- Home
- News
- India News
- India News Live: ಎರಡು ವಿಚ್ಚೇದನ, ಮದ್ಯದ ಚಟ, ಕ್ಯಾನ್ಸರ್ ಹೃತಿಕ್ ರೋಷನ್ ಅಕ್ಕನನ್ನು ಕಾಡಿದ ಸಮಸ್ಯೆಗಳು ಒಂದೆರಡಲ್ಲ!
India News Live: ಎರಡು ವಿಚ್ಚೇದನ, ಮದ್ಯದ ಚಟ, ಕ್ಯಾನ್ಸರ್ ಹೃತಿಕ್ ರೋಷನ್ ಅಕ್ಕನನ್ನು ಕಾಡಿದ ಸಮಸ್ಯೆಗಳು ಒಂದೆರಡಲ್ಲ!

ಬೆಂಗಳೂರು (ಜುಲೈ 11): ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಕರ್ನಾಟಕದ ಕರಾವಳಿ ಮೂಲದ ಶೆಟ್ಟಿಗಳಿಗೆ ಆಹಾರ ಪೂರೈಕೆ ಗುತ್ತಿಗೆ ನೀಡೋದಕ್ಕೆ ಶಿವಸೇನೆಯ ತಕರಾರು ಆರಂಭವಾಗಿದೆ. ಮುಂಬೈನಲ್ಲಿ ಕ್ಯಾಂಟೀನ್ ಗುತ್ತಿಗೆಯ ವ್ಯವಹಾರವನ್ನು ಮರಾಠಿಗರಿಗಷ್ಟೇ ನೀಡಿ ಎಂದು ಮಹಾರಾಷ್ಟ್ರ ಶಿವಸೇನೆ ನಾಯಕ ಸಂಜಯ್ ಗಾಯಕ್ವಾಡ್ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಹಳಸಿದ ಆಹಾರ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಈತ ಕ್ಯಾಂಟೀನ್ ಸಿಬ್ಬಂದಿಯ ಮೇಲೆ ಗೂಂಡಾಗಿರಿ ನಡೆಸಿದ್ದ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 11th July:ಎರಡು ವಿಚ್ಚೇದನ, ಮದ್ಯದ ಚಟ, ಕ್ಯಾನ್ಸರ್ ಹೃತಿಕ್ ರೋಷನ್ ಅಕ್ಕನನ್ನು ಕಾಡಿದ ಸಮಸ್ಯೆಗಳು ಒಂದೆರಡಲ್ಲ!
India News Live 11th July:ಅಮೇಜಾನ್ ಆಫರ್‌ನಲ್ಲಿವೆ ₹15,000 ರೊಳಗಿನ ಟಾಪ್-7 ಸೂಪರ್ 5G ಫೋನ್‌ಗಳು
ಕೇವಲ 15,000 ರೂ. ಒಳಗೆ ಉತ್ತಮ ಫೋನ್ ಖರೀದಿಸಬೇಕೆಂದು ಯೋಚಿಸುತ್ತಿದ್ದೀರಾ? ಅಮೆಜಾನ್‌ನಲ್ಲಿ ನಡೆಯುತ್ತಿರುವ ಡೀಲ್‌ಗಳನ್ನು ತಪ್ಪಿಸಿಕೊಳ್ಳಬೇಡಿ. ಅನೇಕ ಸ್ಮಾರ್ಟ್‌ಫೋನ್‌ಗಳು ಬಜೆಟ್‌ಗೆ ಸೂಕ್ತವಲ್ಲ, ಆದರೆ ಫ್ಲ್ಯಾಗ್‌ಶಿಪ್‌ಗಳಿಗಿಂತ ಕಡಿಮೆಯಿಲ್ಲ. ನಿಮಗಾಗಿ 7 ಅತ್ಯುತ್ತಮ ಫೋನ್‌ಗಳನ್ನು ನೋಡಿ...
India News Live 11th July:ಅನಂತ್-ರಾಧಿಕಾಗೆ ಮೊದಲ ಆನಿವರ್ಸರಿ - ಅಂಬಾನಿ ಸೊಸೆಯ 10 ಸತ್ಯ ಸಂಗತಿಗಳು ರಿವೀಲ್!
India News Live 11th July:ಈ ದೇಶದಲ್ಲಿ ಗೋವುಗಳಿಗೂ ಇದೇ ಪಾಸ್‌ಪೋರ್ಟ್ - ಏನೀದರ ವಿಶೇಷತೆ
ಭಾರತದಲ್ಲಿ ಗೋವುಗಳಿಗೆ ಸರಿಯಾದ ಸುರಕ್ಷತೆ ಇಲ್ಲದಿರುವಾಗ, ಐರ್ಲೆಂಡ್‌ನಲ್ಲಿ ಪ್ರತಿ ಹಸುವಿಗೂ ಪಾಸ್‌ಪೋರ್ಟ್ ಕಡ್ಡಾಯ. ಈ ಪಾಸ್‌ಪೋರ್ಟ್ ವಿಶೇಷತೆ ಏನು ಅಂತ ನೋಡೋಣ ಬನ್ನಿ.
India News Live 11th July:ಆರೋಗ್ಯ ಕ್ಷೇತ್ರದಲ್ಲಿ ಅದಾನಿ 60,000 ಕೋಟಿ ರೂ. ಹೂಡಿಕೆ, AI ತಂತ್ರಜ್ಞಾನ ಬಳಕೆ
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಅಹಮದಾಬಾದ್ ಮತ್ತು ಮುಂಬೈನಲ್ಲಿ AI ಆಧಾರಿತ ಆರೋಗ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 60,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ.
India News Live 11th July:ದೊಡ್ಡ ಸಂಬಳ ಇರ್ಲಿಲ್ಲ ಆದ್ರೂ 45ರಲ್ಲಿ ನಿವೃತ್ತಿಯಾದ ವ್ಯಕ್ತಿಯ ಉಳಿತಾಯ ನೋಡಿದ್ರೆ ಹೌಹಾರೋದು ಪಕ್ಕಾ
India News Live 11th July:Viral Video - ಜಾಗ್ವಾರ್ ದುರಂತದಲ್ಲಿ ಸಾವು ಕಂಡ ಐಎಎಫ್ ಪೈಲಟ್‌ಗೆ ವಿದಾಯ ಹೇಳಿದ ಒಂದು ತಿಂಗಳ ಮಗ!
ಬುಧವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಮತ್ತೊಬ್ಬ ಐಎಎಫ್ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ರಿಷಿರಾಜ್ ಸಿಂಗ್ (23) ಆಗಿದ್ದಾರೆ.
India News Live 11th July:ರಸ್ತೆಯಲ್ಲಿ ನಿಂತ ನೀರಲ್ಲಿ ಜಾರಿಬಿದ್ದ ಮೊಬೈಲ್ ಯುವಕ, ಕಣ್ಣೀರಿಡುತ್ತಲೇ ಹುಡುಕಾಟ!
India News Live 11th July:ಸತ್ತು 9 ತಿಂಗಳು ಕಳೆದರೂ ಗೊತ್ತಾಗೇ ಇಲ್ಲ - ವಿಚಾರಿಸಿಕೊಳ್ಳುವ ಒಂದು ಜೀವವೂ ಇರಲಿಲ್ವಾ ಈ ನಟಿಗೆ
ಕೆಲ ದಿನಗಳ ಹಿಂದೆ ಶವವಾಗಿ ಪಾಕಿಸ್ತಾನಿ ನಟಿ ಹುಮೈರಾ ಅಸ್ಗರ್ ಅವರು ಸಾವನ್ನಪ್ಪಿ 9 ತಿಂಗಳುಗಳೇ ಕಳೆದಿದ್ದವು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
India News Live 11th July:'ಆಪರೇಷನ್ ಸಿಂದೂರ್ ವೇಳೆ ಭಾರತಕ್ಕೆ ಆದ ಡ್ಯಾಮೇಜ್ ತೋರಿಸಿ..' ವಿದೇಶಿ ಮಾಧ್ಯಮಗಳಿಗೆ ಸವಾಲೆಸೆದ ಅಜಿತ್ ಧೋವಲ್
ಐಐಟಿ ಮದ್ರಾಸ್‌ನ 62ನೇ ಘಟಿಕೋತ್ಸವದಲ್ಲಿ ದೋವಲ್ ಮಾತನಾಡುತ್ತಿದ್ದರು.
India News Live 11th July:ಸಿಎ ಪರೀಕ್ಷೆಯಲ್ಲಿ ಟಾಪರ್ ಆದ ರಿಕ್ಷಾ ಚಾಲಕ ಮಗಳು, ಮಕ್ಕಳಿಗಾಗಿ ಜಮೀನು ಮಾರಿದ ತಂದೆ
India News Live 11th July:ಚೆನಾಬ್ ನದಿಯ ಮೇಲೆ ಶೀಘ್ರದಲ್ಲೇ Kwar Dam ನಿರ್ಮಿಸಲು 3,119 ಕೋಟಿ ಸಾಲಕ್ಕೆ ಮುಂದಾದ ಭಾರತ, ಪಾಕ್‌ಗೆ ಆತಂಕ!
540 ಮೆಗಾವ್ಯಾಟ್ ಕ್ವಾರ್ ಜಲ ವಿದ್ಯುತ್ ಯೋಜನೆಗೆ ಭಾಗಶಃ ಹಣಕಾಸು ಒದಗಿಸಲು ಈ ಯೋಜನೆಯು ವಿವಿಧ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್‌ಗಳಿಂದ ಉತ್ತಮ ಸ್ಪರ್ಧಾತ್ಮಕ ಬಡ್ಡಿದರಗಳನ್ನು ಕೋರಿದೆ.
India News Live 11th July:ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರಶ್ನೆ ಪತ್ರಿಕೆಗಳಲ್ಲಿ ಟೆರರಿಸ್ಟ್‌ಗಳು ಎಂದು ಕರೆದ ಬಂಗಾಳ ವಿವಿ!
ವಿವಾದ ಉಲ್ಬಣಗೊಳ್ಳುತ್ತಿದ್ದಂತೆ ಉಪಕುಲಪತಿ ದೀಪಕ್ ಕುಮಾರ್ ಕರ್ ಅವರು ಮುದ್ರಣ ದೋಷದಿಂದ ಈ ತಪ್ಪಾಗಿದೆ ಎಂದು ಸ್ಪಷ್ಟೀಕರಣವನ್ನು ನೀಡಿದರು.
India News Live 11th July:Kanwar Yatra 2025 - ಮಾಂಸಾಹಾರಿ, ಮದ್ಯದಂಗಡಿ ಬಂದ್, ಶಿವಭಕ್ತರ ಕನ್ವರ್ ಯಾತ್ರೆ ಯೋಗಿ ಸರ್ಕಾರದ ಭದ್ರತೆ ಹೇಗಿದೆ ಗೊತ್ತಾ?!
India News Live 11th July:ಶೆಟ್ಟಿಗಳಿಗೆ ಮುಂಬೈನಲ್ಲಿ ಆಹಾರ ಪೂರೈಕೆ ಗುತ್ತಿಗೆ : ಸೇನೆ ಶಾಸಕ ಕ್ಯಾತೆ
ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಇದೀಗ ಕರ್ನಾಟಕದ ಶೆಟ್ಟಿ ಸಮುದಾಯ ಮತ್ತು ದಕ್ಷಿಣ ಭಾರತೀಯರ ವಿರುದ್ಧ ಕೀಳು ಹೇಳಿಕೆ ನೀಡಿದ್ದಾರೆ. ಶೆಟ್ಟಿಗಳಿಗೇಕೆ ಮುಂಬೈನಲ್ಲಿ ಆಹಾರ ಪೂರೈಸುವ ಗುತ್ತಿಗೆ ನೀಡುತ್ತೀರಿ. ಅದನ್ನು ಮರಾಠಿಗರಿಗೆ ನೀಡಿ ಎಂದು ಹೇಳಿದ್ದಾರೆ.
India News Live 11th July:ಟೆನ್ನಿಸ್ ಆಟಗಾರ್ತಿ ಪುತ್ರಿ ರಾಧಿಕಾ ಯಾದವ್‌ಗೆ ಗುಂಡಿಕ್ಕಿ ಕೊಂದ ತಂದೆ
ಹೆಚ್ಚು ರೀಲ್ಸ್ ನೋಡುತ್ತಿದ್ದ ಕಾರಣ, ಹರ್ಯಾಣದ ಟೆನ್ನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ತಂದೆಯೇ ಗುಂಡಿಟ್ಟು ಹತ್ಯೆಗೈದ ದಾರುಣ ಘಟನೆ ಗುರುವಾರ ನಡೆದಿದೆ.
India News Live 11th July:ಜು.14ಕ್ಕೆ ಶುಭಾಂಶು ಭೂಮಿಗೆ ಮರಳುವ ಸಾಧ್ಯತೆ
ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ(ಐಎಸ್‌ಎಸ್)ಗೆ ತೆರಳಿರುವ ಭಾರತೀಯ ಶುಭಾಂಶು ಶುಕ್ಲಾ ಸೇರಿ 4 ಗಗನಯಾತ್ರಿಗಳು ಜು.14ರಂದು ಭೂಮಿಗೆ ಮರಳುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಹಿತಿ ನೀಡಿದೆ.
India News Live 11th July:ಬಿಹಾರದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸಂವಿಧಾನ ಬದ್ಧ : ಸುಪ್ರೀಂ
ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ತರಾತುರಿಯಲ್ಲಿ ನಡೆಸಲುದ್ದೇಶಿಸಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದೆ.
India News Live 11th July:ಮಾರನ್ ಸೋದರರ ಆಸ್ತಿ ವಿವಾದಕ್ಕೆ ಸ್ಟಾಲಿನ್ ಬ್ರೇಕ್
ಸನ್ ಟಿವಿ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ಕಿತ್ತಾಡುತ್ತಿರುವ ಮಾರನ್ ಸಹೋದರರಿಗೆ, ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಲಹೆ ನೀಡಿದ್ದಾರೆ.
India News Live 11th July:ತುರ್ತುಪರಿಸ್ಥಿತಿ ಇತಿಹಾಸದ ಕರಾಳ ಅಧ್ಯಾಯ : ತರೂರ್
ಕಾಂಗ್ರೆಸ್ ಸಂಸದರಾಗಿದ್ದರೂ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸುತ್ತಾ, ಬಿಜೆಪಿಯ ನಡೆ ಬೆಂಬಲಿಸುತ್ತಿರುವ ಶಶಿ ತರೂರ್, ತಮ್ಮದೇ ಪಕ್ಷ 5 ದಶಕದ ಹಿಂದೆ ದೇಶದಲ್ಲಿ ಹೇರಿದ್ದ ತುರ್ತುಸ್ಥಿತಿಯನ್ನು ‘ಭಾರತದ ಇತಿಹಾಸದ ಕರಾಳ ಅಧ್ಯಾಯ’ ಎಂದು ಕರೆದಿದ್ದಾರೆ.