
ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
ಮನೆಯಲ್ಲಿರುವ ಚಿನ್ನವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಅದರ ಮೇಲೆ ಬಡ್ಡಿ ಪಡೆಯುವ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎನ್ನಲಾಗಿದೆ. ಈ ಯೋಜನೆ ಹೇಗೆ ಕಾರ್ಯನಿರ್ವಹಿಸಬಹುದು, 50 ಸಾವಿರ ಟನ್ 'ಸ್ಲೀಪಿಂಗ್ ಗೋಲ್ಡ್' ಎಂದರೇನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮ್ಮ ಮನೆಯಲ್ಲಿ ಚಿನ್ನ ಇದ್ಯಾ..? ಆ ಚಿನ್ನಕ್ಕೆ ಬಡ್ಡಿ ಸಿಕ್ರೆ ಹೇಗಿರುತ್ತೆ..? ಸುಮ್ಮನೆ ಮನೆಯಲ್ಲಿಟ್ಟಿರೋ ಗೋಲ್ಡ್ ದುಡಿಯೋಕೆ ಶುರು ಮಾಡಿದ್ರೆ ಹೇಗಿರುತ್ತೆ? ಇಂಥದ್ದೊಂದು ಸ್ಕೀಂ ಸದ್ಯದಲ್ಲಿಯೇ ಬರಲಿದೆ. ನಿಮ್ಮ ಬಳಿಯಿರುವ ಬಂಗಾರವನ್ನ ಠೇವಣಿ ರೂಪದಲ್ಲಿಟ್ಟು ಅದಕ್ಕೆ ನೀವು ಬಡ್ಡಿಯನ್ನ ಪಡೆದುಕೊಳ್ಳಬಹದು. ಹಾಗಿದ್ರೆ ಏನಿದು ಯೋಜನೆ? ಈ ಸ್ಮೀಂ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನ ಹೊಡೆಯೋಕೆ ಮುಂದಾಗಿರೋದು ಹೇಗೆ ಮೋದಿ ಸರ್ಕಾರ? ಏನದು 50 ಸಾವಿರ ಟನ್ ಸ್ಲೀಪಿಂಗ್ ಸೀಕ್ರೆಟ್..?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ