- Home
- News
- India News
- India News Live Updates 21st Sep: Jio 5G SA Roaming - ಜಿಯೋ ಗ್ರಾಹಕರಿಗೆ ಗುಡ್ನ್ಯೂಸ್; ಅಮೆರಿಕದಲ್ಲೂ ಸಿಗಲಿದೆ 5G, ಇದು ವಿಶ್ವದಲ್ಲೇ ಮೊದಲ ಸಾಧನೆ!
India News Live Updates 21st Sep: Jio 5G SA Roaming - ಜಿಯೋ ಗ್ರಾಹಕರಿಗೆ ಗುಡ್ನ್ಯೂಸ್; ಅಮೆರಿಕದಲ್ಲೂ ಸಿಗಲಿದೆ 5G, ಇದು ವಿಶ್ವದಲ್ಲೇ ಮೊದಲ ಸಾಧನೆ!

ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನ ಗರಿಷ್ಠ ರನ್ ಗಳಿಕೆ ಪಟ್ಟಿಯಲ್ಲಿ ಸ್ಮೃತಿ ಈಗ ವಿಶ್ವದಲ್ಲೇ ಅಗ್ರಸ್ಥಾನಕ್ಕೇರಿದ್ದಾರೆ. ಅವರು 4,788 ರನ್ ಗಳಿಸಿದ್ದು, ನ್ಯೂಜಿಲೆಂಡ್ನ ಸುಜೀ ಬೇಟ್ಸ್(4758 ರನ್) ಅವರನ್ನು ಹಿಂದಿಕ್ಕಿದರು. ಸ್ಮೃತಿ ಈಗಾಗಲೇ ಮಹಿಳಾ ಅಂ.ರಾ. ಕ್ರಿಕೆಟ್ನ ಗರಿಷ್ಠ ರನ್ ಗಳಿಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
India News Live Updates 21st Sep: Jio 5G SA Roaming - ಜಿಯೋ ಗ್ರಾಹಕರಿಗೆ ಗುಡ್ನ್ಯೂಸ್; ಅಮೆರಿಕದಲ್ಲೂ ಸಿಗಲಿದೆ 5G, ಇದು ವಿಶ್ವದಲ್ಲೇ ಮೊದಲ ಸಾಧನೆ!
India News Live Updates 21st Sep: ಕೇವಲ ₹50ಕ್ಕೆ ನಿಮ್ಮಿಷ್ಟದ ಜಿಯೋ VIP ನಂಬರ್ ಬುಕ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್!
ಜಿಯೋ ಬಳಕೆದಾರರು ತಮಗೆ ಇಷ್ಟವಾದ VIP ಅಥವಾ ಚಾಯ್ಸ್ ನಂಬರ್ಗಳನ್ನು (Jio VIP Number) ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು. ಹಾಗಿದ್ದರೆ ವಿಐಪಿ ನಂಬರ್ ಎಂದರೇನು? ಇದರ ಬೆಲೆ ಎಷ್ಟು? ಮತ್ತು ಇದನ್ನು ಪಡೆಯುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.
India News Live Updates 21st Sep: ತಂದೆ-ಮಗಳ ಸಂಬಂಧದ ಇಂತಹ ಕರಾಳ ಮುಖ ನೋಡಿದ್ದೀರಾ? ಈ ವೆಬ್ ಸೀರೀಸ್ ಕಥೆ ತುಂಬಾ ಕಾಡುತ್ತೆ!
ಕಾಲಿವುಡ್ನ ವೆಟ್ರಿಮಾರನ್ ಕೂಡ ಒಂದು ವೆಬ್ ಸೀರೀಸ್ ನಿರ್ದೇಶನ ಮಾಡಿದ್ದಾರೆ ಅನ್ನೋದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಒಟಿಟಿಯಲ್ಲಿರುವ ಈ ಸೀರೀಸ್ ನೋಡಿದರೆ ನೀವು ಖಂಡಿತ ಶಾಕ್ ಆಗ್ತೀರಾ.
India News Live Updates 21st Sep: ಕಾರು ಖರೀದಿ ಪ್ಲಾನ್ನಲ್ಲಿ ಇರೋರಿಗೆ ಶಾಕ್ ಕೊಟ್ಟ ಟಾಟಾ ಮೋಟರ್ಸ್, ಪ್ಯಾಸೆಂಜರ್ ಕಾರುಗಳ ಬೆಲೆಯೂ ಏರಿಕೆ
ಟಾಟಾ ಮೋಟಾರ್ಸ್ ಸೇರಿದಂತೆ ಪ್ರಮುಖ ಆಟೋಮೊಬೈಲ್ ಕಂಪನಿಗಳು ಕಾರುಗಳ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿವೆ. ಮುಂದೆ ಬರುವ ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸಬೇಕು ಅಂದುಕೊಂಡವರಿಗೆ ದೊಡ್ಡ ಆಘಾತವಾಗಿದೆ. ಮುಂದಿನ ದಿನಗಳಲ್ಲಿ ಕಾರುಗಳ ಬೆಲೆ ಇನ್ನೂ ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
India News Live Updates 21st Sep: 20 ಸಾವಿರಕ್ಕಿಂತ ಕಮ್ಮಿ ಬೆಲೆಗೆ 4 ಬೆಸ್ಟ್ ಸೆಲ್ಫಿ ಫೋನ್ಗಳು, ಸಾಟಿ ಇಲ್ಲದ ಅದ್ಭುತ ಮೊಬೈಲ್ಗಳು
20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬೆಸ್ಟ್ ಸೆಲ್ಫಿ ಫೋನ್ ಹುಡುಕುತ್ತಿದ್ದರೆ ಈ 4 ಫೋನ್ಗಳನ್ನ ಕಣ್ಮುಚ್ಚಿಕೊಂಡು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಬಜೆಟ್ ಸ್ನೇಹಿ ಆಗಿರುವ ಈ ಸ್ಮಾರ್ಟ್ಫೋನ್ಗಳು ಒಂದಕ್ಕಿತ ಒಂದು ಅದ್ಭುತ ಫೀಚರ್ಸ್ ಹೊಂದಿದೆ. ಅವುಗಳ ವಿವರ ಇಲ್ಲಿದೆ.
India News Live Updates 21st Sep: ಸ್ಯಾಂಡಲ್ವುಡ್ ತಾರೆ ಅಂಬಿಕಾ ವಿರುದ್ಧ 43 ಕೋಟಿ ರೂ. ವಂಚನೆ ಆರೋಪ! ತಂಗಿಯಿಂದ್ಲೇ ಕೇಸ್- ಆಗಿದ್ದೇನು
India News Live Updates 21st Sep: ದೇಶದ ಅಗ್ರಕಂಪನಿಗಳಿಗೆ ಬಿಸಿಸಿಐ ಅಪಶಕುನ...! ಕ್ರಿಕೆಟ್ಗೆ ಸ್ಪಾನ್ಸರ್ ಆದವರೆಲ್ಲಾ ಮಟಾಷ್
India News Live Updates 21st Sep: 3.16 ಕೋಟಿ ಮಂದಿಗೆ ಇನ್ಮುಂದೆ ಸಿಗಲ್ಲ ಗ್ಯಾಸ್! ನೀವೂ ಈ ತಪ್ಪು ಮಾಡಿದ್ರೆ ಕೂಡಲೇ ಸರಿಪಡಿಸಿಕೊಳ್ಳಿ
India News Live Updates 21st Sep: 'ಮೈಸಾ' ಸಿನಿಮಾಗಾಗಿ ನನ್ನ ಜೀವನವನ್ನೇ ಕೊಟ್ಟಿದ್ದೇನೆ - ಭಾವುಕರಾದ ನಟಿ ರಶ್ಮಿಕಾ ಮಂದಣ್ಣ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ‘ಮೈಸಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮಹಿಳಾ ಪ್ರಧಾನ ಆ್ಯಕ್ಷನ್ ಕಥಾಹಂದರದ ಈ ಸಿನಿಮಾದಲ್ಲಿ ರಶ್ಮಿಕಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
India News Live Updates 21st Sep: ಮೆಕ್ಕಲಂ, ದ್ರಾವಿಡ್ ಇವರ್ಯಾರು ಅಲ್ಲ, ಅಚ್ಚರಿ ರೀತಿಯಲ್ಲಿ ಆರ್ಸಿಬಿ ಮಾಜಿ ಕ್ರಿಕೆಟಿಗನನ್ನು ಹೆಡ್ ಕೋಚ್ ಆಗಿ ನೇಮಿಸಿದ ಸಿಎಸ್ಕೆ..!
India News Live Updates 21st Sep: ChatGPT ಬಳಸಿ ಪರೀಕ್ಷೆಯಲ್ಲಿ ಕಾಪಿ? ಸಿಕ್ಕಿಬಿದ್ದ ವಿದ್ಯಾರ್ಥಿ ಆತ್ಮಹತ್ಯೆ ಕೇಸ್ಗೆ ಟ್ವಿಸ್ಟ್ - ಜಾತಿ ನಿಂದನೆ ಕೇಸ್
India News Live Updates 21st Sep: ವಿಚ್ಛೇದನದ ಚರ್ಚೆ ನಡುವೆ ನಟಿ ಕಾಜಲ್ ಅಗರ್ವಾಲ್ ಮಾತು - ಪತಿ ಗೌತಮ್ ಬಗ್ಗೆ ಹೇಳಿದ್ದೇನು?
ನಟಿ ಕಾಜಲ್ ಅಗರ್ವಾಲ್ ದಾಂಪತ್ಯ ಸಂಬಂಧಗಳು, ವಿಚ್ಛೇದನದ ಚರ್ಚೆ ಹಾಗೂ ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯ ಕುರಿತು ಮಾತನಾಡಿದ್ದಾರೆ. ಸಂಗಾತಿಗಳ ನಡುವೆ ಉತ್ತಮ ಮಾತುಕತೆ ಹಾಗೂ ಪರಸ್ಪರ ಸಮಯ ಮೀಸಲಿಡುವಿಕೆಯ ಮಹತ್ವವನ್ನು ವಿವರಿಸಿದ್ದಾರೆ.
India News Live Updates 21st Sep: Baleno ಅಥವಾ Altroz - 6 ಲಕ್ಷ ರೂಪಾಯಿಗೆ ಯಾವ ಕಾರು ನಿಮ್ಮ ಮನೆಗೆ ಬೆಸ್ಟ್? ಇಲ್ಲಿದೆ ಡೀಟೇಲ್ಸ್
India News Live Updates 21st Sep: ಬಾತ್ರೂಮ್, ಶೌಚಾಲಯದೊಳಗೆ ಹಾವು ಏಕೆ & ಹೇಗೆ ಬರುತ್ತವೆ? ನಿಯಂತ್ರಣಕ್ಕೆ ಏನು ಮಾಡಬೇಕು?
what to do if you find a snake in bathroom ಶೌಚಾಲಯ ಅಥವಾ ಬಾತ್ರೂಮ್ಗೆ ಹಾವುಗಳು ಏಕೆ ಬರುತ್ತವೆ? ಪೈಪ್ಗಳ ಮೂಲಕ ಹಾವು ಬರದಂತೆ ತಡೆಯುವ ಕ್ರಮಗಳು ಮತ್ತು ಹಾವು ಕಂಡಾಗ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
India News Live Updates 21st Sep: ಮದ್ಯಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್, ಕಡಿಮೆ ಬೆಲೆಗೆ ಎಣ್ಣೆ; ಕೇಂದ್ರದಿಂದ ಬಿಗ್ ಅಪ್ಡೇಟ್ಸ್
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (FTA) ಏರ್ಪಟ್ಟಿದ್ದು, ಅಕ್ಟೋಬರ್ 20 ರಿಂದ ಜಾರಿಗೆ ಬರಲಿದೆ. ಇದರಿಂದ ನ್ಯೂಜಿಲೆಂಡ್ನಿಂದ ಬರುವ ವಸ್ತುಗಳ ಮೇಲಿನ ಆಮದು ಸುಂಕ ಶೇ.95ರಷ್ಟು ಕಡಿಮೆಯಾಗಲಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.
India News Live Updates 21st Sep: 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ 'ಟಾಕ್ಸಿಕ್' ಸುಂದರಿ ಕಿಯಾರಾ-ಸಿದ್ಧಾರ್ಥ್ ಜೋಡಿ? ಸಲ್ಮಾನ್ ಖಾನ್ ಕೊಟ್ಟ ಸುಳಿವೇನು?
ಸಿದ್ಧಾರ್ಥ್ ತಮ್ಮ ರಹಸ್ಯವನ್ನು ಸರಿಯಾದ ಸಮಯದಲ್ಲಿ ಬಹಿರಂಗಪಡಿಸಿದ್ದರು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಲ್ಮಾನ್, “ಈಗ ಆ ರಹಸ್ಯ ಮಗುವಾಗಿದೆ” ಎಂಬ ಅರ್ಥದಲ್ಲಿ ತಮಾಷೆಯಾಗಿ ಹೇಳಿದರು. ಜೊತೆಗೆ, ಸಲ್ಲೂ ಅವರು ಕಿಯಾರಾ-ಸಿದ್ಧಾರ್ಥ್ ಜೋಡಿಯ ಹೊಸ ಸೀಕ್ರೆಟ್ ಒಂದನ್ನು ಜಗಜ್ಜಾಹೀರು ಮಾಡಿದ್ರಾ? ನೋಡಿ..
India News Live Updates 21st Sep: ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಾರುತಿ ವ್ಯಾಗನರ್ - 1.2 ಲೀಟರ್ನ 'Z12E' ಪೆಟ್ರೋಲ್ ಎಂಜಿನ್ ಸೇರ್ಪಡೆ
ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ವ್ಯಾಗನರ್ ಕಾರನ್ನು ಹೊಸ ವಿನ್ಯಾಸ ಮತ್ತು 1.2 ಲೀಟರ್ನ ಹೊಸ 'Z12E' ಪೆಟ್ರೋಲ್ ಎಂಜಿನ್ನೊಂದಿಗೆ ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಈ ಫೇಸ್ಲಿಫ್ಟ್ ಮಾದರಿಯಲ್ಲಿ ಸಿಎನ್ಜಿ ಟ್ಯಾಂಕ್ ಅನ್ನು ತಳಭಾಗದಲ್ಲಿ ಅಳವಡಿಸುವ ಸಾಧ್ಯತೆ ಇದೆ.
India News Live Updates 21st Sep: ₹1,000ದಿಂದ ಹೂಡಿಕೆ ಶುರು; 9 ವರ್ಷ 7 ತಿಂಗಳಲ್ಲಿ ಹಣ ಡಬಲ್! Post Officeನ ಈ ಸ್ಕೀಮ್ ಗೊತ್ತಾ?
India News Live Updates 21st Sep: ಸತತ 5ನೇ ಬಾರಿಗೆ iPhone ಕಳೆದುಕೊಂಡ ಭಾರತೀಯ ಮಹಿಳೆ, ಮತ್ತೆ ಮತ್ತೆ ಫೋನ್ ಹುಡುಕಿಕೊಂಡ ಸಿಕ್ರೇಟ್ ರಿವೀಲ್
ಜಪಾನ್ನಲ್ಲಿ ವಾಸಿಸುತ್ತಿರುವ ಪ್ರಗತಿ ಎಂಬ ಭಾರತೀಯ ಮಹಿಳೆ ಮರೆವಿನಿಂದಾಗಿ ಬರೋಬ್ಬರಿ ಐದು ಬಾರಿ ತಮ್ಮ ಐಫೋನ್ ಕಳೆದುಕೊಂಡಿದ್ದಾರೆ. ಇದೀಗ ಫೋನ್ ವಾಪಸ್ ಹುಡುಕಿಕೊಂಡಿದ್ದಾರೆ. ಅದನ್ನು ಹೇಗೆ ವಾಪಸ್ ಪಡೆದೆ? ಪ್ರತಿಸಾರಿ ಕಳೆದು ಹೋದರೂ ನನಗೆ ಯಾಕೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ.
India News Live Updates 21st Sep: ಟಿಗೋರ್ಗೆ ಬೈ ಬೈ ಹೇಳಲು ಟಾಟಾ ಮೋಟಾರ್ಸ್ ರೆಡಿ, ಹೊಸ 'ಟಾಟಾ ಏರಿಸ್' ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ
ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಟಿಗೋರ್ ಕಾರಿನ ಬದಲಾಗಿ 'ಟಾಟಾ ಏರಿಸ್' ಎಂಬ ಹೊಸ ಕಾಂಪ್ಯಾಕ್ಟ್ ಸೆಡಾನ್ ಅನ್ನು ಸೆ.25ರಂದು ಬಿಡುಗಡೆ ಮಾಡಲಿದೆ. ಈ ಹೊಸ ಕಾರು ಸ್ಪೋರ್ಟಿ ವಿನ್ಯಾಸ, ಹೈಟೆಕ್ ಇಂಟೀರಿಯರ್, 6 ಏರ್ಬ್ಯಾಗ್ಗಳು ಮತ್ತು ಪೆಟ್ರೋಲ್ ಹಾಗೂ ಸಿಎನ್ಜಿ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ.