದೀನಿ, ಮದುವೆ ಆಗಬೇಡ ಎಂದು ಸ್ಮೃತಿ ಇರಾನಿಗೆ ಶಾರುಖ್ ಖಾನ್ ಸಲಹೆ ನೀಡಿದ್ದರು. ತಕ್ಷಣವೇ ಸ್ಮೃತಿ ಇರಾನಿ ಆದರೆ ನೀವು ಹೇಳಿದ್ದು ಬಹಳ ಲೇಟ್ ಆಯ್ತು ಎಂದು ಸ್ಮೃತಿ ಇರಾನಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ಮೃತಿ ಇರಾನಿ ಉತ್ತರ ಕೇಳಿ ಶಾರುಖ್ ಖಾನ್ ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ.

45
ಶಾರುಖ್ ಭೇಟಿಯಾಗಿದ್ದೇ ಸ್ಮೃತಿ ಇರಾನಿ ಪತಿ ಮೂಲಕ
Image Credit : our own

ಶಾರುಖ್ ಭೇಟಿಯಾಗಿದ್ದೇ ಸ್ಮೃತಿ ಇರಾನಿ ಪತಿ ಮೂಲಕ

ಶಾರುಖ್ ಭೇಟಿಯಾಗಿದ್ದೇ ಸ್ಮೃತಿ ಇರಾನಿ ಪತಿ ಮೂಲಕ

ಸ್ಮೃತಿ ಇರಾನಿಗೆ ಶಾರುಖ್ ಖಾನ್ ಭೇಟಿಯಾಗುವ ಅವಕಾಶ ಸಿಕ್ಕಿದ್ದು, ಸ್ಮೃತಿ ಇರಾನಿ ಪತಿ ಜುಬೈನ್ ಇರಾನಿ ಮೂಲಕ. ಶಾರುಖ್ ಭೇಟಿ ವೇಳೆ ಸ್ಮೃತಿ ಇರಾನಿ ಮದುವೆಯಾಗಿದ್ದರು. ಹೀಗಾಗಿ ತಕ್ಷವೇ ಸ್ಮೃತಿ ಇರಾನಿ, ನೀವು ಸಲಹೆ ನೀಡುವಾಗ ಕಾಲ ಮಿಂಚಿ ಹೋಗಿದೆ ಎಂದು ಹೇಳಿದ್ದರು.

55
ಶಾರುಖ್ ಖಾನ್, ಜೂಹಿ ಚಾವ್ಲ ಜೊತೆಗೆ ಸಿನಿಮಾ
Image Credit : instagram

ಶಾರುಖ್ ಖಾನ್, ಜೂಹಿ ಚಾವ್ಲ ಜೊತೆಗೆ ಸಿನಿಮಾ

ಶಾರುಖ್ ಖಾನ್, ಜೂಹಿ ಚಾವ್ಲ ಜೊತೆಗೆ ಸಿನಿಮಾ

ಶಾರುಖ್ ಖಾನ್, ಜೂಹ್ಲಿ ಚಾವ್ಲ ಜೊತೆಗೆ ಸಿನಿಮಾದಲ್ಲಿ ಸ್ಮೃತಿ ಇರಾನಿ ಕೂಡ ನಟಿಸಿದ್ದಾರೆ. ಅಜೀಜ್ ಮಿರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಿವುಡ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇದು ಸುಂದರ ನೆನಪು, ಅವಕಾಶಗಳು ಹೊಸ ಪ್ರಪಂಚವನ್ನೇ ತೆರೆದಿತ್ತು. ಬಳಿಕ ರಾಜಕೀಯದಲ್ಲಿ ಆಸಕ್ತಿ ಬೆಳೆಯಿತು ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಸ್ಮೃತಿ ಇರಾನಿ
ಶಾರುಖ್ ಖಾನ್

Latest Videos
Recommended Stories
Recommended image1
ಶಾರುಖ್​, ದೀಪಿಕಾ, ಶ್ರದ್ಧಾರಿಂದ ಹಿಡಿದು ಆಲಿಯಾವರೆಗೆ: ಈ ಸ್ಟಾರ್​ ನಟರ PUC ಮಾರ್ಕ್ಸ್​ ಇಷ್ಟಾ?
Recommended image2
ಪತಿಯ ತಪ್ಪು ಮುಚ್ಚಿಟ್ಟು ಬಂಜೆ ಎಂಬ ಪಟ್ಟ: ಡಿವೋರ್ಸ್​ ಬಳಿಕ ಮಗು- ಪಂಚಭಾಷಾ ನಟಿಯ ನೋವಿನ ಸ್ಟೋರಿ
Recommended image3
Samantha: ಸಮಂತಾ ಫ್ಯಾನ್ಸ್‌ಗೆ ಗುಡ್ ನ್ಯೂಸ್: 'ಮಾ ಇಂಟಿ ಬಂಗಾರಂ' ರಿಲೀಸ್ ಡೇಟ್ ಫಿಕ್ಸ್!
Related Stories
Recommended image1
Shah Rukh Khan ಮುಟ್ಟಿದಾಗಿನಿಂದ ಕೈ ತೊಳೆದೇಕೊಂಡಿಲ್ವಂತೆ ಈ ಹಾಟ್​ ಬ್ಯೂಟಿ Prakruti Mishra
Recommended image2
ಕಿರುತೆರೆಗೆ ಮರಳಿ ಮತ್ತೊಂದು ದಾಖಲೆ ಬರೆದ ನಟಿ Smriti Irani: ವಾರದಲ್ಲೇ ಇತಿಹಾಸ ಸೃಷ್ಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved