
ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
ನಿಮಗೊಂದು ಅಸಲಿ ದುರಂಧರ್ ಸ್ಟೋರಿಯನ್ನ ತೋರಿಸ್ತಿವಿ.. ಕಣಿವೆಯ ಯುವಕನೊಬ್ಬ ಎಕೆ47 ಹಿಡ್ಕೊಂಡು ಉಗ್ರನಾಗೋದಕ್ಕೆ ಪಾಕಿಸ್ತಾನಕ್ಕೆ ಹೋಗ್ತಾನೆ.. ಆ ಬಳಿಕ ನಡೆದಿದ್ದೆಲಾ ಸಿನಿಮಿಯಾ ರೀತಿಯ ಘಟನೆ
ಕಾಶ್ಮೀರದ ಮುಷ್ತಾಕ್ ಅನ್ನೋ ಯುವಕ ಎಕೆ 47 ಗನ್ ಹಿಡಿದು ನೇರವಾಗಿ ಪಾಕಿಸ್ತಾನಕ್ಕೆ ಕಾಲಿಟ್ಟಿದ್ದ. ಈತ ಪಾಕಿಸ್ತಾನಕ್ಕೆ ಹೋಗಿದ್ದು ಉಗ್ರನಾಗಲು. ಆ ಬಳಿಕ ನಡೆಯೋದೆಲ್ಲವೂ ಸಿನಿಮೀಯಾ ಸ್ಟೈಲ್.. ಒಂದೊಂದು ಘಟನೆಯೂ ರೋಚಕ.. ಒಂದೊಂದು ಕಥೆಯೂ ಭಯಾನಕ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಉಗ್ರನೆಲೆಗಳು ಮುಷ್ತಾಕ್ ಅಹಮದ್ಗೆ ಮನಃಪರಿವರ್ತನೆಯನ್ನು ಮಾಡ್ತು. ಅಷ್ಟಕ್ಕೂ ಮುಷ್ತಾಕ್ ಅಲಸಿ ಧುರಂಧರ್ ಆಗಿದ್ದು ಹೇಗೆ?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ